ಸುದ್ದಿ ಕ್ಷಣ

ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ‌ದಾಳಿ- ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು‌

ಶಿವಮೊಗ್ಗ: ಇತ್ತಿಚೀನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಮಕ್ಕಳು ಮತ್ತು ಸಾರ್ವಜನಿಕರ ಮೇಲೆ‌ ಬೀದಿ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಲ್ಲೇ ಇವೆ. ಈ...

ರಂಭಾಪುರಿ ಮಠದ ಸ್ವಾಮೀಜಿಗಳ ದಸರಾ ಉತ್ಸವ : ಕಾರ್ಯಕ್ರಮಕ್ಕೆ ಹರಿದು ಬಂದ ಸಚಿವರು, ಶಾಸಕರು, ಸಂಸದರ ದಂಡು

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀಮದ್ ರಂಬಾಪುರಿ ಜಗದ್ಗುರುಗಳವರ ಸಾಂಪ್ರದಾಯಿಕ ಸರಳ ಶರನ್ನವರಾತ್ರಿ ದಸರಾ ಧರ್ಮ ಸಮಾರಂಭ ಉತ್ಸವ ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕಾರಿಪುರ...

Cow’s Rescued: ಎರಡು ಕಂಟೈನರ್ ನಲ್ಲಿ 24 ಗೋವುಗಳು.! ಭಾರಿ ಸಾಹಸ ಪಟ್ಟ ಗೋ ರಕ್ಷಕರು.!

Exclusive report: ದಾವಣಗೆರೆ: ಅಕ್ರಮವಾಗಿ ದಾವಣಗೆರೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು ಕಡೆ ಗೋವುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಒಂದು ಕಂಟೇನರ್ ಹಿಂದೂ ಜಾಗರಣೆ ವೇದಿಕೆಯ ಕಾರ್ಯಕರ್ತರು ಸುಮಾರು...

ಗ್ರಾಮದಲ್ಲಿ 11 ಅಡಿ ಉದ್ದದ ಹೆಬ್ಬಾವು: ಬೆಚ್ಚಿ ಬಿದ್ದ ಗ್ರಾಮಸ್ಥರು

ಶಿವಮೊಗ್ಗ :ದಟ್ಟ ಕಾಡಿನ ನಡುವೆ ‌ಇರಬೇಕಾದ ಹೆಬ್ಬಾವು, ಇಂದು ಊರಿಗೆ ಲಗ್ಗೆ‌ ಇಟ್ಟಿತ್ತು. 11 ಅಡಿಗೂ ಉದ್ದದ ಹೆಬ್ಬಾವು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಹೌದು ಶಿವಮೊಗ್ಗ ಜಿಲ್ಲೆ...

ಹರಿಹರ, ಚನ್ನಗಿರಿಯಲ್ಲಿ ಮನೆ ಕಳ್ಳತನ ಮಾಡಿದ್ದ 6 ಜನ ಕಳ್ಳರ ಬಂಧನ : 3 ಲಕ್ಷ ಮೌಲ್ಯದ ಬಂಗಾರ ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ: ಜಿಲ್ಲೆಯ ಹರಿಹರ, ಚನ್ನಗಿರಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸೇರಿದಂತೆ ಆರು ಆರೋಪಿಗಳನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿ...

Dasara : ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸರಳ ದಸರಾ ಮಹೋತ್ಸವ : ಅಕ್ಟೋಬರ್ 7 ರಿಂದ 16 ರವರಗೆ ವಿಶೇಷ ಕಾರ್ಯಕ್ರಮ

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಇದೇ ಅ.7 ರಂದು ಚಾಲನೆ ನೀಡುವುದಾಗಿ ದೇವಸ್ಥಾನ ಟ್ರಸ್ಟ್‌ಮ ಧರ್ಮದರ್ಶಿ...

ಸುವರ್ಣ ಲೇಪಿತ ಹಿತ್ತಾಳೆಯ ಶ್ರೀ ದುರ್ಗಾಂಭಿಕಾ ದೇವಿಯ 5 ಅಡಿಯ ಉತ್ಸವ ಮೂರ್ತಿಯನ್ನ ಹರಕೆಯ ರೂಪದಲ್ಲಿ ನೀಡಿದ ಪದ್ಮ ಬಸವಂತಪ್ಪ

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಐದು ಅಡಿ ಉತ್ಸವ ಮೂರ್ತಿಯನ್ನು ಸುವರ್ಣ ಲೇಪಿತ ಹಿತ್ತಾಳೆಯ ಮೂರ್ತಿಯನ್ನು ಹಿಂದಿನ ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಅವರು...

ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಎ ಎಸ್ ಪಿ ಯಾಗಿ ಐಪಿಎಸ್ ಕನ್ನಿಕಾ ಸಕ್ರಿವಾಲ್ ನೇಮಕ : ಡಿ ವೈ ಎಸ್ ಪಿ ನರಸಿಂಹ ತಾಮ್ರಧ್ವಜ ವರ್ಗಾವಣೆ

ದಾವಣಗೆರೆ: ಗ್ರಾಮಾಂತರ ಡಿ ವೈ ಎಸ್ ಪಿ ( ಎ ಎಸ್ ಪಿ ) ಯಾಗಿ ದೆಹಲಿ ಮೂಲದ 2018 ನೇ ಬ್ಯಾಚ್ ಐ ಪಿ ಎಸ್...

Dhuda :ದೂಡಾ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ : ದೇವರಮನೆ ಶಿವಕುಮಾರ್ ವಿರುದ್ದ ಗಂಭೀರ ಆರೋಪ ಮಾಡಿದ ಪ್ರಮೋದ್ ಮುತಾಲಿಕ್

ದಾವಣಗೆರೆ: 2017 ರಲ್ಲಿ ದೂಡಾದಿಂದ ತಮ್ಮ ಕುಟುಂಬದ ಮೂವರ ಹೆಸರಿಗೆ ಅಕ್ರಮವಾಗಿ ನಿವೇಶನ ಪಡೆದಿರುವ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಹತ್ತು ದಿನಗಳೊಳಗೆ ರಾಜೀನಾಮೆ ಸಲ್ಲಿಸದಿದ್ದರೆ...

Private Bus Accident: 30 ಜನರಿದ್ದ ಬಸ್ ಪಲ್ಟಿ.! ಅದೃಷ್ಟವಶಾತ್ 10 ಜನರಿಗೆ ಸಣ್ಣಪುಟ್ಟ ಗಾಯ

  ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಯಾಗಿರುವ ಘಟನೆ ನಡೆದಿದೆ.ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿ ಬಳಿ ಖಾಸಗಿ ಲಕ್ಷ್ಮಿ ಬಸ್ ದಾವಣಗೆರೆಯಿಂದ ನಲ್ಲೂರು...

Sirigere Swamyji: ಕೆರೆಗೆ ಬಂದ ತುಂಗಭದ್ರಾ | ತರಳುಬಾಳು ಶ್ರೀಗಳಿಗೆ ಜೈಕಾರ ಹಾಕಿದ ಬರಮಸಾಗರ ಸುತ್ತಲಿನ ಗ್ರಾಮಸ್ಥರು

  ದಾವಣಗೆರೆ: ಸಮಾಜದಲ್ಲಿ ಮಠಗಳ, ಮಠಾಧೀಶರ ಕಾರ್ಯಗಳು ಸಾಮಾನ್ಯವಾಗಿ ಆ ಸಮುದಾಯದ ಏಳಿಗೆಗಾಗಿ, ರಕ್ಷಣೆಗಾಗಿ, ಅಭಿವೃದ್ಧಿಗಾಗಿ ಹೋರಾಟ ಮಾಡುವುದು... ಕಾರ್ಯಕ್ರಮಗಳನ್ನು ರೂಪಿಸುವುದೇ ಆಗಿರುತ್ತದೆ ಎಂಬುದು ಎಲ್ಲರ ಅಭಿಪ್ರಾಯ....

ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಯತ್ನ.! ರೈತರು, ಕನ್ನಡಪರ ಸಂಘಟನೆ ಕಾರ್ಯಕರ್ತರ ಬಂಧನ

  ದಾವಣಗೆರೆ : ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಯ ವಿರೋಧಿಸಿ ಇಂದು ಕರೆದಿದ್ದ ಭಾರತ್ ಬಂದ್ ಬೆಂಬಲಿಸಿ ವಿವಿಧ ರೈತ ಸಂಘಟನೆಗಳು ಕೋಡಿಹಳ್ಳಿ ಚಂದ್ರಶೇಖರ್ ಬಣದ...

ಇತ್ತೀಚಿನ ಸುದ್ದಿಗಳು

error: Content is protected !!