ಬಾಡದ ಆನಂದರಾಜ್

ಸರ್ವಧರ್ಮದವರ ಮನಸ್ಸು ಗೆದ್ದಿರುವ ಬಸವಪ್ರಭು ಶ್ರೀಗಳು – ಬಾಡದ ಆನಂದರಾಜ್

ದಾವಣಗೆರೆ: ದಾವಣಗೆರೆ ನಗರದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನ ಮತ್ತು ಸರ್ವ ಧರ್ಮದವರ ಹೃದಯ ಗೆದ್ದಿರುವ ವಿರಕ್ತ ಮಠದ ಬಸವಪ್ರಭು ಸ್ವಾಮಿಜಿಗಳು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ...

ಜನಸ್ನೇಹಿ ಅಧಿಕಾರಿಗಳಿಂದ ಸರ್ಕಾರದ ಜನಪ್ರಿಯತೆ ಹೆಚ್ಚಿದೆ : ಬಾಡದ ಆನಂದರಾಜ್

ದಾವಣಗೆರೆ: ಜನಸ್ನೇಹಿ ಅಧಿಕಾರಿಗಳಿಂದ ಸರ್ಕಾರದ ಜನಪ್ರಿಯತೆ ಹೆಚ್ಚಿದೆ ಎಂದು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್ ಹೇಳಿದ್ದಾರೆ. ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಸಭಾಂಗಣದಲ್ಲಿ...

ಮದ್ಯ ಕರ್ನಾಟಕ ರಾಜಕಾರಣದ ಗಂಡುಗಲಿ ಸಂಸದ ಸಿದ್ದಣ್ಣ ಒಮ್ಮೆ ಸಿ ಎಂ ಆಗಲಿ – ಬಾಡದ ಆನಂದರಾಜ್

ದಾವಣಗೆರೆ: ಭೀಮನ ಹೊಟ್ಟೆಯಲ್ಲೇ ಭೀಮನೇ ಹುಟ್ಟುತ್ತಾನೆ. ಅನ್ನೋದಕ್ಕೆ ಭೀಮಸಮುದ್ರದ ಭೀಮ, ದಾವಣಗೆರೆ ಸಂಸದ ಸಿದ್ದೇಶ್ವರ ಸಾಕ್ಷಿ! ದಾವಣಗೆರೆ ಮಾವಿನ ವಾಟೆಯಿಂದ ಮಾವಿನ ಹಣ್ಣು ಹುಟ್ಟುವಂತೆ, ಭೀಮನ ಹೊಟ್ಟೆಯಲ್ಲಿ...

ಭಗವದ್ಗೀತೆ ಜೊತೆಗೆ ಬಸವಣ್ಣನ ವಚನಗಳು ಪಠ್ಯಪುಸ್ತಕದಲ್ಲಿ ‌ಬರಲಿ : ಬಾಡದ ಆನಂದರಾಜ್

ದಾವಣಗೆರೆ : ರಾಜ್ಯ ಸರ್ಕಾರ ಶಿಕ್ಷಣ ಕೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿರುವುದು ಮತ್ತು ಭಗವದ್ಗೀತೆಯ ಜೊತೆಗೆ ವಿಶ್ವಗುರು ಬಸವಣ್ಣನವರ ವಚನಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಿ ಎಂದು ದಾವಣಗೆರೆ ಜಿಲ್ಲಾ...

ನಾಳೆ ನಾಡಿನ ದೊರೆ ಮಂಡಿಸಲಿರುವ ಬಜೆಟ್ ದಾವಣಗೆರೆ ಜನತೆಗೆ ಸಿಹಿ ಸುದ್ದಿ ನೀಡಲಿ. — ಬಾಡದ ಆನಂದರಾಜ್.

ದಾವಣಗೆರೆ ಮಾ 3 :- ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಲಿರುವ ಬಜೆಟ್ ನಲ್ಲಿ ದಾವಣಗೆರೆ ಜಿಲ್ಲೆಗೆ ಶಾಸಕ ರವೀಂದ್ರನಾಥ್ ಮತ್ತು ಸಂಸದ ಸಿದ್ದಣ್ಣನವರ ಆಶಯದಂತೆ ಸರ್ಕಾರಿ...

ಯಾದವ ಸಮುದಾಯಕ್ಕೆ ಮೀಸಲಾತಿ ಮತ್ತು ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಫೆ 5 ರಂದು ‘ರಕ್ತ ಪತ್ರ ಚಳುವಳಿ’ – ಬಾಡದ ಆನಂದರಾಜ್

ದಾವಣಗೆರೆ : ಶೋಷಿತ ವರ್ಗ ಗೊಲ್ಲ ( ಯಾದವ ) ಸಮುದಾಯಕ್ಕೆ ಮೀಸಲಾತಿ ಕೊಡಿ ಮತ್ತು ಸಮುದಾಯದ ಏಕೈಕ ಮಹಿಳಾ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರಿಗೆ ಸಚಿವ...

ಜಿಲ್ಲೆಯ ಶೋಷಿತರ ಧ್ವನಿ ಬಾಡದ ಆನಂದರಾಜ್ ರವರಿಗೆ 49 ರ ಸಂಭ್ರಮ

  ದಾವಣಗೆರೆ: ಸರಳ ಸಜ್ಜನಿಕೆ, ಸರ್ವ ಧರ್ಮ ಸಮಾನತೆ ಹರಿಕಾರ ಸಹೃದಯಿ ಸ್ನೇಹಮಹಿ ಜಿಲ್ಲೆಯ ಶೋಷಿತ ವರ್ಗದ ಗಟ್ಟಿ ಧ್ವನಿಯಾಗಿರುವ ಬಾಡದ ಆನಂದರಾಜು ಅವರಿಗೆ 49 ನೇ...

error: Content is protected !!