ಎಸ್.ಎಸ್.ಎಂ ಭರ್ಜರಿ ವಿಜಯ: ವಾರ್ಡಿನ 6000 ನಾಗರಿಕರಿಗೆ ಹೋಳಿಗೆ ಊಟ – ಪಾಮೇನಹಳ್ಳಿ ನಾಗರಾಜ್

ಎಸ್.ಎಸ್.ಎಂ ಭರ್ಜರಿ ವಿಜಯ: ವಾರ್ಡಿನ 6000 ನಾಗರಿಕರಿಗೆ ಹೋಳಿಗೆ ಊಟ - ಪಾಮೇನಹಳ್ಳಿ ನಾಗರಾಜ್

ದಾವಣಗೆರೆ: ಎಸ್.ಎಸ್ ಮಲ್ಲಿಕಾರ್ಜುನ್ ರವರ ಗೆಲುವನ್ನು ವಾರ್ಡಿನ 6000 ನಾಗರಿಕರಿಗೆ ಇದೇ ಭಾನುವಾರ ಹೋಳಿಗೆ ಊಟ ಹಾಕಿಸುವ ಮೂಲಕ ವಿಶೇಷವಾಗಿ ಆಚರಿಸಲು 31ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಆಯೋಜನೆ ಮಾಡಿಕೊಂಡಿದ್ದಾರೆ.

ಡಾ. ಪ್ರಭಾ ಮಲ್ಲಿಕಾರ್ಜುನ್ ರವರನ್ನು ಭೇಟಿ ಮಾಡಿ ಈ ಕಾರ್ಯಕ್ರಮ ಚಾಲನೆ ನೀಡಲು ಇಂದು ತಮ್ಮ ವಾರ್ಡ್ ನಾಗರಿಕರೊಂದಿಗೆ ಆಗಮಿಸಿ ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!