Jamie knight; ದಾವಣಗೆರೆ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವದ ಟಾಪ್ ಫ್ರೀಸ್ಟೈಲ್ ಫುಟ್ಬಾಲರ್ ಜೇಮಿ ನೈಟ್
ದಾವಣಗೆರೆ, ನ. 06: ಕ್ರೀಡೆಗಳ ಕುರಿತು ಹೆಚ್ಚಿನ ಗಮನಹರಿಸುವ ಮತ್ತು ಅಂತಾರಾಷ್ಟ್ರೀಯ ಆಟಗಾರರು, ತರಬೇತುದಾರರಿಂದ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಪೋದಾರ್ ಎಜ್ಯುಕೇಷನ್ ನೆಟ್‍ವರ್ಕ್‍ನ ಉಪಕ್ರಮದ ಭಾಗವಾಗಿ ವಿಶ್ವದ...
