Year: 2021

“ಆತ್ಮಸ್ಥೈರ್ಯಎಂದರೇನು”…? ಕೋವಿಡ್ 19 ಕಾರಣದಿಂದ ಬದುಕಿಗೆ ಸ್ಫೂರ್ತಿ ಪಡೆಯಲು ಈ ಲೇಖನ – ಈಶ್ವರ್

ಶಿರಾ ( ತುಮಕೂರು): ಅಂದಹಾಗೆ ಈ ಲೇಖನ  ಶಿರಾ ಯುವ ಲೇಖಕ ಈಶ್ವರ್ ಎಂಬುವವರದ್ದು, ಈ ಲೇಖನ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಢಿದ್ದಾರೆ, ಯಾಕೋ...

ಕಬ್ಬಿಣದ ರಾಡ್ ನಿಂದ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು

ದಾವಣಗೆರೆ: ಮನೆಯ ಹಿಂಬಾಗಿಲನ್ನು ಕಬ್ಬಿಣದ ರಾಡ್ ನಿಂದ ಒಡೆದಿರುವ ಕಳ್ಳರು ಮನೆಯಲ್ಲಿರುವ ಸುಮಾರು 80 ಸಾವಿರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.ಕೇಶವಮೂರ್ತಿ ಎಂಬುವವರ...

ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಕಾರ್ಯಕರ್ತರಿಂದ ಪ್ರತಿಭಟನೆ

ದಾವಣಗೆರೆ: ಕೇಂದ್ರ‌ ಹಾಗೂ ರಾಜ್ಯ ಸರ್ಕಾರಗಳ‌ ಜನವಿರೋಧಿ ನೀತಿ ಖಂಡಿಸಿ ಸಿಪಿಐ, ಸಿಪಿಐ-ಎಂ ಎಸ್ ಸಿ ಯು ಐ- ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಇಲ್ಲಿನ ಎಪಿಎಂಸಿ ಕಚೇರಿ...

ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ :ನಾನು ಬಡವರ ಪರ ಇರುತ್ತೇನೆ – ರೇಣುಕಾಚಾರ್ಯ ಸ್ಪಷ್ಟನೆ

ದಾವಣಗೆರೆ: ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ. ಆದರೆ, ಈಗ ಬಂದಿರುವ ನೂತನ ಎಸ್ಪಿ ಅವರು ಸರಿಯಾದ‌ ಮಾಹಿತಿ ಸಂಗ್ರಹಿಸಿದೆ, ಮರಳು...

ಮೂಕಪ್ರಾಣಿಗಳಿಗೆ ಸದ್ದಿಲ್ಲದೇ ದಾಸೋಹ ಮಾಡ್ತಿದ್ದಾರೆ “ನಮ್ಮ ದಾವಣಗೆರೆ” ತಂಡ

ದಾವಣಗೆರೆ: ಲಾಕ್ಡೌನ್ ಪರಿಣಾಮದಿಂದ ಬಡ-ಮಧ್ಯಮ ವರ್ಗದ ಜನರು ಹೊಟ್ಟೆಗಿಲ್ಲದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಇನ್ನೂ ಪ್ರಾಣಿ-ಪಕ್ಷಿಗಳ ಪಾಡೇನಾಗಿರಬೇಡ? ಬಹುಶಃ ಬಹುತೇಕರು ಈ ಬಗ್ಗೆ ಯೋಚಿಸಲಿರಲಿಕ್ಕೂ ಸಾಧ್ಯವಿಲ್ಲ.....

ವಿಶ್ವ ರಕ್ತದಾನಿಗಳ ಅಂಗವಾಗಿ ಲೈಫ್ ಲೈನ್ ತಂಡದಿಂದ ರಕ್ತದಾನ ಶಿಬಿರ

ದಾವಣಗೆರೆ:  "ಜೂನ್ 14 ವಿಶ್ವ ರಕ್ತದಾನಿಗಳ ದಿನಾಚರಣೆ" ಅಂಗವಾಗಿ ಲೈಫ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮುಹದ ವತಿಯಿಂದ ರಕ್ತದಾನ ಶಿಬಿರವನ್ನು ಬಾಪೂಜಿ ರಕ್ತ ಭಂಡಾರ ಹಾಗೂ...

