ದಾವಣಗೆರೆ

Chess: ಡಿಕೆಎಸ್ ಕಪ್ ಚದುರಂಗ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಪ್ರಹ್ಲಾದ್ ಸೇನ್ ಪ್ರಥಮ ಸ್ಥಾನ 

Share
Share

ದಾವಣಗೆರೆ:(Chess) ದಾವಣಗೆರೆ ಜಿಲ್ಲಾ ಅಸೋಸಿಯೇಷನ್ ವತಿಯಿಂದ ಡಾ. ಶಾಮನೂರು ಶಿವಶಂಕರಪ್ಪನವರ ಸ್ಮರಣಾರ್ಥವಾಗಿ ಮೊದಲ ಬಾರಿಗೆ ಹಾಗೂ ದಿನೇಶ್ ಕೆ ಶೆಟ್ಟಿ ಅವರ ಹುಟ್ಟು ಹಬ್ಬದ ಅಂಗವಾಗಿ DKS ಕಪ್ 25 ವರ್ಷದೊಳಗಿನ ಮಕ್ಕಳ ರಾಜ್ಯಮಟ್ಟದ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ* ಯನ್ನು ನಗರದ ಎವಿಕೆ ರಸ್ತೆಯಲ್ಲಿರುವ ಗುರುಭವನದಲ್ಲಿ ಏರ್ಪಡಿಸಲಾಗಿತ್ತು

