ಸಿನಿಮಾ

VIDEO: ಡಿ-ಬಾಸ್ ಅಭಿಮಾನಿಗಳಿಗಾಗಿ ಮತ್ತೊಂದು ‘ಕ್ರಾಂತಿ’ ಹಬ್ಬ: ದರ್ಶನ್ ಟೀಮ್ ತಯಾರಿ ಬಗ್ಗೆ ಸುಳಿವು ಕೊಟ್ಟ ರಚಿತಾ ರಾಮ್

ಕನ್ನಡ ಚಿತ್ರರಂಗದಲ್ಲಿ ಇದೀಗ ‘ಕ್ರಾಂತಿ’ ಚಿತ್ರದ್ದೇ ಮಾತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಸಿನಿಮಾ ಸ್ಯಾಂಡಲ್‌ವುಡ್ ಲೋಕದಲ್ಲಿ ಭಾರೀ ಹವಾ ಎಬ್ಬಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ...

ಮನೋರಂಜನ್ ಕಲ್ಯಾಣ.!ಪುತ್ರನ ಮದುವೆಯಲ್ಲಿ ರವಿಮಾಮ ಸಖತ್ ಡ್ಯಾನ್ಸ್.!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡಲ್ಲಿ ಇಂದು ರವಿಚಂದ್ರನ್ ಅವರ ಪುತ್ರ ಮನೋರಂಜನ್ ಕಲ್ಯಾಣ ಅದ್ದೂರಿಯಾಗಿ ನೆರವೇರಿದೆ. ಇಂದು...

ಕೆಜಿಎಫ್ ಚಾಪ್ಟರ್ 2′ ಟ್ರೇಲರ್! ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ

ಬೆಂಗಳೂರು : 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಏ.14ರಂದು ವಿಶ್ವಾದ್ಯಂತ ಕೆಜಿಎಫ್ 2 ಬಿಡುಗಡೆ...

ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರವನ್ನು ಯಾವ ಕಾರಣಕ್ಕಾಗಿ ನೋಡಬೇಕು ಗೊತ್ತಾ?

ಬೆಂಗಳೂರು : ಪುನೀತ್ ರಾಜ್‌ಕುಮಾರ್ ಇನ್ನೂ ನೆನಪು ಮಾತ್ರ. ಅವರ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ಅದೆಷ್ಟೋ ಯುವಕರು, ಹಿರಿಯ ನಾಗರಿಕರು ಒಟ್ಟಾರೆ ದೇಶದ ಜನ ಅವರ ದಾರಿಯಲ್ಲಿಯೇ...

‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್

ಬೆಂಗಳೂರು :'ಕೆಜಿಎಫ್ ಚಾಪ್ಟರ್ 2' ಸಿನಿಮಾದ 'ತೂಫಾನ್..' ಹಾಡು ಬಿಡುಗಡೆ ಆಗಿದೆ. ಲಿರಿಕಲ್ ಸಾಂಗ್ ನೋಡಿ ಯಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಈವರೆಗೂ ಕೇವಲ ಒಂದಷ್ಟು ಪೋಸ್ಟರ್ ಮತ್ತು...

ಜೇಮ್ಸ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು?

ಬೆಂಗಳೂರು : 'ಜೇಮ್ಸ್' ಸಿನಿಮಾ ರಿಲೀಸ್ ಒಂದು ದಾಖಲೆಯೇ ಸರಿ. ಕನ್ನಡದ ಯಾವ ಚಿತ್ರಗಳಿಗೂ ಸಿಗದಷ್ಟು ಹೈಪ್ ಈ ಚಿತ್ರಕ್ಕೆ ಸಿಕ್ಕಿದೆ. ಯಾವ ಸಿನಿಮಾಗಳಿಗೂ ಸಿಗದ ಥಿಯೇಟರ್‌ಗಳು...

ಜೇಮ್ಸ್’ ಸಿನಿಮಾದಲ್ಲಿ ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್ ಪಾತ್ರವೇನು ಗೊತ್ತಾ?

ಬೆಂಗಳೂರು : ಸ್ನೇಹದ ಸಂದೇಶ ಸಾರುವ ಕತೆಯಲ್ಲಿ ಅಪ್ಪು ಒನ್‌ಮ್ಯಾನ್ ಶೋ 'ಜೇಮ್ಸ್' ಸಿನಿಮಾದಲ್ಲಿ ಇಂಟರ್ವೆಲ್ ಬಳಿಕ ಶಿವಣ್ಣ ಹಾಗೂ ರಾಘಣ್ಣ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ಶಿವರಾಜ್ ಕುಮಾರ್...

ಇತ್ತೀಚಿನ ಸುದ್ದಿಗಳು

error: Content is protected !!