Year: 2022

ದಾವಣಗೆರೆ ಸ್ಮಾರ್ಟ್ ಸಿಟಿಯ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸಿಸಿ ಕ್ಯಾಮೆರಾಗಳು ವರ್ಕ್ ಆಗುತ್ತಾ.!?

ದಾವಣಗೆರೆ: ಬಡಪಾಯಿ ಸಾರ್ವಜನಿಕರು ಹೆಲ್ಮೆಟ್ ಹಾಕಿಲ್ಲ, ಸಿಗ್ನಲ್ಲ ಜಂಪ್, ಟ್ರಿಪಲ್ ರೈಡಿಂಗ್ ಅಂತಾ ಇಲ್ಲಸಲ್ಲದ ಸಾರಿಗೆ ನಿಯಮ ಉಲ್ಲಂಘನೆ ಆರೋಪದಡಿ 15 - 20 ಸಾವಿರ ದಂಡ...

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದ ರೈತರ ಪ್ರತಿಭಟನೆ

ದಾವಣಗೆರೆ : ಅಕ್ರಮ ಸಕ್ರಮದಡಿ ರೈತರಿಗೆ ಟಿಸಿಗಳನ್ನು ವಿತರಿಸಬೇಕು . ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ೫ ಗಂಟೆಗಳ ಹಗಲು ವೇಳೆ ವಿದ್ಯುತ್ ಪೂರೈಕೆಮಾಡಬೇಕೆಂದು ಆಗ್ರಹಿಸಿ ರಾಜ್ಯ...

ಲೋಕಾಯುಕ್ತ ಬಲೆಗೆ ಹರಿಹರ ಕ್ಷೇತ್ರ ಶಿಕ್ಷಾಧಿಕಾರಿ ಸಿದ್ದಪ್ಪ:15 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಬಿಇಓ ಬಲೆಗೆ 

ದಾವಣಗೆರೆ: ಖಾಸಗಿ‌ ಶಾಲೆಯೊಂದಕ್ಕೆ ಪರವಾನಿಗೆ ನವೀಕರಣ ಕ್ಕೆ 15 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ. ದಾವಣಗೆರೆ ಲೋಕಾಯುಕ್ತರ ಬಲೆಗೆ  ಬಿಇಓ ಸಿದ್ದಪ್ಪ ಬಿದ್ದಿದ್ದಾರೆ.ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ...

ಎಸ್ ಎಸ್ ಮಲ್ಲಿಕಾರ್ಜುನ ವಿರುದ್ದ ಬಿತ್ತಿ ಪತ್ರ ಪ್ರದರ್ಶನ.! ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್.!

ದಾವಣಗೆರೆ: ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ವಿರುದ್ದ ಅವಹೇಳನಕಾರಿ ಬಿತ್ತಿ ಪತ್ರ ಪ್ರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಹಾಕಿರುವುದರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಪಕ್ಷದ...

ಕೋವಿಡ್ 4ನೇ ಅಲೆ, ಜನವರಿ ಮೂರನೇ ವಾರದವರೆಗೆ ಎಚ್ಚರಿಕೆ ಅಗತ್ಯ: ಮಾಜಿ ಏಮ್ಸ್ ನಿರ್ದೇಶಕ

ನವದೆಹಲಿ: ಚೀನಾದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋವಿಡ್ ಹರಡುತ್ತಿರುವ ಕಾರಣ, ಪ್ರಪಂಚದಾದ್ಯಂತ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಲು ಪ್ರಾರಂಭಿಸಿದೆ. ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್...

ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ

ಬೆಂಗಳೂರು: ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಮಾರ್ಗದ ಮಲ್ಲಿಗೆ ಕಾರಿಡಾರ್‌ ನಿರ್ಮಾಣಕ್ಕಾಗಿ 268 ಮರಗಳನ್ನು ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅರಣ್ಯ ವಿಭಾಗ...

ಸಂಚಾರಿ ನಿಯಮ ಉಲ್ಲಂಘನೆ, ದ್ವಿಚಕ್ರ ವಾಹನ ಸವಾರರಿಗೆ ೧೦೫೦೦ ದಂಡ

ದಾವಣಗೆರೆ : ಸಂಚಾರಿ ನಿಯಮಗಳನ್ನು ಪದೇಪದೇ ಉಲ್ಲಂಘಿಸಿ ಪೊಲೀಸ್ ಇಲಾಖೆಯ ಕಣ್ಣು ತಪ್ಪಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಲು ಮುಂದಾಗಿದೆ. ಕಳೆದ...