ದಕ್ಷಿಣ ಕನ್ನಡದ ಪ್ರಹ್ಲಾದ್ ಸೇನ್ ಪ್ರಥಮ ಸ್ಥಾನ ಪಡೆದು ಡಿಕೆಎಸ್ ಕಪ್ ವಿಜೇತರಾದರು ಅವರಿಗೆ ಪಂದ್ಯಾವಳಿಯ ಉದ್ಘಾಟನೆಯನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹಾಗೂ ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ ಅವರು ಬಹುಮಾನ ವಿತರಿಸಿದರು.
ಶಿವಮೊಗ್ಗದ ಅನಘ ಪಟೇಲ್ ದ್ವಿತೀಯ ಸ್ಥಾನ ದಾವಣಗೆರೆಯ ಅರ್ಫತ್ ಎ ತೃತೀಯ ಸ್ಥಾನ ಆರ್ಯ ಜೋಶಿ ನಾಲ್ಕನೇ ಸ್ಥಾನ ದಕ್ಷ ಕೆ 5ನೇ ಸ್ಥಾನ ಚಂದ್ರಶೇಖರ್ ಆರನೇ ಸ್ಥಾನ ನಿಶ್ಚಲ್ ಜಿಎಸ್ ಏಳನೇ ಸ್ಥಾನ ಯಶ್ಚಿಕ ಕೆ ಎಂಟನೇ ಸ್ಥಾನ ಅನಂತ್ ಕುಮಾರ್ ಎಎಸ್ 9ನೇ ಸ್ಥಾನ ಮಣಿಕಂಠ ಎಎಸ್ 10ನೇ ಸ್ಥಾನವನ್ನು ಪಡೆದರು.
ವಿಶೇಷವಾಗಿ ಏಳು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದಾವಣಗೆರೆಯ ಕ್ರಿಶ್ ದ್ವಿತೀಯ ಸ್ಥಾನವನ್ನು ಶ್ರೀಜಿತ್ ಕೆ ಟಿ ತೃತೀಯ ಸ್ಥಾನ ನಿಶ್ವಿಕ್ ಬಿ ಪಿ ನಾಲ್ಕು ಸ್ಥಾನವನ್ನು ಆರಾಧ್ಯ ಸಾಹು ಐದನೇಸ್ಥಾನವನ್ನು ವೇದಶ್ರೀ ಎಮ್ ಆರ್ ಹಾಗೂ 09 ವರ್ಷದ ಒಳಗಿನ ವಿಭಾಗದಲ್ಲಿ ಕುಶಾಲ್ ಎ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ಶೌರ್ಯ ವರ್ಧನ್ ಬಿ ಎಂ ಎಸ್ ಜೆ ತರುಣ್ ತೃತೀಯ ಐರಾ ಬೆಹಾಲ್ ನಾಲ್ಕನೇಸ್ಥಾನವನ್ನು ಚಂದನ್ ವಿಷ್ಣು 5ನೇ ಸ್ಥಾನವನ್ನು ಹಾಗೂ 11 ವರ್ಷದ ಒಳಗಿನ ವಿಭಾಗದಲ್ಲಿ ದಾವಣಗೆರೆಯ ಬುವನಸಾಗರಿ ಎಂ ಪ್ರಥಮ ಸ್ಥಾನ ಶಿವಮೊಗ್ಗದ ಮಿಷಿಕ ಸಿಂಗಾಣಿಯ ದ್ವಿತೀಯ ಸ್ಥಾನ ತೃತೀಯ ಸ್ಥಾನ ಕುಶಾಲ್ ಬಿಪಿ ಹಾಗೂ 13 ವರ್ಷದೊಳಗಿನ ವಿಭಾಗದಲ್ಲಿ ದಾವಣಗೆರೆಯ ಸಾತ್ವಿಕ್ ನಾಯಕ್ ಎನ್ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ಸಾಧ್ಯ ತಾಹೀರ್ ತೃತೀಯ ಸ್ಥಾನ 15 ವರ್ಷದ ಒಳಗಿನ ವಿಭಾಗದಲ್ಲಿ ಶಿವಮೊಗ್ಗದ ಶ್ರೀಹರಿ ಕುಲಕರ್ಣಿ ಪ್ರಥಮ ಸ್ಥಾನ ಧೀಮನ್ ಕೆ ತೃತೀಯ ಸ್ಥಾನ ಇಶಾನ್ ಪಿ ಎಚ್ ತೃತೀಯ ಸ್ಥಾನವನ್ನು ಹಾಗೂ 17 ವರ್ಷದೊಳಗಿನ ವಿಭಾಗದಲ್ಲಿ ಸಮರ್ಥ್ ಮಹೇಶ್ ಪ್ರಸಾದ್ ಪ್ರಥಮ ಸ್ಥಾನ ದೈವಿಕ್ ನಾಯಕ್ ಸಾಗರ್ ದ್ವಿತೀಯ ಸ್ಥಾನ ಬಿ ಎಸ್ ತೃತೀಯ ಸ್ಥಾನ ಪಡೆದರು
ಯುಗಾಂತ್ ಗೌಡ ಎನ್ ಟಿ ಸನ್ನಿಧಿ ಆರ್ ಎಂ ಪಿ ಎಚ್ ಸಾನ್ವಿಕ ವಿಜಿ ಸಂಕಲ್ಪ ಹೆಚ್ಚಿ ದಯವಿಟ್ಟು ಬಾದಾಮಿ ಸಮನ್ಯು ಗೌಡ ಎನ್ ಟಿ ಅದ್ವಿಕ್ ಬಿ ಎಸ್ ಚಿರಾಗ್ ಎಚ್ಪಿ ಬೆಸ್ಟ್ ದಾವಣಗೆರೆ ಉತ್ತಮ ಆಟಗಾರ ಎಂದು ಪ್ರಶಸ್ತಿ ಪಡೆದರು ಎಲ್ಲಾ ಮಕ್ಕಳಿಗೂ ಡಿ ಕೆ ಎಸ್ ಬ್ರಿಗೇಡ್ ಅಧ್ಯಕ್ಷರಾದ ಅಜ್ಜಂಪುರ ಬಕೇಶ್ ಅವರು ನಗದು ಹಾಗೂ ಪಾರಿತೋಷಕ ವಿವರಿಸಿದರು.
ಈ ಪಂದ್ಯವಳಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಾದ ದಕ್ಷಿಣ ಕನ್ನಡ ಚಿಕ್ಕಮಂಗಳೂರು ತುಮಕೂರು ಉಡುಪಿ ಶಿವಮೊಗ್ಗ ಚಿತ್ರದುರ್ಗ ರಾಣೇಬೆನ್ನೂರು ಹಾವೇರಿ, ಬೆಂಗಳೂರು ದಾವಣಗೆರೆ ಇಂದ ನೂರಾರು ಮಕ್ಕಳು ಮಕ್ಕಳು ಭಾಗವಹಿಸಿದ್ದರು ಈ ಪಂದ್ಯಾವಳಿಯು ಅಂತರರಾಷ್ಟ್ರೀಯ ಸ್ವಿಸ್ ಲೀಗ್ ಮಾದರಿಯಲ್ಲಿ ಏಳು ರೌಂಡ್ ಗಳು ನಡೆದವು ಎಂದು ಸಂಘದ ಕಾರ್ಯದರ್ಶಿಗಳಾದ ಯುವರಾಜ್ ತಿಳಿಸಿದರು
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉಳುವಯ್ಯ, ಜೈನ್ ಟ್ರಯನಟಿ ಕಾಲೇಜಿನ ಪ್ರಿನ್ಸಿಪಾಲರಾದ ಮೋಕ್ಷ ಜೈನ್ ಸತೀಶ್ ಶೆಟ್ಟಿ ಶಿಕ್ಷಕರಾದ ಮಲ್ಲಿಕಾರ್ಜುನ್ ಸಿಆರ್ಪಿ ಆದ ರವಿಕುಮಾರ್ ಪೊಲೀಸ್ ಇಲಾಖೆಯ ಸತೀಶ್ ಕುಮಾರ್ ಚೆಸ್ ತರಬೇತುದರಾದ ತರುಣ್ ವೈ ಚೇತನ್ ಕುಮಾರ್ ಇನ್ನು ಮುಂತಾದವರು ಇದ್ದರು
Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜಕೀಯರಾಜ್ಯ / ಕರ್ನಾಟಕ

