ಲೋಕಲ್ ಸುದ್ದಿ

ಇಂದಿನಿಂದ 15 ದಿನಗಳ ಕಾಲ ಬೇಸಿಗೆ ಚೆಸ್( ಚತುರಂಗ)ತರಬೇತಿ ಶಿಬಿರ

ಇಂದಿನಿಂದ 15 ದಿನಗಳ ಕಾಲ ಬೇಸಿಗೆ ಚೆಸ್( ಚತುರಂಗ)ತರಬೇತಿ ಶಿಬಿರ

ದಾವಣಗೆರೆ : ಇಂದಿನಿಂದ ದಾವಣಗೆರೆ ಜಿಲ್ಲಾ ಅಸೋಸಿಯೇಷನ್ ವತಿಯಿಂದ ಮಕ್ಕಳಿಗೆ ಬೇಸಿಗೆ ಚೆಸ್ ತರಬೇತಿ ಶಿಬಿರವನ್ನು ನಗರದ ತರಳಬಾಳು ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ

ಚೆಸ್ ತರಬೇತಿ ಶಿಬಿರವನ್ನು ಇಂದಿನಿಂದ 15 ದಿನಗಳ ಕಾಲ ಬೆಳಗ್ಗೆ 10:30 ರಿಂದ 12 ಗಂಟೆವರೆಗೆ ಸಂಜೆ 5:30 ರಿಂದ 7:೦೦ ಗಂಟೆಯವರೆಗೆ ಎರಡು ಬ್ಯಾಚ್ ನಡೆಸಲಾಗುವುದು ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆ ಚೆಸ್ ಸಹಕಾರಿ ಆಗುತ್ತದೆ ಆದ್ದರಿಂದ ಆಸಕ್ತ ಮಕ್ಕಳು ಹೆಸರನ್ನು ನೋಂದಾಯಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿಗಳಾದ ಮಂಜುಳಾ ( ಮೊ : 7259310197 ) ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಹೇಳಿದರು

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!