ಬಂಧನ

ಕಾರದ ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ : 24 ಲಕ್ಷದ ಮಾಲು ವಶ

ದಾವಣಗೆರೆ: ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ರೂ. ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದ ತಂಡವನ್ನು ಪೊಲೀಸರು ಬಂಧಿಸಿ, ಅವರಿಂದ 24 ಲಕ್ಷ ರೂ. ಮೌಲ್ಯದ...

ಮಿಸ್ ಕಾಲ್ ಕೊಟ್ಟು ವಂಚಿಸುವ ತಂಡ ಪೊಲೀಸ್ ವಶಕ್ಕೆ.! ಅಶ್ಲೀಲ ವೀಡಿಯೋ ಮಾಡಿ 1.50 ಲಕ್ಷ ಪಡೆದಿದ್ದ ನಾಲ್ವರು ಬಂಧನ

ದಾವಣಗೆರೆ: ಮಿಸ್ ಕಾಲ್ ಕೊಟ್ಟು ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು, ಊಟಕ್ಕೆ ಕರೆದು ಹೆದರಿಸಿ ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ 1.50 ಲಕ್ಷ ರೂ. ಪಡೆದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು...

ಅಮೆರಿಕಾ ಮಾಜಿ ಅಧ್ಯಕ್ಷ ಟ್ರಂಪ್ ಕೊನೆಗೂ ಬಂಧನ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಧನಕ್ಕೊಳಗಾಗಿದ್ದಾರೆ. 2016ರ ಪ್ರಚಾರದ ಸಮಯದಲ್ಲಿ ನಟಿಗೆ ಹಣ ನೀಡಿದ ಆರೋಪವನ್ನು ಡೊನಾಲ್ಡ್ ಟ್ರಂಪ್ ಅವರು ಎದುರಿಸುತ್ತಿದ್ದಾರೆ. ಈ...

ಹನುಮಾನ್ ವಿಗ್ರಹ ಧ್ವಸಂ-ಓರ್ವನ ಬಂಧನ

ಜಾರ್ಖಂಡ್‌ : ಸಾಹಿಬ್‌ಗಂಜ್‌ ದೇವಸ್ಥಾನವೊಂದರಲ್ಲಿದ್ದ ಒಂದೂವರೆ ಅಡಿ ಎತ್ತರದ ಹನುಮಾನ್‌ ವಿಗ್ರಹವನ್ನು ದುಷ್ಕರ್ಮಿಗಳು ಸೋಮವಾರ ಧ್ವಂಸಗೊಳಿಸಿದ್ದಾರೆ. ಸೋಮವಾರ ನಸುಕಿನಲ್ಲಿ ವಿಗ್ರಹ ದ್ವಂಸಗೊಳಿಸಿದ್ದು, ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ...

ಏ.11ರವರೆಗೆ ನ್ಯಾಯಾಂಗ ಬಂಧನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ.

ಬೆಂಗಳೂರು :ಪುತ್ರನ ಮನೆಯ ಮೇಲೆ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನ ಏಪ್ರಿಲ್ 11ರವರೆಗೆ ನ್ಯಾಯಾಂಗ...

ಮೋದಿ ವಿರುದ್ಧ ಪೋಸ್ಟರ್ ಅಂಟಿಸಿದ ಎಎಪಿ ಕಾರ್ಯಕರ್ತರ ಬಂಧನ

ಅಹಮದಾಬಾದ್‌ : ‘ಮೋದಿ ಹಠಾವೊ, ದೇಶ್‌ ಬಚಾವೊ’ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಹಚ್ಚಿದ ಆರೋಪದಲ್ಲಿ ಎಎಪಿಯ ಎಂಟು ಕಾರ್ಯಕರ್ತರನ್ನು ಅಹಮದಾಬಾದ್‌ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪ್ರಜಾಪ್ರಭುತ್ವವು...

ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ನಾಲ್ವರು ಯುವಕರ ಬಂಧನ

ಉತ್ತರ ಪ್ರದೇಶ : ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ಕಾರಣಕ್ಕಾಗಿ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿದೆ. ಮಥುರಾದ ಜಮಾಲ್‌ ಮಸೀದಿಯ ಸಮೀಪ ಶಾಂತಿಭಂಗ ಮಾಡಿದ ಪ್ರಕರಣದಲ್ಲಿ...

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ದಾವಣಗೆರೆ: ಹುಬ್ಬಳ್ಳಿ ಬಿಟಿವಿ ರಿಪೋರ್ಟರ್ ಮುನವಳ್ಳಿ ಯಾವುದೇ ರೀತಿಯ ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡಿದ್ದೇನೆ ಸುಳ್ಳು ಆಪಾದನೆ ಮೇಲೆ ಅವರನ್ನು ಬಂಧಿಸಿ ದಾವಣಗೆರೆ ಜೈಲಿಗೆ...

ರಜನೀಕಾಂತ್ ಮನೆಯಲ್ಲಿ ಕಳ್ಳತನ-ಮಹಿಳೆ, ಕಾರು ಚಾಲಕನ ಬಂಧನ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು...

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟ ಚೇತನ್ ಬಂಧನ

ಬೆಂಗಳೂರು: ಉರಿಗೌಡ–ನಂಜೇಗೌಡ ವಿಚಾರದಲ್ಲಿ ಹಿಂದೂ ಧರ್ಮದ ಬಗ್ಗೆ ನಟ ಚೇತನ್ ಇತ್ತೀಚೆಗೆ ಟ್ವೀಟ್ ಮಾಡಿಪುವ ನಟ ಚೇತನ್ ಅವರನ್ನು ಬಂಧಿಸಲಾಗಿದೆ. ಅವಹೇಳನಕಾರಿ ಟ್ವೀಟ್ ಮಾಡಿ‌ ಧಾರ್ಮಿಕ ಭಾವನೆಗೆ...

ನರ್ಸ್ ವೇಷ ಧರಿಸಿ ಮಗು ಅಪಹರಣ ಮಹಿಳೆಯ ಬಂಧನ

ಹಾವೇರಿ: ಜಿಲ್ಲೆಯ ಆಸ್ಪತ್ರೆಯೊಂದರಿಂದ ಎರಡು ದಿನದ ಮಗುವನ್ನು ಕದ್ದೊಯ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ನರ್ಸ್ ವೇಷ ಧರಿಸಿದ್ದ ಮಹಿಳೆಯೊಬ್ಬರು ಮಗುವಿನ ಕದ್ದೊಯ್ದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ...

ಒಂದೇ ದಿನ ಎರಡು ಕಡೆ ಸರಕಳ್ಳತನ ಮಾಡಿದ್ದ ಇಬ್ಬರು ಖದೀಮರ ಬಂಧನ

ದಾವಣಗೆರೆ: ವಿದ್ಯಾನಗರ ಹಾಗೂ ಆಂಜನೇಯ ಬಡಾವಣೆಯಲ್ಲಿ ಒಂದೇ ದಿನ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಸರಗಳ್ಳತನ ಮಾಡುತ್ತಿದ್ದ ಪ್ರಮೋದ್ (24) ಹಾಗೂ...

error: Content is protected !!