ಕ್ರೈಂ

PWD: ಪಿಡಬ್ಲೂಡಿ ಇಂಜಿನಿಯರ್ ಪತ್ನಿ ಕೊಲೆ ಶಂಕೆ.!

ಶಿವಮೊಗ್ಗ: ಶಿವಮೊಗ್ಗದ ವಿಜಯನಗರದ ಮನೆಯಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆ (PWD) ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪತ್ನಿಯ ಮೃತದೇಹ ಪತ್ತೆಯಾಗಿದೆ. ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕಮಲಮ್ಮ...

ಮಹಿಳೆ ಕಾಣೆ : ಪತ್ತೆಗೆ ಮನವಿ

ದಾವಣಗೆರೆ; ಹರಿಹರ ತಾಲ್ಲೂಕಿನ ಸಂಕ್ಲೀಪುರ ಗ್ರಾಮ ವಾಸಿಯಾದ 23 ವರ್ಷ ವಯಸ್ಸಿನ ಶ್ರೀಮತಿ ಪೂಜಾ ಟಿ.ಎಸ್ (ಕುರುಬ ಜನಾಂಗ) ಎಂಬ ಮಹಿಳೆ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಲು ದಾವಣಗೆರೆ...

ಲೋಕಾಯುಕ್ತ ಬಲೆಗೆ ಬಿದ್ದ ಹರಿಹರ ನಗರಸಭೆ ಸದಸ್ಯೆ ನಾಗರತ್ನ: ವೈದ್ಯ ಪುತ್ರ, ಪತಿ, ಇಂಜಿನಿಯರ್ ವಶಕ್ಕೆ

ದಾವಣಗೆರೆ(ಹರಿಹರ):- ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ಹರಿಹರ ನಗರಸಭೆ ಸದಸ್ಯೆ ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರಸಭೆಯ ವಾರ್ಡ್‌ 5 ರ ಸದಸ್ಯೆ ನಾಗರತ್ನಾ ಲೋಕಾಯುಕ್ತ ಬಲೆಗೆ...

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಗಂಡನ ಕೊಲೆ, ಪತ್ನಿ ಬಂಧನ

ದಾವಣಗೆರೆ: ಹಳೇಬಿಸಲೇರಿ ದುರ್ಗಾಂಬಿಕಾ ಕ್ಯಾಂಪ್ ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣವನ್ನು ಹದಡಿ ಠಾಣೆ ಪೊಲೀಸರು ಭೇದಿಸಿದ್ದು, ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನು ಕೊಲೆ...

ರಸ್ತೆಯಲ್ಲಿ ಸಿಕ್ಕ ಚಿನ್ನದ ಸರ ಹಿಂತಿರುಗಿಸಿದ ಶಿಕ್ಷಕ

ದಾವಣಗೆರೆ(ಸಂತೇಬೆನ್ನೂರು):- ಗ್ರಾಮದ ಚತುಷ್ಪಥ ರಸ್ತೆಯಲ್ಲಿ ಬಿದ್ದಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಶಿಕ್ಷಕ ದಂಪತಿ ಮಾನವೀಯತೆ ಮೆರೆದಿದ್ದಾರೆ. ಹಿರೇಕೋಗಲೂರು...

ಕಾರು ಬೈಕ್ ಗಳ ಮಧ್ಯೆ ಅಪಘಾತ; ಇಬ್ಬರು ಯುವಕರ ದುರ್ಮರಣ

ದಾವಣಗೆರೆ(ಚನ್ನಗಿರಿ):ಅಜ್ಜಿಹಳ್ಳಿ ಗ್ರಾಮದ ಬಳಿ ರಾಷ್ತ್ರಿಯ ಹೆದ್ದಾರಿ 12ರಲ್ಲಿ ಭಾನುವಾರ ರಾತ್ರಿ ಕಾರೊಂದು ಬೈಕ್ ಗೆ ಹಿಂಬದಿಹಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲ್ಲೂಕಿನ...