BSY: ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್ ವೈ ಅಭಿಮಾನೋತ್ಸವ’ದ ಅಬ್ಬರ: ಅಮಿತ್ ಶಾ ಭಾಗಿ, ದಾವಣಗೆರೆಯಿಂದ ಹೊರಟ ಯಡಿಯೂರಪ್ಪ ಕುಟುಂಬ!

ದಾವಣಗೆರೆ/ಚಿತ್ರದುರ್ಗ: (BSY) ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ವರ್ಷಗಳ ಸುವರ್ಣ ಸಂಭ್ರಮದ "ಅಭಿಮಾನೋತ್ಸವ"ಕ್ಕೆ ಕೋಟೆ ನಾಡು ಚಿತ್ರದುರ್ಗ ಸಜ್ಜಾಗಿದೆ. ಮೇ 9ರ...

ಅಪರಾಧದಾವಣಗೆರೆ

Lokayukta: ದಾವಣಗೆರೆ ಪಾಲಿಕೆ ವಲಯ-1ರ ಮೇಲೆ ಲೋಕಾಯುಕ್ತ ದಾಳಿ: ಫೋನ್-ಪೇ ಮೂಲಕ ಲಂಚದ ಆರೋಪ, ದಾಖಲೆಗಳ ಪರಿಶೀಲನೆ

ದಾವಣಗೆರೆ: (Lokayukta) ಮಹಾನಗರ ಪಾಲಿಕೆ ವಲಯ-1ರ ಕಚೇರಿಯಲ್ಲಿ ನಡೆಯುತ್ತಿದ್ದ ಎನ್ನಲಾದ ಸಾಲು ಸಾಲು ಅಕ್ರಮಗಳ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ...

Related Articles
ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Sand: ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಅಕ್ರಮ ಮರಳು ದಂಧೆ ಶಂಕೆ! ನಿಷೇಧಿತ ಯಂತ್ರಗಳು, ತೆಪ್ಪ ಬಳಸಿ ಮರಳು ಲೂಟಿ!

ಹರಿಹರ (Sand):ದಾವಣಗೆರೆ ಜಿಲ್ಲೆಯ ಹರಿಹರ ನಗರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ...

ದಾವಣಗೆರೆ

DJ: ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ ಸಿಸ್ಟಂ ಬಳಕೆಗೆ ಕಟ್ಟುನಿಟ್ಟಿನ ನಿಯಮ: ಜಿಲ್ಲಾಧಿಕಾರಿ ಆದೇಶ

ದಾವಣಗೆರೆ: (DJ) ದಾವಣಗೆರೆ ಜಿಲ್ಲೆಯಾದ್ಯಂತ ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಆಚರಣೆ ಹಾಗೂ...