Recovery

ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಬಂಧನ, 4.87 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ದಾವಣಗೆರೆ: ನಗರದ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ವಿವಿಧ ಕಂಪನಿಯ 20ಮೊಬೈಲ್‌ಗಳು ಬಂಗಾರದ ಆಭರಣಗಳು ಸೇರಿದಂತೆ 4.87 ಲಕ್ಷ ರೂ. ಬೆಲೆಯ ವಸ್ತುಗಳನ್ನು...

ಸಾರ್ವಜನಿಕರಿಂದ ರಿಯಾಯಿತಿ ದಂಡ ವಸೂಲಿ ಮಾಡಿದಂತೆ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ಸರ್ಕಾರಿ ಇಲಾಖೆಯ ನೌಕರರಿಂದಲೂ ದಂಡ ವಸೂಲಿ ಮಾಡಲಾಗುತ್ತಿದೆಯೇ..????.

ದಾವಣಗೆರೆ: ರಾಜ್ಯ ಸರ್ಕಾರ ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಸವಾರರಿಂದ ಬರಬೇಕಿದ್ದ ಬಾಕಿ ಉಸೂಲಿ ಮಾಡಲು ಫೆಬ್ರವರಿ 11ರ ತನಕ ಶೇಕಡ 50% ರಿಯಾಯಿತಿ ನೀಡಿರುವುದು ಸ್ವಾಗತಾರ್ಹ....

ಖಾಸಗಿ ಶಾಲೆಯಲ್ಲಿ RTE ಮಕ್ಕಳಿಂದ ಅಕ್ರಮ ಶುಲ್ಕ ವಸೂಲಿ ವಿವಾದ.. ಇದೀಗ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಂಕಷ್ಟ

ಬೆಂಗಳೂರು: ಶಿಕ್ಷಣದಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಆರ್‌ಟಿ‌ಇ ಯೋಜನೆ ಹಳಿತಪ್ಪುತ್ತಿದೆ ಎಂಬುದಕ್ಕೆ ಬೆಂಗಳೂರಿನ ಈ ಖಾಸಗಿ ಶಾಲೆ ಉದಾಹರಣೆಯಾಗಿದೆ. ಇದೀಗ ಈ ವಿಚಾರದಲ್ಲಿ...

ದಾವಣಗೆರೆಯಲ್ಲಿ ಮಕ್ಕಳ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರ ಉದ್ಘಾಟನೆ! 

ದಾವಣಗೆರೆ : ಅಪೌಷ್ಠಿಕತೆ ಮಕ್ಕಳನ್ನು ಗುರುತಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ) ಕಳುಹಿಸಿಕೊಡಬೇಕು ಇಲ್ಲಿ ಮಕ್ಕಳಿಗೆ ಜೀರ್ಣವಾಗುವಂತ ಪೌಷ್ಠಿಕ ಆಹಾರವನ್ನು ಸಿದ್ಧಪಡಿಸಿ ಮಕ್ಕಳಿಗೆ...

ಪ್ರಮೋಷನ್ ಪಿ ಎಸ್ ಐ ಗಳಿಗೆ ಪುನಶ್ಚೇತನ ತರಬೇತಿ ಮುಕ್ತಾಯ | ಕರ್ತವ್ಯದ ಉತ್ತಮವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದ ಎಸ್ ಪಿ

  ದಾವಣಗೆರೆ: ದಾವಣಗೆರೆ ವ್ಯಾಪ್ತಿಯಲ್ಲಿ ಪದೋನ್ನತಿ ಹೊಂದಿದ ಪಿಎಸ್‌ಐ ಅವರಿಗೆ ಒಂದು ತಿಂಗಳ ಕಾಲ ಹಮ್ಮಿಕೊಂಡಿದ್ದ ಪುನಶ್ಚೇತನ ತರಬೇತಿಯ ಸಮಾರೋಪ ಸಮಾರಂಭವವು ದೇವರಬೆಳಕೆರೆ ಹೋಮ್ ಗಾರ್ಡ್ಸ್ ತರಬೇತಿ...

error: Content is protected !!