ಅಪೌಷ್ಟಿಕ ಮಕ್ಕಳಿಗೆ ಆಯುಷ್ಯ ಇಲಾಖೆಯಿಂದ ಉಚಿತ ಔಷಧಿಗಳ ಕಿಟ್: ಪೋಷಕರು ಸದುಪಯೋಗ ಪಡಿಸಿಕೊಳ್ಳಲು ಜಿಪಂ ಸಿಇಓ ಸಲಹೆ
ದಾವಣಗೆರೆ: ಕೋವಿಡ್ ವಿರುದ್ಧ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧನೆ ಹಾಗೂ ಸದೃಢ ಆರೋಗ್ಯಕ್ಕಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಗುವಿಗೆ ಆಯುಷ್ ಇಲಾಖೆಯಿಂದ ಆರೋಗ್ಯ ವೃದ್ಧಿಸುವ ಔಷಧಗಳನ್ನು ಉಚಿತವಾಗಿ...

 
                         
           
           
           
           
           
           
           
           
           
           
           
           
                       
                       
                       
                      