Month: August 2021

ಟ್ಯಾಕ್ಸ್ ಕನ್ಸಲ್ಟಂಟ್ ವ್ಯಕ್ತಿಗೆ ಬರೋಬ್ಬರಿ 10.42 ಲಕ್ಷ ಪಂಗನಾಮ ಹಾಕಿದ ಸೈಬರ್ ಕಳ್ಳರು

  ದಾವಣಗೆರೆ: ಶೇರ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿ ವ್ಯಕ್ತಿಯೋರ್ವರಿಗೆ ಬರೋಬ್ಬರಿ 10.42 ಲಕ್ಷ ರೂ., ಪಂಗನಾಮ ಎಳೆದಿರುವ ಘಟನೆ ನಗರದಲ್ಲಿ ನಡೆದಿದ್ದು, ಸಿ.ಇ.ಎನ್...

ಸರ್ಕಾರದ ಯೋಜನೆಗಳ ಮೂಲಕ ವಿದ್ಯಾರ್ಥಿಗಳು ಸ್ವ‌‌ ಉದ್ಯೋಗ ಮಾಡುವ ಕಡೆಗೆ ಗಮನಹರಿಸಿ – ಸಂಸದ ಜಿ ಎಂ ಸಿದ್ದೇಶ್ವರ

  ದಾವಣಗೆರೆ: ಸರ್ಕಾರ ವಿದ್ಯಾರ್ಥಿಗಳಿಗೆ ಅನೇಕ ಯೋಜನೆಗಳ ಮೂಲಕ ಸವಲತ್ತುಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳು‌ ಇದನ್ನು ಸದುಪಯೋಗ ಪಡಿಸಿಕೊಂಡು ಸ್ವ‌‌ ಉದ್ಯೋಗ ಮಾಡುವ ಕಡೆಗೆ ಗಮನಹರಿಸಬೇಕೆಂದು ಸಂಸದ ಜಿ.ಎಂ....

ಮೈಸೂರು ವಿದ್ಯಾರ್ಥಿನಿಯ ಮೇಲಾದ ಸಾಮೂಹಿಕ ಅತ್ಯಾಚಾರ ಖಂಡಿಸಿ ಸಂಘಟನೆಗಳ ಪ್ರತಿಭಟನೆ

ದಾವಣಗೆರೆ: ಮೈಸೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಖಂಡಿಸಿ, ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ...

ಆ.31 ರಿಂದ ಕಾರ್ಮಿಕ ಅದಾಲತ್: ಜಾಗೃತಿ ಪ್ರಚಾರ ಮೂಡಿಸುವ ವಾಹನಕ್ಕೆ ಚಾಲನೆ

ದಾವಣಗೆರೆ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಜಿಲ್ಲೆಯಲ್ಲಿ ಆ.31 ರಿಂದ...

ಗಣೇಶೋತ್ಸವಕ್ಕೆ ತಜ್ಞರ ಜೊತೆ ಚರ್ಚಿಸಿದ ನಂತರ ಅನುಮತಿಗೆ ಕ್ರಮ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಬೆಂಗಳೂರು : ಸಾರ್ವಜನಿಕವಾಗಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಬಗ್ಗೆ ತಜ್ಞರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು . ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ...

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪತ್ರಾಂಕಿತ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ಜಗದೀಶ ನಾಯ್ಕ

  ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇಲ್ಲಿಗೆ ಶ್ರೀ ಜಗದೀಶ್ ನಾಯ್ಕ ರವರು ಪತ್ರಾಂಕಿತ ವ್ಯವಸ್ಥಾಪಕ ರಾಗಿ ಅಧಿಕಾರ ವಹಿಸಿಕೊಂಡರು. ಅವರು ಇಲ್ಲಿವರೆಗೂ ಹಿರೇಕೆರೂರಿನ...

ಮೈಸೂರಲ್ಲಿ ರೇಪ್‌ ಆದ್ರೆ.! ನನ್ನ್ಯಾಕೆ ಕೇಳ್ತೀರಾ.? ನಾನೇನು ನೋಡಿದೀನಾ.! ಮಾಡಿದೀನಾ.!? ಹೇಳಿ.! ಸಂಸದ ಜಿಎಂ ಸಿದ್ದೇಶ್ವರ ಹಾರಿಕೆ ಉತ್ತರ

  ದಾವಣಗೆರೆ: ಮೈಸೂರಲ್ಲಿ ರೇಪ್ ಆಗಿದೆಯಾ? ಯಾವಾಗ? ಆ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ನನ್ನನ್ನೇನು ಕೇಳಬೇಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಉಡಾಫೆ ಉತ್ತರ ನೀಡಿದ್ದಾರೆ....

ತುಮ್ ಕೋಸ್ ಸುಪರ್‌ ಮಾರ್ಕೆಟ್ ಕಟ್ಟಡದ ಕಾಮಗಾರಿಗೆ ಅನುಮತಿ ಬಗ್ಗೆ ಬೆಂಗಳೂರಿನಲ್ಲಿ ಸಭೆ

  ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ತೋಟಗಾರಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘದ (ತುಮ್ ಕೋಸ್) ವತಿಯಿಂದ ನಿರ್ಮಾಣವಾಗುತ್ತಿರುವ ಬಹು ಅಂತಸ್ತಿನ ಸೂಪರ್ ಮಾರ್ಕೆಟ್ ಕಟ್ಟಡದ ಕಾಮಗಾರಿಗೆ...

ಆನ್ ಲೈನ್ ಮೂಲಕ ಖಾತೆಗೆ ಖನ್ನ: ₹ 72 ಸಾವಿರ ದೋಚಿದ ದುಷ್ಕರ್ಮಿ

ದಾವಣಗೆರೆ: ಸಿಮ್ ಕಾರ್ಡ್ ನ್ನು ರಿಚಾರ್ಜ್ ಮಾಡಬೇಕೆಂದು ಹೇಳಿ ನಿವೃತ್ತ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ ₹ 72 ಸಾವಿರ ರೂ., ಆನ್ ಲೈನ್ ಮೂಲಕ ದೋಚಿರುವ ಘಟನೆ...

ನಿವೇಶನ ಬೇಡಿಕೆ ಅರ್ಜಿ ಪಡೆಯಲು ನೂಕುನುಗ್ಗಲು: ದೂಡಾ ಪ್ರಾಧಿಕಾರಕ್ಕೆ ಸಲಹೆ ನೀಡಿದ ಯುವಕನ ವಿಡಿಯೋ ವೈರಲ್

  ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳ ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಜನರು ಅರ್ಜಿ ಹಾಕಲು ಯಾವುದೇ ಕೋವಿಡ್ ನಿಯಮ ಪಾಲಿಸದೇ ನೂಕುನುಗ್ಗಲಿನಿಂದ ದಾಂಗುಡಿ ಇಡುತ್ತಿದ್ದಾರೆ....

ಅನುಮತಿ ಇಲ್ಲದೇ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್ ಹಾಕಿದರೆ ದಂಡ ಬೀಳುತ್ತೆ ಜೋಕೆ: ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ

  ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಫ್ಲೆಕ್ಸ್, ಬ್ಯಾನರ್ಸ್, ಬಾವುಟ, ಬಂಟಿಂಗ್ಸ್ ಅಳವಡಿಸುವವರ ವಿರುದ್ಧ ನಿಯಮಾನುಸಾರ ದಂಡ ಹಾಗೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪಾಲಿಕೆ...

ಇತ್ತೀಚಿನ ಸುದ್ದಿಗಳು

error: Content is protected !!