ಕರ್ನಾಟಕ ವಿಧಾನಮಂಡಲ 70 ವರ್ಷಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದೆ : ಸಿಎಂ ಬೊಮ್ಮಾಯಿ

ಬೆಳಗಾವಿ: ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಭೂ ಸುಧಾರಣೆ ಕಾಯ್ದೆಗಳು, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು....

ಸಗಣಿ ಬೆರಣಿ ಕೊಡಿ, ಹಣ ಪಡೆದುಕೊಳ್ಳಿ

ದಾವಣಗೆರೆ: ಗೊಡ್ಡು ಹಸುಗಳೆಂದು, ಕಟುಕರಿಗೆ ನೀಡುವ ಕೆಲ ರೈತರಿಗೆ ಸಂತಸದ ಸುದ್ದಿಯೊಂದನ್ನು ಶ್ರೀ ಸುರಭಿ ಗೋರಕ್ಷಾ ದೀಕ್ಷಾ ಎಂಬ ಸಂಸ್ಥೆ ಕೊಟ್ಟಿದೆ..ಹಾಗಾದ್ರೆ ಈ ಸುದ್ದಿ ಏನು ಏನೆಂಬ...

ಬೆಣ್ಣೆ ನಗರಿ ದೋಸೆ ಸವಿದ ವಿದೇಶಿಗರು

ದಾವಣಗೆರೆ: ಉರಿಯುತ್ತಿರುವ ಒಲೆ ಮೇಲಿನ ಹಂಚಿಗೆ ಮೊದಲು ನೀರು ಹಾಕಿ, ಸಾರಿಸಿ ಲೋಟದಿಂದ ಹಿಟ್ಟು ತೆಗೆದು ಹಂಚಿಗೆ ದೋಸೆ ಹಾಕಿದ ಬಳಿಕ, ಒಂಚೂರು ಬೆಣ್ಣೆ ಇಟ್ಟುಘಿ, ಒಗ್ಗರಣೆ...

ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನೆ ಬಾಗಿಲಿಗೆ ಇ-ಸ್ವತ್ತು: ಬೆಣ್ಣೆ ನಗರಿಯ ಗಂಗನಕಟ್ಟೆಯ ದಿವಾಕರ್‌ರಿಂದ ವಿನೂತನ ಯೋಜನೆ

ಚಿತ್ರದುರ್ಗ : ತಮ್ಮ ಆಸ್ತಿಯನ್ನು ಡಿಜಿಟಲ್ ಮೂಲಕ ಇ-ಸ್ವತ್ತು ಮಾಡಿಸಲು ಸಾವಿರಾರು ರೂ.ಲಂಚ ತೆಗೆದುಕೊಳ್ಳುತ್ತಿದ್ದ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಸಿಇಒ, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ...

ಪ್ರಕೃತಿದತ್ತವಾದ ಶರೀರಕ್ಕೆ ಆಯುರ್ವೇದವೇ ಮದ್ದು:ಡಾ.ಶಂಕರ್ ಗೌಡ

ದಾವಣಗೆರೆ: ಪ್ರಕೃತಿದತ್ತವಾದ ಶರೀರಕ್ಕೆ ಆಯುರ್ವೇದದ ಆಹಾರವೇ ಮದ್ದು, ಆಯುರ್ವೇದ ಪದ್ದತಿಯಲ್ಲಿ ತಿಳಿಸಲಾದ ಪದ್ದತಿಯನ್ನು ಎಲ್ಲರೂ ಮೈಗೂಡಿಸಿಕೊಂಡರೆ ಮನುಷ್ಯನಿಗೆ ಯಾವುದೇ ರೋಗ ರುಜಿನಗಳು ಎದುರಾಗುವುದಿಲ್ಲ ಎಂದು ಜಿಲ್ಲಾ ಆಯುಷ್...

ಇತ್ತೀಚಿನ ಸುದ್ದಿಗಳು

error: Content is protected !!