ಜಕಾತಿ ವಿಷ್ಯ ಎಚ್ಚರ.! ಪಾಲಿಕೆ ಗುರುತಿನ ಚೀಟಿ ಇಲ್ಲದೇ ವಸೂಲಿ ಮಾಡಿದ್ರೆ ಮಾಹಿತಿ ನೀಡಿ – ಆಯುಕ್ತ ವಿಶ್ವನಾಥ್ ಮುದಜ್ಜಿ

- ದಾವಣಗೆರೆ :ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿವಿಧ ಸ್ಥಳಗಳಲ್ಲಿ ನಿತ್ಯ ಹಾಗೂ ವಾರದ ಸಂತೆಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಸುಂಕ ವಸೂಲಾತಿ ಮಾಡಲು ನೀಡಿದ ಕಾರ್ಯಾದೇಶದ ಅವಧಿ ಮುಕ್ತಾಯವಾಗಿದ್ದು .
ಸುಂಕ ವಸೂಲಾತಿ ಹಕ್ಕಿನ ಬಹಿರಂಗ ಹರಾಜು ಪ್ರಕ್ರಿಯೆಯಲಿದ್ದು .
ಮಹಾನಗರಪಾಲಿಕೆಯ ಗುರುತಿನ ಚೀಟಿ ಇಲ್ಲದೇ ಯಾರಾದರೂ ಜಕಾತಿ ವಸೂಲಿ ಮಾಡುವುದು ಕಂಡುಬಂದಲ್ಲಿ ಜಕಾತಿ ನೀಡಬಾರದು.
ಅಂತಾಗಿಯು ಯಾರಾದರೂ ಜಕಾತಿ ಕಂಡು ಬಂದರೆ ಅವರ ಬಗ್ಗೆ ಮಹಾನಗರ ಪಾಲಿಕೆಯ ಗಮನಕ್ಕೆ ತರಬೇಕಾಗಿ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಪ್ರಕಟಣೆ ಹೊರಡಿಸಿದ್ದಾರೆ.