Month: April 2023

ಎ. ಅಲೆಕ್ಸಾಂಡರ್ ಜಾನ್ ರಾಜೀನಾಮೆ

ದಾವಣಗೆರೆ: ಜಿಲ್ಲಾ ಕ್ರಿಶ್ಚಿಯನ್ ವೆಲ್‌ಫೆರ್ ಅಸೋಸಿಯೇಷನ್ ಉಪಾಧ್ಯಕ್ಷ ಸ್ಥಾನಕ್ಕೆ ಎ. ಅಲೆಕ್ಸಾಂಡರ್ ಜಾನ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರಿಶ್ಚಿಯನ್ ಅಸೋಸಿಯೇಷನ್...

ವಿಕ್ರಮ್ ರಗಡ್ ಲುಕ್ ‘ಮುದೋಳ್’ ಚಿತ್ರದ ಟೈಟಲ್ ಟೀಸರ್ 2.8 ಮಿಲಿಯನ್ ವೀಕ್ಷಣೆಗಳು

https://youtu.be/HUFzELC551o ನಟ ವಿಕ್ರಮ್ ರವಿಚಂದ್ರನ್ ಅಭಿನಯದ ಮುದೋಳ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಕ್ಷಾ ವಿಜಯ್ ಕುಮಾರ್ ನಿರ್ದೇಶಿಸಿದ್ದಾರೆ.

ವಿಧಾನಸಭಾ ಚುನಾವಣೆ ಮೇ 5 ರಂದು ಮತದಾನ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿ, ನಿಯೋಜಿತ ತಾಲ್ಲೂಕು ಕೇಂದ್ರಗಳಿಗೆ ಬಸ್ ವ್ಯವಸ್ಥೆ

ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಮೇ 10 ರಂದು ನಡೆಯುವ ಮತದಾನಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಮೇ 5 ರಂದು ತರಬೇತಿ ಹಮ್ಮಿಕೊಳ್ಳಲಾಗಿದೆ. ನಿಯೋಜಿತ ಸಿಬ್ಬಂದಿಗಳು...

ಶಾಮನೂರು ಶಿವಶಂಕರಪ್ಪನವರಿಗೆ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಗಳ ಆಶೀರ್ವಾದ

ದಾವಣಗೆರೆ: ಶಾಸಕರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಶಾಮನೂರು ಶಿವಶಂಕರಪ್ಪನವರನ್ನು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ...

ಬಸಾಪುರದಲ್ಲಿ ಶಾಮನೂರು ಶಿವಶಂಕರಪ್ಪನವರಿಂದ ಅಬ್ಬರದ ಪ್ರಚಾರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ:ಡಾ|| ಎಸ್ಸೆಸ್

ದಾವಣಗೆರೆ : ದಾವಣಗೆರೆ ನಗರ ಮತ್ತು ಗ್ರಾಮಗಳ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಶಾಸಕರೂ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಶಾಮನೂರು ಶಿವಶಂಕರಪ್ಪನವರು...

ಹರಿಹರ ಶಾಸಕ ರಾಮಪ್ಪ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಗೆ ಬೆಂಬಲ

ದಾವಣಗೆರೆ: ಹರಿಹರ ವಿಧಾನಸಭಾ ಕೇತ್ರದ ಹಾಲಿ ಶಾಸಕ S ರಾಮಪ್ಪನವರ ಗೆ ಟಿಕೆಟ್ ತಪ್ಪಿ N H ಶ್ರೀ ನಿವಾಸ್ ಗೆ ಟಿಕೆಟ್ ಸಿಕ್ಕ ಹಿನ್ನಲೆ ಶಾಸಕರ...

ಯಶವಂತಪುರ ಕ್ಷೇತ್ರದಲ್ಲಿ ಪ್ರಧಾನಿ ರೋಡ್ ಶೋ; ಭರ್ಜರಿ ತಯಾರಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಶವಂತಪುರ ಕ್ಷೇತ್ರದಲ್ಲಿ ಇಂದು ನಡೆಸಲಿರುವ ರೋಡ್ ಶೋಗೆ ಬಿಜೆಪಿಯಿಅಮದ ಭರ್ಜರಿ ತಯಾರಿ ನಡೆದಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ...

ಗೃಹ ಸಚಿವರ ಜಾಮರ್ ವಾಹನಕ್ಕೆ ಕಂಟಕ ತಂದ ಹೆದ್ದಾರಿಯಲ್ಲಿ ನಿಂತಿದ್ದ ನೀರು.! ಮುಂದೆ ಏನಾಯ್ತು ಗೊತ್ತಾ.?

ದಾವಣಗೆರೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಡಿದ ಕೆಲಸದಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮಕ್ಕೆ ಬಂದಿದ್ದ ವಾಹನ ಪಲ್ಟಿಯಾಗಿರುವ ಘಟನೆ ಪಟ್ಟಣದ ಎಸ್.ಎಸ್.ಹೈಟಕ್...

ಪ್ರಚಾರದಲ್ಲಿದ್ದ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಟ: ತಲೆಗೆ ಗಾಯ

ಕೊರಟಗೆರೆ: ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅವರ ತಲೆಗೆ ಗಾಯವಾಗಿ ರಕ್ತ ಸೋರಿಕೆಯಾಗಿದೆ. ತಾಲೂಕಿನ ಭೈರೇನಹಳ್ಳಿ...

ಬೆಂಬಲ ಬೆಲೆಯಡಿ ರಾಗಿ ಪಡೆದು ಗ್ರೀನ್ ವೋಚರ್ ನೀಡದ ನಿರ್ಲಕ್ಷ್ಯ ಚುನಾವಣಾ ಬಹಿಷ್ಕಾರಕ್ಕೆ ರೈತರ ನಿರ್ಧಾರ-ತಹಶೀಲ್ದಾರ್‌ಗೆ ಪತ್ರ

ದಾವಣಗೆರೆ: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿರುವ ರೈತರಿಗೆ ಗ್ರೀನ್ ವೋಚರ್ ನೀಡಿಲ್ಲ. ಗ್ರೀನ್ ವೋಚರ್ ನೀಡಿದ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಆರೋಪಿಸಿರುವ...

ನೈತಿಕ, ಪ್ರಾಮಾಣಿಕ ಮತದಾನದಿಂದ ಉತ್ತಮರ ಆಯ್ಕೆ; ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ : ವಿಧಾನಸಭಾ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ನಡೆಯಲಿದ್ದು, ಮತದಾರರು ಯಾವುದೇ ಆಸೆ ಆಮಿಶಗಳಿಗೆ ಒಳಗಾಗದೆ ನೈತಿಕ ಹಾಗೂ ಪ್ರಾಮಾಣಿಕ ಮತದಾನ ಮಾಡಿ ಉತ್ತಮ...

ಇತ್ತೀಚಿನ ಸುದ್ದಿಗಳು

error: Content is protected !!