ಕೆ. ನಾಗರಾಜ್ ವರ್ಗಾವಣೆ! ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿ0ದ ಸನ್ಮಾನ

ದಾವಣಗೆರೆ: ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಕೆ. ನಾಗರಾಜ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ವರ್ಗಾವಣೆಗೊಂಡ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿ ಗೆಜೆಟೆಡ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿ. ಶ್ರೀನಿವಾಸ ನಾಯಕ, ಡಾ. ಎಸ್.ವಿ. ನಂದಕುಮಾರ್, ಟಿ. ಕೇಶವಮೂರ್ತಿ, ಎಸ್.ಕೆ. ಸ್ವಾಮಿ, ಎಂ. ಮಂಜುನಾಥ್, ಗೋವಿಂದರಾಜ್, ಅಣ್ಣೇಶ್, ಶ್ಯಾಗಲೆ ಮಂಜುನಾಥ್, ತಳವಾರ ಹಾಲಪ್ಪ ಉಪಸ್ಥಿತರಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!