Year: 2021

ಟ್ವಿಟರ್ ಕಂಪನಿ ತೊರೆದ ಮನೀಶ್ ಮಹೇಶ್ವರಿ.! ಮುಂದೇನು ಮಾಡ್ತಾರೆ ಗೊತ್ತಾ ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ.!?

ಬೆಂಗಳೂರು: ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಟ್ವಿಟರ್‌ಗೆ ವಿದಾಯ ಹೇಳಿರುವುದಾಗಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರ ಸ್ಥಾನದಿಂದ ಮನೀಶ್‌ ಮಹೇಶ್ವರಿ...

ರಾಜ್ಯದಲ್ಲಿಯೇ ಪ್ರಥಮ ಕಪ್ಪು ಶಿಲೆಯ ‘ಅಪ್ಪು ಪ್ರತಿಮೆ’ ನಿರ್ಮಾಣ ಮಾಡಿ ಅನಾವರಣಗೊಳಿಸಿದ ದಾವಣಗೆರೆ ಜಿಲ್ಲೆಯ ಯುವಕರು

ದಾವಣಗೆರೆ: ಇತ್ತೀಚೆಗಷ್ಟೆ ಕೊಟ್ಯಾಂತರ ಅಭಿಮಾನಿಗಳನ್ನು ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಕಪ್ಪು ಶಿಲೆಯ ಪ್ರತಿಮೆಯನ್ನು ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಅಭಿಮಾನಿಗಳು ನಿರ್ಮಿಸಿ ಉದ್ಘಾಟಿಸುವ...

ಡಿ. 17 ರಿಂದ ಕಾಲುಬಾಯಿ ರೋಗ ವಿರುದ್ಧದ ಲಸಿಕಾ ಅಭಿಯಾನ : ದಾವಣಗೆರೆ ಡಿಸಿ

ದಾವಣಗೆರೆ: ಡಿ. 17 ರಿಂದ ಜ. 11 ರವರೆಗೆ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ರೋಗ ವಿರುದ್ಧದ ಲಸಿಕಾ ಅಭಿಯಾನ ನಡೆಯಲಿದ್ದು ಎಲ್ಲಾ ಪಶುಪಾಲಕರಿಗೆ ಇದರ ಪ್ರಯೋಜನ ಸಿಗುವಂತೆ...

ಬಾತಿ ಗ್ರಾಮದ ಚಮನ್ ಷಾ ಆಲಿ ದರ್ಗಾ ಉರುಸ್ ಸರಳ ಆಚರಣೆ – ಡಿಸಿ ಮಹಾಂತೇಶ್ ಬೀಳಗಿ

  ದಾವಣಗೆರೆ: ದಾವಣಗೆರೆ ತಾಲ್ಲೂಕು ಬಾತಿ ಗ್ರಾಮದಲ್ಲಿ ಡಿ.22 ಮತ್ತು 23 ರಂದು ನಡೆಯುವ ಚಮನ್ ಷಾ ಆಲಿ ದರ್ಗಾ ಉರುಸ್ ಅನ್ನು ಕೋವಿಡ್-19 ರ ಮುಂಜಾಗ್ರತಾ...

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಡೆ ಕಾರ್ತಿಕೋತ್ಸವದಲ್ಲಿ ರಾಯರಿಗೆ ವಿಶೇಷ ಅಲಂಕಾರ

  ದಾವಣಗೆರೆ: ನಗರದ ಕೆಬಿ ಬಡಾವಣೆಯ ದೀಕ್ಷಿತ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿಂದು ಕಡೆ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಸಂಜೆ ಭಕ್ತ ಸಮೂಹ ಮಠದಲ್ಲಿ ನೆರೆದು...

ಮೈಸೂರಿನಲ್ಲಿ ನಕಲಿ ‘ನಂದಿನಿ’ ತುಪ್ಪ ಮಾರಾಟ ಜಾಲ ಪತ್ತೆ.! ಜೆ ಡಿ ಎಸ್ ಕಾರ್ಯದ್ಯಕ್ಷರಿಂದ ವಂಚನೆ ಬಯಲಾಗಿದ್ದು ಹೇಗೆ ಗೊತ್ತಾ.!?

  ಮೈಸೂರು: ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ಜನತೆಗೆ ಕಲಬೆರಕೆಯಲ್ಲದ ಶುದ್ಧ ಹಾಲು, ತುಪ್ಪ, ಮೊಸರುಗಳನ್ನು ಕೊಡಬೇಕೆಂಬ ಸುದುದ್ದೇಶದಿಂದ ನಿರ್ಮಾಣವಾದ ನಂದಿನಿ ಉತ್ಪನ್ನಗಳು ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗಿದ್ದು,...

