August15; ಐದು ವರ್ಷಗಳ ನಂತರ ಜಿಲ್ಲೆಯ ಶಾಸಕರೊಬ್ಬರು, ಜಿಲ್ಲಾ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ನಡೆಸುವ ಸುದಿನ – ಕೆ.ಎಲ್.ಹರೀಶ್ ಬಸಾಪುರ.
ದಾವಣಗೆರೆ; August 15 ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಶಾಸಕರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ಮಾಡುವಂತಹ ಸಂದರ್ಭ ಬಂದಿರುವುದು ಸಂತಸದ ವಿಷಯ ಎಂದು ಕಾಂಗ್ರೇಸ್...