ಪ್ರಕರಣ

ಕೋವಿಡ್ ಪ್ರಕರಣ ಹೆಚ್ಚಲು ಪಾದಯಾತ್ರೆಯೂ ಕಾರಣ, ಇದಕ್ಕೆ ಕಾಂಗ್ರೆಸ್ ಜವಾಬ್ದಾರಿ – ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಸ್ಥಗಿತಗೊಳಿಸಲು ನಿರಂತರ ಪ್ರಯತ್ನವನ್ನು ಸರ್ಕಾರ ಮಾಡಿದೆ. ಯಾವುದೇ ಲಾಠಿಚಾರ್ಜ್, ಬಂಧನಕ್ಕೆ ಅವಕಾಶ ನೀಡದೆ ಸರ್ಕಾರ ಸಮಚಿತ್ತದಿಂದ ಪರಿಸ್ಥಿತಿ ನಿಭಾಯಿಸಿದೆ. ಕೋವಿಡ್ ಪ್ರಕರಣ ಹೆಚ್ಚಲು...

ಕೋವಿಡ್ ಪ್ರಕರಣ ಏರಿಕೆ: ಜ 31 ರವರೆಗೂ ಮುಂಜಾಗ್ರತಾ ಕ್ರಮ ಮುಂದುವರಿಕೆ – ಮಹಾಂತೇಶ್ ಬೀಳಗಿ

ದಾವಣಗೆರೆ: ಕೋವಿಡ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕೆ ಸರಕಾರ ಹೊರಡಿಸಿದ್ದ ಮಾರ್ಗಸೂಚಿ ಜ.31 ರವರೆಗೂ ಮುಂದುವರೆಯಲಿದ್ದು, ಇದರೊಂದಿಗೆ ವಾರಾಂತ್ಯ ಕರ್ಫ್ಯೂ ಕೂಡ ಮುಂದುವರೆಯಲಿದೆ...

ಜಿಲ್ಲೆಯಲ್ಲಿ 137 ಸೋಂಕಿತ ಪ್ರಕರಣಗಳು ದೃಢ

ದಾವಣಗೆರೆ: ಬುಧವಾರ ಜಿಲ್ಲೆಯಲ್ಲಿ 137 ಜನರಿಗೆ ಕರೋನಾ ದೃಢಪಟ್ಟಿದ್ದು, ಮೂವರು ಗುಣಮುಖರಾಗಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 65 ಪ್ರಕರಣಗಳು ಪತ್ತೆಯಾಗಿದ್ದು, 50 ಪ್ರಕರಣ‌ ದೃಢಪಡುವ ಮೂಲಕ...

ಉದ್ಯೋಗದ ಕಮಿಷನ್ ಆಸೆಗೆ 2.29 ಲಕ್ಷ ಕಳೆದುಕೊಂಡ ವಿದ್ಯಾರ್ಥಿನಿ.! CEN ಠಾಣೆಯಲ್ಲಿ ಪ್ರಕರಣ ದಾಖಲು

ದಾವಣಗೆರೆ: ಆನ್ಲೈನ್ ಉದ್ಯೋಗದ ಜಾಹೀರಾತಿನಿಂದ ಕಮಿಷನ್ ಸಿಗುತ್ತದೆ ಎಂಬ ಆಮಿಷ ನಂಬಿ ಆವರಗೆರೆಯ ವಿದ್ಯಾರ್ಥಿನಿಯೊಬ್ಬಳು 2.29 ಲಕ್ಷ ರು., ಕಳೆದುಕೊಂಡಿದ್ದಾರೆ. ಆವರೆಗೆಯ ಪೊಲೀಸ್ ಲೇಔಟ್‌ ನಿವಾಸಿಯಾದ ಸಹನಾ...

Omicron Virus: ಸರ್ಕಾರದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ R Ashok: ಶಾಲಾ ಕಾಲೇಜುಗಳಲ್ಲಿ ಸಭೆ ರದ್ದು.! ಮದುವೆಗೆ 500 ಜನ ಸಿಮೀತ

ಬೆಂಗಳೂರು: ತಜ್ಞರ ಜೊತೆ ಸುದೀರ್ಘ ಸಭೆ ಮಾಡಲಾಗಿದೆ ರಾಜ್ಯದಲ್ಲಿ 2 ಪ್ರಕರಣ ಪತ್ತೆಯಾಗಿದೆ. ವಿಶ್ವದಲ್ಲಿ 400 ಪ್ರಕರಣ ಪತ್ತೆಯಾಗಿದೆ. ಈ ರೋಗದಿಂದ ಯಾವುದೆ ಸಾವಿನ ವರದಿ ಇಲ್ಲ....

