ಆದ್ಯತೆ

ರಾಷ್ಟ್ರಮಟ್ಟದ ಮೃಗಾಲಯವನ್ನಾಗಿ ಮಾಡಲು 23 ಕೋಟಿ ಡಿಪಿಆರ್ : ತೋಳ ಸಫಾರಿಗೆ ಆದ್ಯತೆ

ದಾವಣಗೆರೆ : ತಾಲೂಕಿನ ಆನಗೋಡು ಬಳಿ ಇರುವ ಇಂದಿಯಾ ಪ್ರಿಯದರ್ಶಿನಿ ಕಿರು ಮೃಗಾಲಯವನ್ನು ರಾಷ್ಟ್ರಮಟ್ಟದ ಮೃಗಾಲಯನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 23 ಕೋಟಿ ರೂ ಮೊತ್ತದ ಸಮಗ್ರ...

ಗೃಹಲಕ್ಷ್ಮಿಯೋಜನೆ: ಅತ್ತೆಗೇ ಮೊದಲ ಆದ್ಯತೆ

ಬೆಳಗಾವಿ: ‘ಗೃಹಲಕ್ಷ್ಮೀ’ ಯೋಜನೆ ಅಡಿ 2000 ನೆರವನ್ನು ಒಂದು ಮನೆಯಲ್ಲಿ ಅತ್ತೆಗೆ ಕೊಡಬೇಕೋ, ಸೊಸೆಗೆ ಕೊಡಬೇಕೋ ಎಂಬ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಮನೆಯಲ್ಲಿ ಹಿರಿಯರಾದ...

ಸರ್ವ ಸಮಾಜಕ್ಕೂ ಆದ್ಯತೆ ನೀಡಿದ ಬಿಜೆಪಿ : ಕರುನಾಡಿನಲ್ಲಿ ಮತ್ತೆ ಸರ್ಕಾರ ರಚನೆ : ಬಾಡದ ಆನಂದರಾಜು “ಬಿಜೆಪಿಗೆ ಜನರೇ ಶಕ್ತಿ, ಕಾರ್ಯಕರ್ತರೇ ಉಸಿರು ಅಭಿವೃದ್ಧಿಯೇ ನಮ್ಮ ಗುರಿ”

ದಾವಣಗೆರೆ: ಬಿಜೆಪಿ ಎಂದರೆ ವಿಶೇಷ ಆಲೋಚನೆ ದೂರದೃಷ್ಟಿ ಚಿಂತನೆ ಮಾಡುವ ಪಕ್ಷ. ಈ ಬಾರಿ ವಿಧಾನಸಭಾ ಚುನಾವಣೆ ಎಲ್ಲಾ ಸಮಾಜಕ್ಕೂ ಆದ್ಯತೆ ಕಲ್ಪಿಸಿದ್ದು ಸರ್ವರನ್ನು ಸಮಾನಚಾಗಿ ಜೊತೆಗೆ...

ಫ್ಯಾಶನ್ ಆಧುನಿಕ ಜಗತ್ತಿನ ಆದ್ಯತೆಯಾಗಬೇಕು: ಡಿ ಆರ್ ರಾಜು

ಕಾರ್ಕಳ: ಫ್ಯಾಶನ್ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಮಾನ್ಯತೆಯನ್ನು ಪಡೆಯುತ್ತಿದೆ. ಜನರು ಫ್ಯಾಶನ್ ಲೋಕಕ್ಕೆ ಮರಳಾಗುತ್ತಿದ್ದಾರೆ. ಆದರೂ ಗ್ರಾಮಾಂತರ ಜನರಲ್ಲಿ ಫ್ಯಾಶನ್ ಬಗ್ಗೆ ಜನರಿಗೆ ಜ್ಞಾನದ ಕೊರತೆ ಇದೆ....

ವೈದ್ಯರು, ತಜ್ಞರ ಕೊರತೆ ನೀಗಿಸಲು ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ, ಹೊಸ ಕಾಲೇಜುಗಳ ನಿರ್ಮಾಣ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಫಿಸಿಯೋಥೆರಪಿಯಲ್ಲಿ ಜ್ಞಾನದಷ್ಟೇ ಕೌಶಲ್ಯವೂ ಮುಖ್ಯ

ಮಂಗಳೂರು, ಮಾರ್ಚ್ 25, ಶುಕ್ರವಾರ ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 0.59 ಫಿಸಿಯೋಥೆರಪಿ ತಜ್ಞರಿದ್ದಾರೆ. ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು...

ಕೇಂದ್ರ ಸರಕಾರದಿಂದ ಅಮೂಲ್ಯ ಲೋಹಗಳ ನಿಕ್ಷೇಪಗಳ ಶೋಧನೆಗೆ ಹೆಚ್ಚಿನ ಆದ್ಯತೆ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

- ಜ್ಯುವೆಲರ್ ಅಸೋಸಿಯೇಷನ್ ಆಫ್ ಬೆಂಗಳೂರು ಸಹಯೋಗದಲ್ಲಿ ಜಿಇಎಸ್‌ ಇಂಡಿಯಾ ಆಯೋಜಿಸಿದ್ದ ಸೌತ್‌ ಜ್ಯೂಯೆಲ್ಲರಿ ಶೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ...

ಬಾಂಬೆ – ಚೆನ್ನೈ ಕಾರಿಡಾರ್ ಯೋಜನೆ: ಹರಿಹರದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ನಮ್ಮ ಸರ್ಕಾರದ ಆದ್ಯತೆ : ಸಿ.ಎಂ

ದಾವಣಗೆರೆ: ಬಾಂಬೆ – ಚನ್ನೈ ಕಾರಿಡಾರ್ ಯೋಜನೆಗೆ ಹರಿಹರ ನಗರವೂ ಒಳಪಡಲಿದ್ದು, ಹರಿಹರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಾಗೂ ಹರಿಹರ ದಾವಣಗೆರೆ ನಗರಗಳಲ್ಲಿ ಉದ್ಯೋಗವಕಾಶಗಳ ಹೆಚ್ಚಳಕ್ಕೆ ನಮ್ಮ ಸರ್ಕಾರ...

ಸಾರಿಗೆ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ – ದಯಾವತಿ ಪುತ್ತೂರ್ ಕರ್

  ಚಳ್ಳಕೆರೆ: ಸಾರಿಗೆ ವಲಯದಲ್ಲಿ ಕನ್ನಡ ಭಾಷಾ ಬಳಕೆಗೆ ಮೊದಲ ಆದ್ಯತೆ ನೀಡಬೇಕೆಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ದಯಾವತಿ ಪುತ್ತೂರ್ ಕರ್ ಮನವಿ ಮಾಡಿಕೊಂಡರು....

error: Content is protected !!