ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಪೋಲಿಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ರಾಜ್ಯದ 211 ಪೋಲಿಸ್ ಇನ್ ಸ್ಪೆಕ್ಟರ್ ವರ್ಗಾವಣೆ ಮಾಡಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ಕಿರಣ್ ಕುಮಾರ್,
ಸಿ ಇ ಎನ್ ಠಾಣೆಗೆ ಪ್ರಸಾದ್, ದಾವಣಗೆರೆ ಟ್ರಾಫಿಕ್ ಇನ್ಸಪೆಕ್ಟರ್ ನೆಲವಾಗಲು ಮಂಜುನಾಥ್, ಸಂತೆಬೆನ್ನೂರು ವೃತ್ತಕ್ಕೆ ನೆಗಳೂರು ಮಜುನಾಥ್ ಹರಿಹರ ವೃತ್ತಕ್ಕೆ ಸುರೇಶ್ ಸಗ್ರಿ, ಸೇರಿದಂತೆ ಹಲವರು ವರ್ಗಾವಣೆ ಆಗಿದ್ದಾರೆ.
ಇನ್ನೂ ಉಡುಪಿ ಕೋಸ್ಟಲ್ ಇನ್ಸಪೆಕ್ಟರ್ (ಸಿ ಎಸ್ ಪಿ) ಆಗಿದ್ದ ಶಂಕರ್ ಎಸ್ ಕೆ ಅವರನ್ನು ರಾಣೆಬೆನ್ನೂರು ನಗರ ವೃತ್ತ ಇನ್ಸ್‌ಪೆಕ್ಟರ್ ಆಗಿ ವರ್ಗಾಯಿಸಲಾಗಿದೆ.
POLICE INSPECTOR TRANSFER LIST
Police inspector transfer list