ಮಾದಕವಸ್ತು ಪ್ರಕರಣ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ : ಗೃಹಸಚಿವ ಅರಗ ಜ್ಞಾನೆಂದ್ರ

ಬೆಳಗಾವಿ: ಬೆಳಗಾವಿಯಲ್ಲಿ ಪತ್ರಿಕಾ ಮಾಧ್ಯಮದ ರೊಂದಿಗೆ ಮಾತನಾಡಿದ ಗೃಹಸಚಿವಆರಗ ಜ್ಞಾನೆಂದ್ರ ಮಾದಕವಸ್ತು ಪ್ರಕಾರದಲ್ಲಿ ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚಲನಚಿತ್ರ...

ಬೆಂಗಳೂರು ಪೊಲೀಸ್ ಕಮಿಷನರ್ ಯಾರಾಗ್ತಾರೆ ಗೊತ್ತಿಲ್ಲ.! ಗೃಹ ಮಂತ್ರಿ ಆರಗ ಜ್ಞಾನೇಂದ್ರ

  ದಾವಣಗೆರೆ: ಮಾದಕ ವಸ್ತುಗಳ ಮತ್ತು ಅತ್ಯಾಚಾರ ಪ್ರಕರಣಗಳು ಪೊಲೀಸ್ ಜಗತ್ತಿಗೆ ಬಹುದೊಡ್ಡ ಸವಾಲಾಗಿದ್ದು, ಈಗಾಗಲೇ ಇವುಗಳ ತಹಬದಿಗೆ ಪೊಲೀಸ್ ಇಲಾಖೆ ಶ್ರಮವಹಿಸುತ್ತಿದೆ. ಮತ್ತಷ್ಟು ಬಿಗಿ ಕ್ರಮಗಳ...

ಮೈಸೂರ್ ರೇಪ್ ಪ್ರಕರಣ ಭೇದಿಸಿ, ಆರೋಪಿಗಳ ಪತ್ತೆ ಮಾಡಿದ ಸೂಪರ್ ಪೊಲೀಸ್

  ಮೈಸೂರು: ಪ್ರಸ್ತುತ ದಿನದಲ್ಲಿ ಇಡೀ ರಾಜ್ಯವನ್ನು ತಲ್ಲಣಗೊಳಿಸಿದ ಮೈಸೂರಿನ ಚಾಮುಂಡಿಬೆಟ್ಟದ ಪಡೆದ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಹೊರವಲಯದಲ್ಲಿ ಘಟನೆ ನಡೆದ...

ಮಂಡ್ಯ ಹಾಲು‌ ಒಕ್ಕೂಟದ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಸಿ ಐ ಡಿ ತನಿಖೆಗೆ ಆದೇಶಿಸಿದ ಬಿ ಎಸ್ ವೈ

ಬೆಂಗಳೂರು: ಮಂಡ್ಯ ಹಾಲು‌ ಒಕ್ಕೂಟದಲ್ಲಿ ಹಾಲಿಗೆ ನೀರು ಕಲಬೆರೆಕೆ ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ತಪ್ಪಿತಸ್ಥ ಐದು ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು‌ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ...

ಆಸ್ಪತ್ರೆಯಲ್ಲಿ ಮೃತಪಟ್ಟವರ ಮೈ ಮೆಲಿದ್ದ ಆಭರಣಗಳು ಕಳ್ಳತನ: ಪ್ರಖ್ಯಾತ ವೈದ್ಯರ ಸಂಬಂಧಿಯ ಮಾಂಗಲ್ಯಸರ ಮಾಯ

GARUDAVOICE EXCLUSIVE ದಾವಣಗೆರೆ: ಕೊರೊನಾಗೆ ಬಲಿಯಾದವರ ಮೈ ಮೇಲಿನ ಬೆಲೆಬಾಳುವ ವಸ್ತುಗಳು ಕಳ್ಳತನ ವಾಗುತ್ತಿವೆ. ಸೋಂಕಿತರು ಮೃತಪಟ್ಟರೇ ಅವರ ಮೈಮೇಲೆ ಇದ್ದ ಬಂಗಾರದ ಆಭರಣಗಳು ಕಾಣೆಯಾಗಿದ್ದ ಘಟನೆ...

error: Content is protected !!