ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ
ನವದೆಹಲಿ: ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟಿಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಶುಕ್ರವಾರ ರಾಷ್ಟಿಯ ಅಗತ್ಯ ಔಷಧಿಗಳ...
ನವದೆಹಲಿ: ಪ್ಯಾರೆಸಿಟಮಾಲ್, ಅಜಿಥ್ರೊಮೈಸಿನ್ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟಿಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಶುಕ್ರವಾರ ರಾಷ್ಟಿಯ ಅಗತ್ಯ ಔಷಧಿಗಳ...
ಛತ್ತೀಸ್‌ಗಢ: ಛತ್ತೀಸ್‌ಗಢದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳ ಶವವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋವನ್ನು ಶುಕ್ರವಾರ...
ಮುಂಬೈ : ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಐಪಿಎಲ್ ಆರಂಭಕ್ಕೆ ಎರಡು...
ತೆಲಂಗಾಣ: ತೆಲಂಗಾಣದ ಕುಶಲಕರ್ಮಿ ಕೆ. ಶ್ರೀನಿವಾಸ್ (48) ತಯಾರಿಸಿದ ವಿಶಿಷ್ಟ ಮರದ ಟ್ರೆಡ್‌ಮಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್...
ಬೆಂಗಳೂರು : ದೇಶದ ಪ್ರಮುಖ ನಗರಗಳಲ್ಲಿ 137 ದಿನಗಳ ನಂತರ ಮತ್ತೇ ಮೂರನೇ ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಮಂಗಳವಾರ ಮತ್ತು ಬುಧವಾರ...
ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರ ಫೈಲ್‌ಗಳನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಬೇಕೆಂ ಬ ಭಾರತೀಯ ಜನತಾ ಪಕ್ಷ (ಬಿಜೆಪಿ) ಅವರ...
ನವದೆಹಲಿ: ಸಾರಿಗೆ ಇಲಾಖೆ ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಗರದ ಆಯ್ದ...
ಬೆಂಗಳೂರು : ಕ್ರಿಕೆಟ್ ಟೂರ್ನಿ ಐಪಿಎಲ್ ಸೀಸನ್ 15 ( ಐಪಿಎಲ್ 2022 ) ಮಾರ್ಚ್ 26ರಿಂದ ರಂಗೇರಲಿದೆ. ಈ ಬಾರಿ ಮುಂಬೈ ಹಾಗೂ ಪುಣೆಯ ಒಟ್ಟು 4...
ನವದೆಹಲಿ : ದೇಶದ ಮೂರನೇ ಎರಡರಷ್ಟು ರೈತ ಸಂಘಟನೆಗಳು ಆ ಕೃಷಿ ಕಾನೂನುಗಳ ಪರವಾಗಿವೆ. ಕೆಲವು ರೈತ ಸಂಘಟನೆಗಳ ಒತ್ತಡದಿಂದಾಗಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗಿದೆ 87%...
ಬೀಜಿಂಗ್: 133 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಚೀನಾದ ವಿಮಾನವೊಂದು ಪತನಗೊಂಡಿರುವ ಘಟನೆ ದಕ್ಷಿಣ ಚೀನಾದ ಗೌಂಗ್ಸ್ ಕಿ ಪ್ರಾಂತ್ಯದಲ್ಲಿ ನಡೆದಿದೆ. ಬೋಯಿಂ ಗ್ 737 ವಿಮಾನ ಇದಾಗಿದ್ದು,...
ಕೀವ್ : ರಷ್ಯಾ-ಉಕ್ರೇನ್ ಯುದ್ಧವು ಇಂದು 26ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್ ಸೇನೆಯು ಮಾರಿಯುಪೋಲ್‌ನಲ್ಲಿ ರಷ್ಯಾದ ನೌಕಾಪಡೆಯ ಹಿರಿಯ ಕಮಾಂಡರ್ ಅನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ....
ಬೆಂಗಳೂರು : ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಫಿನ್ಲೆಂಡ್ ಸತತ ಐದನೇ ಬಾರಿಗೆ ಮೊದಲನೇ ಸ್ಥಾನ ದಕ್ಕಿಸಿಕೊಂಡಿದೆ. 146 ರಾಷ್ಟçಗಳ ವಿಶ್ವ...