ದಾವಣಗೆರೆ

ದಾವಣಗೆರೆ ಜಿಲ್ಲಾಸ್ಪತ್ರೆ‌‌ ಕ್ಯಾಂಟೀನ್ ಟೆಂಡರ್ ಕರೆಯುವಲ್ಲಿ‌ಅಕ್ರಮ – ಸೂರ್ಯಪ್ರಕಾಶ್ ಆರೋಪ

ದಾವಣಗೆರೆ: ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆಡಳಿತ ವಿಭಾಗದ ಸಿಬ್ಬಂದಿಗಳು ಸುಮಾರು 10-15 ವರ್ಷಗಳಿಂದಲೂ ಕೆಲವೇ ಕೆಲವು ವ್ಯಕ್ತಿಗಳಿಗೆ ಕ್ಯಾಂಟೀನ್ ನಡೆಸಲು ಟೆಂಡರ್ ನೀಡಿದ್ದಾರೆ ಎಂದು ಕದಂಬ ಕೇಸರಿ...

ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಪ್ರಕೃತಿಯಲ್ಲಿಯೇ ಪರಿಹಾರವಿದೆ. ಡಾ. ಹುಲ್ಲುನಾಚೇಗೌಡ

ದಾವಣಗೆರೆ: ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರದೊಂದಿಗೆ, ಮೈಕ್ರೋಬಿ ಫೌಂಡೇಶನ್ ಹಾಗು ನಾರದಮುನಿ ಕೃಷಿ ಮಾಹಿತಿ ಹಾಗು ಅತ್ತಿಗೆರೆ ಗ್ರಾಮಸ್ಥರ ಸಹಯೋಗದಲ್ಲಿ ಅತ್ತಿಗೆರೆ ಗ್ರಾಮದ ಪೂಜಾರ್ ಬಸವರಾಜಪ್ಪನವರ...

ದಾವಣಗೆರೆಗೆ ಗಾಯತ್ರಿ ಸಿದ್ದೇಶ್ವರ; ಅಚ್ಚರಿಯ 20 ಬಿಜೆಪಿ ಅಭ್ಯರ್ಥಿಗಳ ಪಟ್ಟಿ‌ ಬಿಡುಗಡೆ

ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಇಂದು ಪ್ರಕಟವಾಗಿದೆ. ಇದರಲ್ಲಿ ಒಟ್ಟು 72 ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದೆ. ಈ ಮೊದಲು 195 ಕ್ಷೇತ್ರಗಳಿಗೆ...

ಮೈಕ್ರೋಬಿ ಫೌಂಡೇಶನ್ ವತಿಯಿಂದ ಮಾರ್ಚ್ 13 ರಂದು ಕ್ಷೇತ್ರೋತ್ಸವ ಹಾಗು ಅನ್ನದಾತರಿಗೆ ಸನ್ಮಾನ

ದಾವಣಗೆರೆ: ಮೈಕ್ರೋಬಿ ಫೌಂಡೇಷನ್, ಯಲಹಂಕ, ಬೆಂಗಳೂರು ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಶ್ರೀ ಶಿವನಾರದಮುನಿ ಕೃಷಿ ಮಾಹಿತಿ ಕೇಂದ್ರ ಮತ್ತು ಅತ್ತಿಗೆರೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ...

ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ” ಅತ್ಯಾಧುನಿಕ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಆದ್ಯತೆ; ಸಂಸದರಾದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ:  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮಹತ್ತರ ಪ್ರಯತ್ನವು ದೇಶಾದ್ಯಂತ ನಡೆಯುತ್ತಿದ್ದು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ...

ದಾವಣಗೆರೆ ವಿಶ್ವವಿದ್ಯಾನಿಲಯದ 11 ನೇ ಘಟಿಕೋತ್ಸವ; ಭವಿಷ್ಯದಲ್ಲಿ ಭಾರತಕ್ಕೆ ವಿಶ್ವಗುರು ಸ್ಥಾನ, ಶ್ರೇಷ್ಟ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ; ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಮತ

ದಾವಣಗೆರೆ; ಭವಿಷ್ಯದಲ್ಲಿ ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲಿದೆ. ಇದಕ್ಕೆ ಪೂರಕವಾಗಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶದ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಅತ್ಯುನ್ನತ ಕೊಡುಗೆ ನೀಡಬೇಕೆಂದು...

ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ನಿಂತ ದಾವಣಗೆರೆ ಪಾಲಿಕೆ

ದಾವಣಗೆರೆ: ನಗರದಲ್ಲಿ ವಿಪರೀತವಾದ ಬೀದಿ‌ನಾಯಿಗಳ ಹಾವಳಿ ಕಡಿವಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ನಗರದ ಕೆಟಿಜೆ‌ ನಗರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ವಿವಿದೆಡೆ ನಾಯಿಗಳನ್ನು ಹಿಡಿದು‌...

ಎಸ್ಸೆಸ್ಸೆಂ ನಿವಾಸಕ್ಕೆ ಭೇಟಿ ನೀಡಿದ ಹಾವೇರಿ ಲೋಕಸಭಾ ಅಭ್ಯರ್ಥಿ ಶುಭಕೋರಿದ ಡಾ.ಪ್ರಭಾ ಮಲ್ಲಿಕಾರ್ಜುನ

ದಾವಣಗೆರೆ : ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಅವರು ಮಂಗಳವಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರ...

ಅಪ್ಪ-ಅಜ್ಜನ ಆಸೆ ಈಡೇರಿಸಿದ್ದೇನೆ, ಐದು ಬಂಗಾರದ ಪದಕಗಳ ಒಡತಿ ದೀಪ್ತಿ

ದಾವಣಗೆರೆ: ಐದು ಪದಕ ಪಡೆದಿರುವುದು ಸಂತೋಷ ತಂದಿದೆ. ನನ್ನ ತಂದೆ ಹಾಗೂ ಅಜ್ಜನ ಕನಸನ್ನು ಈಡೇರಿಸಿದ್ದೇನೆ ಎಂದು ದಾವಣಗೆರೆ ವಿಶ್ವವಿದ್ಯಾ ಲಯದಲ್ಲಿ ಎಂ.ಕಾಂ.ನ ವಾಣಿಜ್ಯ ಶಾಸ್ತ್ರದಲ್ಲಿ ಐದು...

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ತ್ಯಾಗರಾಜ ಸಿ ಎಮ್

ದಾವಣಗೆರೆ - ಶಿವಮೊಗ್ಗ ಎ ಟಿ ಎನ್ ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ ತ್ಯಾಗರಾಜ ಸಿ ಎಮ್ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ...

ರೈಲುಗಳ ಮೇಲೆ ಕಲ್ಲು ತೂರಾಟ, 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

ದಾವಣಗೆರೆ;  ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಇತ್ತಿಚೀಗೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲ ಘಟನೆಗಳು ಚಳಗೇರಿ, ಕುಮಾರಪಟ್ಟಣಂ, ಚಿಕ್ಕಬಾಣಾವರ, ಕುಪ್ಪಂ ಮತ್ತು ಧಮಾವರಂ...

ತ್ಯಾವಣಗಿಯಲ್ಲಿ ಪ್ರಾಣಕ್ಕೆ ಹುಳಿ ಹಿಂಡಿದ ಹುಣಸೆ; ವ್ಯಕ್ತಿಯ ಸಾವಿಗೆ ಯಾರು ಜವಾಬ್ದಾರಿ.?

ದಾವಣಗೆರೆ (ತ್ಯಾವಣಗಿ); ಬೇಸಿಗೆ ಬಂತೆಂದರೆ ಸಾಕು ಹುಣಸೆ ಸೀಸನ್ ಆರಂಭವಾಗುತ್ತೇ..ಅದರಲ್ಲೂ ಈ ಹುಣಸೆ ಮರಗಳು ಕೆಲವರ ಪಾಲಿಗೆ ವರದನಾವಾದರೆ, ಇನ್ನು ಕೆಲವರ ಪಾಲಿಗೆ ಮೃತ್ಯುಕೂಪಗಳಾಗಿದೆ. ಈ ಹುಣಸೆ...

ಇತ್ತೀಚಿನ ಸುದ್ದಿಗಳು

error: Content is protected !!