Woman: ಸಹನೆ,ದಿಟ್ಟ ನಿರ್ಧಾರ ಮತ್ತು ಕಠಿಣ ಕೆಲಸಕ್ಕೆ ಮತ್ತೊಂದು ಹೆಸರೇ ಸ್ತ್ರೀ : ದಿನೇಶ್ ಕೆ.ಶೆಟ್ಟಿ ಅಭಿಮತ
ದಾವಣಗೆರೆ: Woman ಸಹನೆ, ದಿಟ್ಟ ನಿರ್ಧಾರ ಮತ್ತು ಕಠಿಣ ಕೆಲಸಗಳನ್ನು ಸುಸಲಿತವಾಗಿ ಮಾಡುವ ಮಹಿಳೆಯನ್ನು ಪ್ರತಿಯೊಬ್ಬರು ಗೌರವಿಸುವ ದಿನ ಇಂದು. ಇಂದು ಅಂತರಾಷ್ಟ್ರೀಯ ಮಹಿಳೆ ದಿನಾಚರಣೆ ಹೆಸರಲ್ಲಿ...