ಸುದ್ದಿ ಕ್ಷಣ

Private Bus: ಭಾರತ್ ಬಂದ್ ಗೆ ಖಾಸಗಿ ಬಸ್ ಬಾಹ್ಯ ಬೆಂಬಲ | ಎಂದಿನಂತೆ ಇರುತ್ತೆ ಬಸ್ ಸೇವೆ

ದಾವಣಗೆರೆ: ಭಾರತ್ ಬಂದ್ ಗೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘವು ಬಾಹ್ಯ ಬೆಂಬಲ ವ್ಯಕ್ತಪಡಿಸಿದೆಯಷ್ಟೆ. ಆದರೆ, ಖಾಸಗಿ ಬಸ್ ಗಳ ಸೇವೆ ಎಂದಿನಂತೆ ಮುಂದುವರೆಯಲಿದೆ ಎಂದು...

Online Gambling:ಪೊಲೀಸ್ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರದಿಂದ ಅಸ್ತು: ಅನ್ ಲೈನ್ ದಂಧೆಗೆ ಒಂದು ವರ್ಷದಿಂದ ಮೂರು ವರ್ಷದ ತನಕ ಜೈಲು ಶಿಕ್ಷೆ,ದಂಡ

  ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವಂತೆ ಹಲವು ದಿನಗಳಿಂದ ಎದ್ದಿದ್ದ ಕೂಗಿಗೆ ಕೊನೆಗೂ ಮಣಿದಿರುವ ಸರ್ಕಾರ ಪೋಲೀಸ್ ತಿದ್ದುಪಡಿ ವಿಧೇಯಕ (2021)ದಲ್ಲಿ ಆನ್...

Assault: ಎರಡು ಗುಂಪುಗಳ ನಡುವೆ ಗಲಾಟೆ: ಬಿಡಿಸಲು ಹೋದ 112 ವಾಹನದ ಪೊಲೀಸ್ ಪೇದೆಗೆ ಕಲ್ಲೇಟು.!

  ದಾವಣಗೆರೆ: ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಮಾರಾಮಾರಿ ಗಲಾಟೆಯನ್ನು ಬಿಡಿಸಲು ಹೋದ ಕಾನ್ಸ್ಟೇಬಲ್ ತಲೆಗೆ ಕಲ್ಲಿನಿಂದ ಹೊಡೆದಿರುವ ಘಟನೆ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇತೊಗಲೇರಿ...

ER Dysp Cpi: ಪೂರ್ವ ವಲಯ ಐಜಿಪಿ ಕಚೇರಿಯ ಡಿ ವೈ ಎಸ್ ಪಿ ಹಾಗೂ ಸಿ ಪಿ ಐ ವರ್ಗಾವಣೆ | ಪೊಲೀಸ್ ಇಲಾಖೆಯಲ್ಲಿ ಗುಸು ಗುಸು – ಪಿಸು ಪಿಸು.!

  ದಾವಣಗೆರೆ: ಕಳೆದ ಎರಡು ವರ್ಷಗಳಿಂದ ದಾವಣಗೆರೆ ಕೇಂದ್ರವಾಗಿರುವ ಪೂರ್ವ ವಲಯ ಐಜಿಪಿ ಕಚೇರಿಯ ತಂಡ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು, ಅಕ್ರಮ ಚಟುವಟಿಕೆ ನಡೆಸುವವರಿಗೆ ಹಾಗೂ...

ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಹಾಗೂ ಕಟೀಲು ದೇಗುಲಕ್ಕೆ ತೆರಳುವ ಭಕ್ತಾದಿಗಳಿಗೆ ಹೊಸ ಕೊವಿಡ್ ಮಾರ್ಗಸೂಚಿ ಬಿಡುಗಡೆ

  ದಕ್ಷಿಣ ಕನ್ನಡ: ಕೇವಲ ದರ್ಶನ ಹೊರತುಪಡಿಸಿ ತೀರ್ಥ ಪ್ರಸಾದ ಇತರ ಸೇವೆಗಳು ಹಾಗೂ ಅನ್ನಸಂತರ್ಪಣೆ ಸೇವೆಗೆ ನಿಷೇಧ ಹೇರಲಾಗಿದೆ. ದೇವಸ್ಥಾನಗಳಲ್ಲಿರುವ ವಸತಿಗೃಹಗಳಲ್ಲಿ ಭಕ್ತಾದಿಗಳು ತಂಗಲು ಅವಕಾಶ...

ಷರತ್ತು ಬದ್ಧ ಗಣೇಶೋತ್ಸವ ಆಚರಣೆಗೆ ಅನುಮತಿ: ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತು ಬದ್ಧ ಅನುಮತಿ ಮಾತ್ರ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಸಾರ್ವಜನಿಕವಾಗಿ ಅಥವಾ ಮನೆಗಳಲ್ಲಿ ಗಣೇಶೋತ್ಸವ...