ಎಸ್ ಟಿ ಗೊಂಡ, ಟೋಕರಿ ಕೋಳಿ, ಜಾತಿಗಳ ಸಿಂಧುತ್ವ ಸಮಸ್ಯೆ ಪರಿಹಾರಕ್ಕಾಗಿ ಗಣ್ಯರ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿಗೆ‌ ಮನವಿ

  ಬೀದರ್: ಎಸ್.ಟಿ ಟೋಕರಿ ಕೋಳಿ, ಎಸ್ಟಿ ಗೊಂಡ ಸೇರಿದಂತೆ ವಿವಿಧ ಜಾತಿಗಳ ಸಿಂಧುತ್ವ ಪ್ರಮಾಣವನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತಿ ಕೋಶ) ವರದಿ ಪಡೆದ...

ಎಸ್ ಟಿ ಗೊಂಡ, ಟೋಕರಿ ಕೋಳಿ, ಜಾತಿಗಳ ಸಿಂಧುತ್ವ ಸಮಸ್ಯೆ ಪರಿಹಾರಕ್ಕಾಗಿ ಗಣ್ಯರ ನೇತೃತ್ವದಲ್ಲಿ ಸಿಎಂ ಬೊಮ್ಮಾಯಿಗೆ‌ ಮನವಿ

ಬೀದರ್: ಎಸ್.ಟಿ ಟೋಕರಿ ಕೋಳಿ, ಎಸ್ಟಿ ಗೊಂಡ ಸೇರಿದಂತೆ ವಿವಿಧ ಜಾತಿಗಳ ಸಿಂಧುತ್ವ ಪ್ರಮಾಣವನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತಿ ಕೋಶ) ವರದಿ ಪಡೆದ ನಂತರವೇ...

ಜಿ ಎಂ ಎಸ್ ಕಾಲೇಜ್: ಉದ್ಯೋಗ ತರಬೇತಿ ಮುಕ್ತಾಯ ಸಮಾರಂಭ,

ದಾವಣಗೆರೆ: ನಗರದ ಪ್ರತಿಷ್ಠಿತ ಜಿ ಎಂ ಎಸ್ ಅಕ್ಯಾಡಮಿ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜ್ ನಲ್ಲಿ ನಾಲ್ಕು ದಿನದ ಉದ್ಯೋಗ ತರಬೇತಿ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪುಣೆ...

ಎಚ್ ಡಿ ಕೆ ಹುಟ್ಟುಹಬ್ಬ ಹಿನ್ನೆಲೆ, ಹಾವೇರಿಯಲ್ಲಿ ವೈದ್ಯರು, ಪೊಲೀಸ್ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ಹಾವೇರಿ: ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರ ೬೩ನೇ ಹುಟ್ಟು ಹಬ್ಬವನ್ನು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಮಲ್ಲಿಕಾರ್ಜುನಯ್ಯ,ಡಾ.ಮಹಾದೇವ ಬಣಕಾರ,ಆಶಾ ಕಾರ್ಯಕರ್ತರಾದ ಶ್ರೀಮತಿ ಸುನಂದ ಕೆ....

ಪಂಚಾಕ್ಷರಿ ಹಾಗೂ ಡಾ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬ; ಫೆಬ್ರುವರಿ 2 ರಿಂದ ಮಾ.3 ರವರೆಗೆ ವೀರೇಶ್ವರ ಪುಣ್ಯಾಶ್ರಮದಲ್ಲಿ ರಾಜ್ಯಮಟ್ಟದ ಸಮೂಹ ಭಜನಾ ಸ್ಪರ್ಧೆ

  ದಾವಣಗೆರೆ: ಶ್ರೀ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸಮಿತಿ ವತಿಯಿಂದ ಪಂಚಾಕ್ಷರಿ ಗವಾಯಿಗಳ ಮತ್ತು ಡಾ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಫೆಬ್ರುವರಿ...

ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ವಿತರಣೆಗೆ ಅರ್ಜಿ ಆಹ್ವಾನ

ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಪುರಷ್ಕೃತ ಡೇ-ನಲ್ಮ್ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ಗುರುತಿನ ಪತ್ರ ವಿತರಿಸುವ ಸಂಬಂಧ ಅರ್ಹ ಪಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರಸಕ್ತ...

ಇತ್ತೀಚಿನ ಸುದ್ದಿಗಳು

error: Content is protected !!