ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ತ್ಯಾಗರಾಜ ಸಿ ಎಮ್
ದಾವಣಗೆರೆ – ಶಿವಮೊಗ್ಗ ಎ ಟಿ ಎನ್ ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ ತ್ಯಾಗರಾಜ ಸಿ ಎಮ್ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡರು.
ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವೇದಿಕೆಯ ನಿಕಟಪೂರ್ವ ಅದ್ಯಕ್ಷರುಗಳಾದ ಪ್ರೊ ಭೀಮಣ್ಣ ಸುಣಗಾರ ,ಪ್ರೊ ಷಣ್ಮುಖ ,ಪ್ರಸ್ತುತ ಅದ್ಯಕ್ಷರಾದ ಪ್ರೊ ಶಿವಪ್ಪ ಕಾಡಜ್ಜಿ ಮತ್ತು ಅರ್ಥಶಾಸ್ತ್ರ ವೇದಿಕೆ ಪದಾಧಿಕಾರಿಗಳು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.