poet

ಪುಟ್ಟರಾಜ ಕವಿ ಗವಾಯಿಗಳವರ ಸಮಗ್ರ ಸಾಹಿತ್ಯ ಸಂಪುಟ ಸರಕಾರವೇ ಪ್ರಕಟಸಲಿ – ವೇ. ಚನ್ನವೀರಸ್ವಾಮಿ

ದಾವಣಗೆರೆ: ವಿಶೇಷ ಚೇತನರಾಗಿದ್ದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತ್ರಿಭಾಷಾ ಪಂಡಿತರಾಗಿದ್ದರು. ಮೂರು ಭಾಷೆಯಲ್ಲಿ ಸಾಹಿತ್ಯದ ಹಲವು ಪ್ರಕಾರದಲ್ಲಿ ನೂರಾರು ಕೃತಿಗಳು ರಚಿಸಿದ್ದಾರೆ. ಅವರ ಸಮಗ್ರ...

ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿ ಆಚರಣೆ.

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತ್ರಿಪದಿ ಕವಿ ಶ್ರೀ ಸರ್ವಜ್ಞ ಜಯಂತಿಯನ್ನು ಭಾನುವಾರ ಜಿಲ್ಲಾಡಳಿತ ಭವನದಲ್ಲಿ ಸರಳವಾಗಿ ಆಚರಿಸಲಾಯಿತು....

ಕವಿ ಪತ್ರಕರ್ತ ಜಿ ಎಂ ಕುಲಕರ್ಣಿ ನಿಧನ

ಹಾವೇರಿ : ಕವಿ ಹಾಗೂ ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ(56) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ನಿಧನವಾಗಿದ್ದಾರೆ. ಹೃದಯದಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು....

ಕಲೆಗಳಲ್ಲಿ ವಿಶೇಷವಾದ ಕಲೆ ನಾಟಕ ಕಲೆ: ಕವಿ ಬಿ.ಆರ್‌ ಲಕ್ಷ್ಮಣ್‌ರಾವ್‌ -ಐಶ್ವರ್ಯ ಕಲಾನಿಕೇತನದ ಆಷಾಡದ ಒಂದು ದಿನ ನಾಟಕ ಪ್ರದರ್ಶನಕ್ಕೆ ಚಾಲನೆ

  ಬೆಂಗಳೂರು : ಜನವರಿ 04 ಎಲ್ಲಾ ಕಲೆಗಳ ಸಮ್ಮಿಲನವನ್ನು ಹೊಂದಿರುವ ವಿಶೇಷವಾದ ಕಲೆ ನಾಟಕ ಕಲೆ. ಗ್ರಾಮಾಂತರ ಪ್ರದೇಶಗಳಿಗೂ ಹವ್ಯಾಸಿ ನಾಟಕ ಕಲೆಯನ್ನು ಪಸರಿಸುವ ನಿಟ್ಟಿನಲ್ಲಿ...

ಡಿ 5 ರಂದು ‘ವೀಣಾ ಮಹಾಂತೇಶ್’ ಅವರ ‘ಕವನ ಸಂಕಲನ’ ಮತ್ತು ‘ಹೊನ್ನುಡಿ ಒಲುಮೆಯ ಕೊಳಲು’ ಹಾಗೂ ‘ಮನಸ್ಸೆಂಬ ಖಜಾನೆ’ ಲೋಕಾರ್ಪಣೆ

ದಾವಣಗೆರೆ: ವೀಣಾಮೃತ ಪ್ರಕಾಶನದ ವತಿಯಿಂದ ಡಿ.5 ರ ಇಂದು ನಗರದ ಕುವೆಂಪು ಕನ್ನಡಭವನದಲ್ಲಿ ಬೆಳಗ್ಗೆ ೧೧ಕ್ಕೆ ಬಿ.ಎಂ ವೀಣಾ ಮಹಾಂತೇಶ್ ಅವರ ಕವನ ಸಂಕಲನ ಮತ್ತು ಹೊನ್ನುಡಿ...

error: Content is protected !!