ಎಸ್ ಪಿ ವಿರುದ್ದ ಸಿಪಿಐ ಗೆ ಫೋನಿನಲ್ಲಿ ಬಯ್ದಿರುವ ಪ್ರಕರಣ: ರೇಣುಕಾಚಾರ್ಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ನೂತನವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿ ಬಂದಂತಹ  ಸಿ.ಬಿ ರಿಷ್ಯತ್ ರವರು ತಮ್ಮ ಕೆಲಸವನ್ನು ಪ್ರಾರಂಭಿಸುತ್ತಿದ್ದಂತೆ ಅವರ ವಿರುದ್ಧ ಆಡಳಿತ ಪಕ್ಷದ ಶಾಸಕರು...

ಪೆಟ್ರೋಲ್ ಬಂಕ್ ತೆರೆಯಲು ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

ದಾವಣಗೆರೆ: ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು, ಇವರ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ ರಿಟೇಲ್ ಪೆಟ್ರೋಲ್ ಬಂಕ್ ನಡೆಸಲು ಮಾಜಿ ಸೈನಿಕರಿಂದ (ಜೆಸಿಒ ರ್ಯಾಂಕ್ ಮೇಲ್ಪಟ್ಟ ಅಧಿಕಾರಿಗಳಿಂದ)...

ಎಸ್ ಎಸ್ ಕುಟುಂಬದಿಂದ ಮುಂದುವರಿದ ಉಚಿತ ಲಸಿಕೆ ಅಭಿಯಾನ, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿದ ಶಾಮನೂರು

ದಾವಣಗೆರೆ: ಶಾಮನೂರು ಕುಟುಂಬದ ಉಚಿತ ಲಸಿಕಾ ಶಿಬಿರ ಕಾರ‍್ಯಕ್ರಮವೂ ಇಂದು ಸಹ ಮುಂದುವರೆದಿದ್ದು, 18 ವರ್ಷದ ಮೇಲ್ಪಟ್ಟವರು ಕೂಡ ಉಚಿತ ಲಸಿಕೆಯನ್ನು ಪಡೆದರು. ಇಂದು ನಗರದ ಶ್ರೀ...

ದಾವಣಗೆರೆಯ ಸೀಲ್ ಡೌನ್ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಡಳಿತ

ದಾವಣಗೆರೆ: ಎಸ್ಪಿ ಸಿ. ಬಿ. ರಿಷ್ಯಂತ್, ಡಿಸಿ ಮಹಾಂತೇಶ್ ಬೀಳಗಿ ಹಾಗೂ ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್ ಎಸಿ ಮಮತ ಹಿರೇಗೌಡರ್ ಹಾಗೂ ಇತರೆ ಅಧಿಕಾರಿಗಳೊಂದಿಗೆ ಕೋವಿಡ್...

ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ವೇದಿಕೆಯಿಂದ ಪ್ರತಿಭಟಿಸಲಾಯಿತು. ಇದೇ ವೇಳೆ ಸಂಘಟನೆ ಸಂಸ್ಥಾಪಕ...

91 ನೇ ಹುಟ್ಟುಹಬ್ಬದ ಪ್ರಯುಕ್ತ ಶಾಮನೂರು ಶಿವಶಂಕರಪ್ಪ ಸಾರ್ವಜನಿಕರಿಗೆ ನೀಡಿದ ಸಂದೇಶ ಏನು…?

ದಾವಣಗೆರೆ: ದಾವಣಗೆರೆ ನಗರದ ಬಂಧುಗಳೇ,ಅಭಿಮಾನಿ, ಹಿತೈಷಿಗಳೇ, ನಿಮ್ಮೆಲ್ಲರ ಹಾರೈಕೆ ಹಾಗೂ ದೇವರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನಿಮ್ಮೆಲ್ಲರ ಜೊತೆ ಇದ್ದು, ಜನಸೇವೆ ಮಾಡುವ ಭಾಗ್ಯ ಪಡೆದಿದ್ದೇನೆ. ಜೂನ್...

error: Content is protected !!