online news

ಆ.31 ರಿಂದ ಕಾರ್ಮಿಕ ಅದಾಲತ್: ಜಾಗೃತಿ ಪ್ರಚಾರ ಮೂಡಿಸುವ ವಾಹನಕ್ಕೆ ಚಾಲನೆ

ದಾವಣಗೆರೆ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ಆ.31 ರಿಂದ...

ಗಣೇಶೋತ್ಸವಕ್ಕೆ ತಜ್ಞರ ಜೊತೆ ಚರ್ಚಿಸಿದ ನಂತರ ಅನುಮತಿಗೆ ಕ್ರಮ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಬೆಂಗಳೂರು : ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ತಜ್ಞರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು . ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪತ್ರಾಂಕಿತ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಜಗದೀಶ ನಾಯ್ಕ

  ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇಲ್ಲಿಗೆ ಶ್ರೀ ಜಗದೀಶ್ ನಾಯ್ಕ ರವರು ಪತ್ರಾಂಕಿತ ವ್ಯವಸ್ಥಾಪಕ ರಾಗಿ ಅಧಿಕಾರ ವಹಿಸಿಕೊಂಡರು. ಅವರು ಇಲ್ಲಿವರೆಗೂ ಹಿರೇಕೆರೂರಿನ...

ಮೈಸೂರಲ್ಲಿ ರೇಪ್‌ ಆದ್ರೆ.! ನನ್ನ್ಯಾಕೆ ಕೇಳ್ತೀರಾ.? ನಾನೇನು ನೋಡಿದೀನಾ.! ಮಾಡಿದೀನಾ.!? ಹೇಳಿ.! ಸಂಸದ ಜಿಎಂ ಸಿದ್ದೇಶ್ವರ ಹಾರಿಕೆ ಉತ್ತರ

  ದಾವಣಗೆರೆ: ಮೈಸೂರಲ್ಲಿ ರೇಪ್ ಆಗಿದೆಯಾ? ಯಾವಾಗ? ಆ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ನನ್ನನ್ನೇನು ಕೇಳಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಉಡಾಫೆ ಉತ್ತರ ನೀಡಿದ್ದಾರೆ....

ತುಮ್ ಕೋಸ್ ಸುಪರ್‌ ಮಾರ್ಕೆಟ್ ಕಟ್ಟಡದ ಕಾಮಗಾರಿಗೆ ಅನುಮತಿ ಬಗ್ಗೆ ಬೆಂಗಳೂರಿನಲ್ಲಿ ಸಭೆ

  ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘದ (ತುಮ್ ಕೋಸ್) ವತಿಯಿಂದ ನಿರ್ಮಾಣವಾಗುತ್ತಿರುವ ಬಹು ಅಂತಸ್ತಿನ ಸೂಪರ್ ಮಾರ್ಕೆಟ್ ಕಟ್ಟಡದ ಕಾಮಗಾರಿಗೆ...

ಆನ್ ಲೈನ್ ಮೂಲಕ ಖಾತೆಗೆ ಖನ್ನ: ₹ 72 ಸಾವಿರ ದೋಚಿದ ದುಷ್ಕರ್ಮಿ

ದಾವಣಗೆರೆ: ಸಿಮ್ ಕಾರ್ಡ್ ನ್ನು ರಿಚಾರ್ಜ್ ಮಾಡಬೇಕೆಂದು ಹೇಳಿ ನಿವೃತ್ತ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ ₹ 72 ಸಾವಿರ ರೂ., ಆನ್ ಲೈನ್ ಮೂಲಕ ದೋಚಿರುವ ಘಟನೆ...

2018 ಕ್ಕೂ ಮುನ್ನ ನನ್ನ ಹೆಸರಿನಲ್ಲಿ ಒಂದು ಅಡಿ ಜಾಗ ಇರುವುದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ – ದುಡಾ ಅದ್ಯಕ್ಷ

ದಾವಣಗೆರೆ: 2018 ರಲ್ಲಿ ಲಾಟರಿ ಮೂಲಕ ನನಗೆ ನಿವೇಶನ ಬಂದಿದ್ದು, ಅದಕ್ಕೂ ಮುಂಚೆ ದೇಶದ ಯಾವುದೇ ಭಾಗದಲ್ಲಿ ನನ್ನ ಹೆಸರಿನಲ್ಲಿ ಒಂದು ಅಡಿ ಜಾಗ ಇರುವುದು ಸಾಬೀತು...

ಶೀಘ್ರದಲ್ಲಿ ಹೊಸ ಬಡಾವಣೆ ನಿರ್ಮಿಸಿ ನಿವೇಶನ ರಹಿತರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡಲಾಗುವುದು: ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್

ದಾವಣಗೆ ರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ಮತ್ತು ಹರಿಹರದಲ್ಲಿ ಉತ್ತಮ ಬಡಾವಣೆ ನಿರ್ಮಿಸಿ ಕಡಿಮೆ ಬೆಲೆಯಲ್ಲಿ ನಿವೇಶನ ರಹಿತರಿಗೆ ಕೆಲವೇ ತಿಂಗಳಲ್ಲಿ ನೀಡಲಾಗುವುದಾಗಿ ದೂಡಾ ನೂತನ...

ಪಕ್ಷಕ್ಕೆ ಮೋಸ ಮಾಡಿದ್ದು ಯಾರೆಂಬುದನ್ನ ದೇವರಮನಿ ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಲಿ: ಹರೀಶ್ ಬಸಾಪುರ

ದಾವಣಗೆರೆ: ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗಿದೆಯೋ? ಪಕ್ಷದಿಂದ ನಿಮಗೆ ಮೋಸವಾಗಿದೆಯೋ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಡೂಡಾ ನೂತನ‌ ಅಧ್ಯಕ್ಷ ದೇವರಮನೆ ಶಿವಕುಮಾರ್ ಗೆ ಕೆಪಿಸಿಸಿ ಸಾಮಾಜಿಕ...

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿಸುವಂತೆ ಶ್ರೀರಾಮಸೇನೆ ಒತ್ತಾಯ: ಶಾಸಕರ ಮನೆ ಎದುರು ಧರಣಿ‌ ಎಚ್ಚರಿಕೆ

ದಾವಣಗೆರೆ: ರಾಜ್ಯದಲ್ಲಿ ಜನಾಶೀರ್ವಾದ ಕಾರ್ಯಕ್ರಮಕ್ಕೆ ನಿರ್ಬಂಧ ವಹಿಸದೇ ತಲಾತಲಾಂತರದಿಂದ ಆಚರಿಸುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ಶ್ರೀರಾಮಸೇನೆ ಖಂಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ರಾಜ್ಯ...

ಆ.27 ರಂದು ತಾಲ್ಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರೋಧಕ ಲಸಿಕಾಕರಣ

ದಾವಣಗೆರೆ: ತಾಲ್ಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆ. 27 ರಂದು ಲಸಿಕಾ ಮೇಳ ಆಯೋಜಿಸಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರೂ 01 ನೇ ಅಥವಾ 02ನೇ ಡೋಸ್...

ಇತ್ತೀಚಿನ ಸುದ್ದಿಗಳು

error: Content is protected !!