ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 16 ಸ್ವರ್ಣ ಪದಕ

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 16 ಸ್ವರ್ಣ ಪದಕ

ದಾವಣಗೆರೆ: ಇತ್ತೀಚಿಗೆ ಗದಗದಲ್ಲಿ ನಡೆದ 1 ನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ವೈ.ಆರ್.ಪಿ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲಿನ 20 ವಿದ್ಯಾರ್ಥಿಗಳು ಕತ ಮತ್ತು ಕುಮಿತ ವಿಭಾಗದಲ್ಲಿ ಭಾಗವಹಿಸಿ 16 ಸ್ವರ್ಣ, 10 ಬೆಳ್ಳಿ ಹಾಗೂ 12 ಕಂಚಿನ ಪದಕ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!