ಜಿಲ್ಲೆಯಲ್ಲಿ ಸೆಪ್ಟೆಂಬರ್ 13 ರವರೆಗೆ ರಾತ್ರಿ ಕರ್ಪ್ಯೂ ಮುಂದುವರಿಕೆಗೆ ಆದೇಶ – ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ವಿಧಿಸಿದ್ದ ರಾತ್ರಿ ಕರ್ಫ್ಯೂವನ್ನು ಸೆ.13ರ ವರೆಗೆ ಮುಂದುವರೆಸಿರುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಈ ಮೊದಲು ಆ.31 ರವರೆಗೆ ಪ್ರತಿದಿನ ರಾತ್ರಿ...

Leopard:ಕುಂದುವಾಡ ಕೆರೆ ಬಳಿ ಚಿರತೆ ಪ್ರತ್ಯಕ್ಷವಾಗಿಲ್ಲ.! ಭಯಪಡಬೇಡಿ ಎಂದ ಅರಣ್ಯ

ದಾವಣಗೆರೆ: ದಾವಣಗೆರೆ ನಗರದ ಹೊಸ ರಿಂಗ್ ರಸ್ತೆ ಮತ್ತು ಬಾಲಾಜಿನಗರ ಕುಂದವಾಡ ಕೆರೆ ಸುತ್ತಮುತ್ತ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಇರುವ ಬಗ್ಗೆ ವಿಡಿಯೋ ಹಾಗೂ ಫೋಟೋ ಹರಿದಾಡುತ್ತಿದ್ದು...

Railway Police: ಒಡವೆಗಳಿದ್ದ ಬ್ಯಾಗ್ ವಾರಸುದಾರರಿಗೆ ಒಪ್ಪಿಸಿದ ದಾವಣಗೆರೆ ರೈಲ್ವೆ ಪೊಲೀಸ್

ದಾವಣಗೆರೆ: ಬಸ್ಸು, ಆಟೋ, ರೈಲು ಹೀಗೆ ಯಾವುದೇ ವಾಹನಗಳಲ್ಲಿ ಹಣ, ಒಡವೆ ಇದ್ದ ಬ್ಯಾಗುಗಳನ್ನು ಕಳೆದುಕೊಂಡರೆ ಅದು ಸಿಗುವುದು ಸ್ವಲ್ಪ ಅನುಮಾನವೇ, ಒಂದು ವೇಳೆ ಸಿಕ್ಕರೆ ಅಥವಾ...

ರೈತರ ಮಕ್ಕಳಿಗೆ ಶಿಷ್ಯ ವೇತನ ಜಾರಿ ಯಾವ ಕೋರ್ಸ್ ಗೆ ಎಷ್ಟು ಶಿಷ್ಯ ವೇತನ ನೋಡಿ ಇಲ್ಲಿದೆ

ಬೆಂಗಳೂರು: ರೈತರ ಮಕ್ಕಳ ಉನ್ನತ ವ್ಯಸಂಗ ಪ್ರೋತ್ಸಾಹ ನೀಡುವ ಉದ್ದೇಶ ದಿಂದ ಶಿಷ್ಯ ವೇತನ ಜಾರಿಗೊಳಿಸಿ,ಸರ್ಕಾರ ಆದೇಶ ಪ್ರಕಟಿಸಿದೆ ಮಕ್ಕಳ ಬ್ಯಾಂಕ್ ಖಾತೆಗೆ ನೇರ ಹಣ ಜಮಾ...

ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಹೋಗ್ತೀರಾ.? ಹಾಗಾದ್ರೆ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ

ದಕ್ಷಿಣ ಕನ್ನಡ: ಕೋವಿಡ್ ಮೂರನೇ ಅಲೆ ತಡೆಗಟ್ಟುವ ಉದ್ದೇಶದಿಂದ ರಾಜ್ಯಸರ್ಕಾರ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಸೇವಾರ್ಥ,‌ ಅನ್ನಸಂತರ್ಪಣೆ, ವಸತಿ ವ್ಯವಸ್ಥೆಗೆ ಕಡ್ಡಾಯವಾಗಿ ಸ್ಥಗಿತಗೊಳಿಸಿ...

ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಐಟಿ ದಾಳಿ: ರೋಷನ್ ಬೇಗ್ ಮನೆಯಲ್ಲಿ ಇಡಿ

ಬೆಂಗಳೂರು: ಇಂದು ಮುಂಜಾನೆ ಶಾಸಕ ಜಮೀರ್ ಅಹಮದ್ ಬಂಬುಬಜಾರ್ ರಸ್ತೆಯಲ್ಲಿರುವ ಮನೆ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎರಡು ಕಾರುಗಳಲ್ಲಿ ಆಗಮಿಸಿದ...

ಇತ್ತೀಚಿನ ಸುದ್ದಿಗಳು

error: Content is protected !!