ಮಹಿಳೆಯರ ಗುದನಾಳದಲ್ಲಿತ್ತು 700 ಗ್ರಾಂ ಚಿನ್ನ

ರಾಜಸ್ಥಾನ : ವಿದೇಶಗಳಿಂದ ಬಂಗಾರ ತರಲು ಜನರು ಸಾಕಷ್ಟು ಕಳ್ಳಾಟಗಳನ್ನು ನಡೆಸುತ್ತಾರೆ. ಆದಾಗ್ಯೂ ಇವರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೆ ನುಸಿಯತ್ತಾರೆ. ಅಂತಹ ಘಟನೆಯೊಂದು...

ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳರ ಬಂಧನ, 18 ಲಕ್ಷ ಮೌಲ್ಯದ 12 ಬೈಕ್‌ಗಳು ವಶ

  ದಾವಣಗೆರೆ: ಜಿಲ್ಲೆ ಹಾಗೂ ಅಂತರ್ ಜಿಲ್ಲೆಗಳಲ್ಲಿ ಬೈಕುಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕದ್ದಿರುವ ಬೈಕುಗಳಲ್ಲಿ 7 ರಾಯಲ್ ಎನ್‌ಫೀಲ್ಡ್ ಬೈಕುಗಳಿರುವುದು ವಿಶೇಷ. ಇವುಗಳ...

ಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ಹೇಳಿ 4.40 ಕೋಟಿ ರೂ. ವಂಚನೆ: ಹರಿಹರದಲ್ಲಿ ದೂರು

ದಾವಣಗೆರೆ: ಜಮೀನು ಭೂ ಪರಿವರ್ತನೆ ಮಾಡಿಸಿ, ನಿವೇಶನಗಳನ್ನು ಮಾಡಿ ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ 54 ಜನರಿಂದ ಅಂದಾಜು 4.40 ಕೋಟಿ ರೂ.ಪಾಯಿ ವಂಚನೆ ಮಾಡಲಾಗಿದೆ ಎಂದು...

11 ವರ್ಷದ ಬಾಲಕನಿಗೆ ಶಾಪವಾಯ್ತು ಶಿಥಿಲಗೊಂಡಿದ್ದ ಕಬ್ಬಿಣದ ಗೇಟ್.! ಮಾಲೀಕರ ವಿರುದ್ದ ದೂರು

ದಾವಣಗೆರೆ: ಮನೆಯ ಮುಂದೆ ಶಿಥಿಲಗೊಂಡಿದ್ದ ಕೌಂಪೌಂಡ್‌ಗೆ ಅಳವಡಿಸಲಾಗಿದ್ದ ಕಬ್ಬಿಣದ ಗೇಟ್ ಆಟವಾಡುತ್ತಿದ್ದ ಬಾಲಕನ ಪಾಲಿಕೆ ಮೃತ್ಯುವಾಗಿ ಪರಿಣಮಿಸಿದೆ. ಹೌದು, ಗೆಳೆಯರೊಂದಿಗೆ ಆಟವಾಡಿಕೊಂಡಿರಬೇಕಾದ ಬಾಲಕನ ಮೇಲೆ ಗೇಟ್ ಬಿದ್ದು...

ಬಾಡಾ ಕ್ರಾಸ್ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ

ದಾವಣಗೆರೆ: ಆವರಗೆರೆಯಿಂದ ಬಾಡಾ ಕ್ರಾಸ್ ಅಂಡರ್ ಬ್ರಿಡ್ಜ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯಿಂದ ಮೊಬೈಬ್ ಹಾಗೂ ನಗದು ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ....

ಸೋಮೇಶ್ವರ ಬೀಚ್ ಹಲ್ಲೆ ಪ್ರಕರಣ; ಐವರ ಸೆರೆ, ನೈತಿಕ ಪೊಲೀಸ್‌ಗಿರಿ ಆರೋಪದ ಬಗ್ಗೆ ತನಿಖೆ

ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್‌ ಬಳಿ ನಡೆದ ಹಲ್ಲೆ ಪ್ರಕರಣ ಕುರಿತಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಅನುಮಾನಾಸ್ಪದ ರೀತಿ ಓಡಾಡುತ್ತಿದ್ದರೆಂಬ...

ಇತ್ತೀಚಿನ ಸುದ್ದಿಗಳು

error: Content is protected !!