Month: January 2023

ಮಂಜು: 260ಕ್ಕೂ ಹೆಚ್ಚು ರೈಲುಗಳು ರದ್ದು

ನವದೆಹಲಿ: 260ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸೋಮವಾರ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ದಟ್ಟ ಮಂಜಿನಿಂದ ಕೂಡಿದ ವಾತಾವರಣವಿದ್ದ ಕಾರಣ ರೈಲುಗಳನ್ನು ರದ್ದು ಮಾಡಲಾಗಿದೆ...

ರಾಜ್ಯಕ್ಕೆ ಮತ್ತೆ ಮೋದಿ ಭೇಟಿ.. ಜ12ರಂದು ಧಾರವಾಡದಲ್ಲಿ ಮೋಡಿ..

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಮತ್ತೊಮ್ನೆ ಭೇಟಿ ನೀಡಲಿದ್ದಾರೆ. ಜನವರಿ 12ರಂದು ಹುಬ್ಬಳ್ಳಿ ಧಾರವಾಡದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಸಿಲಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಆರಂಭವಾಗಲಿರುವ ರಾಷ್ಟ್ರೀಯ...

ಚನ್ನಗಿರಿ ಬಳಿಯ ದಾಗಿನಕಟ್ಟೆ-ಯಲೋದಹಳ್ಳಿ ಕೆರೆಗೆ ಬಿದ್ದ ಓಮ್ನಿ ರೈತ ಸಾವು

ಚನ್ನಗಿರಿ : ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಮಧ್ಯದಲ್ಲಿರುವ ಹಳ್ಳೂರಕಟ್ಟಿ ಕೆರೆಗೆ ತಡೆಗೋಡೆ ಇಲ್ಲದ ಕಾರಣ ಓಮಿನಿಯೊಂದು ಕೆರೆಗೆ ಬಿದ್ದ ಪರಿಣಾಮ ರೈತರೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ...

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ

ಕೋಲಾರ: 2023 ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಹಲವು ತಿಂಗಳಿಂದ ಕ್ಷೇತ್ರ ಹುಡುಕಾಟದ ಕಸರತ್ತಿಗೆ ತೆರೆಬಿದ್ದಿದೆ....

ಡಿ ಆರ್ ಆರ್ ಪಾಲಿಟೆಕ್ನಿಕ್ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಸ್ತಾಂತರ.! ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು

ದಾವಣಗೆರೆ : ಡಿ.ಆರ್.ಆರ್.ಸರ್ಕಾರಿ, ಪಾಲಿಟೆಕ್ನಿಕ್, ದಾವಣಗೆರೆ ಸಂಸ್ಥೆಯ 3 ಎಕರೆ ಜಮೀನನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೀಡಬೇಕೆಂದು ಏಕಪಕ್ಷೀಯವಾಗಿ ಸರ್ಕಾರವು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು...

ಕಾನ್ಪುರದಲ್ಲಿ ಶೀತಗಾಳಿ.! ವಾರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು.!

ಕಾನ್ಪುರ: ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ...

ದಾವಣಗೆರೆ-ಹೊಸದುರ್ಗ ರಸ್ತೆಯಲ್ಲಿ ಬಸ್ ಗಳ ಡ್ರ್ಯಾಗ್ ರೇಸ್.! ಜೀವಕ್ಕೆ ಕುತ್ತು ಎಂದ ಪ್ರಯಾಣಿಕರು.!

ದಾವಣಗೆರೆ: ದಾವಣಗೆರೆಯಿಂದ ಹೊಸದುರ್ಗಕ್ಕೆ ಹೊರಡುವ KSRTC ಬಸ್ ಹಾಗೂ ಖಾಸಗಿ ಬಸ್ ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಜೀವವನ್ನ...

ಜನವರಿ 14, 15ರಂದು ಅದ್ದೂರಿ ಹರಜಾತ್ರೆ

ಹರಿಹರ :ಇಲ್ಲಿನ ವೀರಶೈವ ಲಿಂಗಾಯತ ಜಗದ್ಗುರು ಪಂಚಮ ಸಾಲಿ ಪೀಠದಲ್ಲಿ ಜ.14 ಹಾಗೂ 15ರಂದು ಹರಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಬೃಹತ್ ಜನಜಾಗೃತಿ ಸಮಾವೇಶ, ಜ್ಞಾನಯೋಗಿಗೆ...

ದೇವನಗರಿಯಲ್ಲಿ ಫೆ.26ರಂದು ಅದ್ಧೂರಿ `ಚಿತ್ರಸಂತೆ’

ದಾವಣಗೆರೆ :ಜ. 7- ಬರಲಿರುವ ಫೆ. 26ರಂದು ಭಾನುವಾರ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿ ಅದ್ದೂರಿಯಾಗಿ ಚಿತ್ರಸಂತೆ ಏರ್ಪಡಿಸಲಾಗುತ್ತಿದೆ. ಕಳೆದ ವರ್ಷದ ಚಿತ್ರಸಂತೆ ನಿರೀಕ್ಷೆಗಿಂತ ಹೆಚ್ಚು ಯಶಸ್ಸು...

ಕ್ವಾರಂಟೈನ್ ಕಡ್ಡಾಯ ನಿಯಮ ತೆಗೆದು ಹಾಕಿದ ಚೀನಾ

ಬೀಜಿಂಗ್‌: ಚೀನಾದಲ್ಲಿ ಕಳೆದ ಮೂರು ವರ್ಷಗಳಿಂದ ಇದ್ದಂತಹ ಕ್ವಾರಂಟೈನ್‌ ಕಡ್ಡಾಯ ನಿಯಮವನ್ನು ಭಾನುವಾರದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ದೇಶಕ್ಕೆ ಬರಲು ಕಾತರವಾಗಿದ್ದ ಸಾವಿರಾರು ಮಂದಿ ತಾಯ್ನಾಡಿಗೆ ಆಗಮಿಸಿ ಸಂಭ್ರಮಿಸಿದ್ದಾರೆ....

ಶವ ಸಂಸ್ಕಾರದ ಮೇರವಣಿಗೆ ಮೇಲೆ ಹರಿದ ಟ್ರಕ್‌: 19 ಸಾವು

ಬೀಜಿಂಗ್‌: ಚೀನಾದಲ್ಲಿ ರಸ್ತೆ ನಿಯಮವನ್ನು ಸರಿಯಾಗಿ ಪಾಲಿಸದ ಕಾರಣಕ್ಕೆ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ, ಕಳೆದ ಸೆಪ್ಟೆಂಬರ್‌ನಲ್ಲಿ ನೈರುತ್ಯ ಭಾಗದ ಗುಯ್‌ಝೌ ಪ್ರಾಂತ್ಯದಲ್ಲಿ ಕ್ವಾರಂಟೈನ್‌ಗೆ ಜನರನ್ನು ಕರೆದೊಯ್ಯುತ್ತಿದ್ದ...

ಬಿಜೆಪಿ ಗಂಗಾ ನದಿ ಇದ್ದಂತೆ: ಮಾಣಿಕ್ ಸಾಹಾ

ಅಗರ್ತಲ: ದಕ್ಷಿಣ ತ್ರಿಪುರಾದ ಕಾಕ್ರಾಬನ್‌ನಲ್ಲಿ ‘ಜನ್ ವಿಶ್ವಾಸ್ ರ್ಯಾಲಿ’ ಭಾಗವಾಗಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿರುವ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಅವರು, ಬಿಜೆಪಿಯು ಗಂಗಾ...

ಇತ್ತೀಚಿನ ಸುದ್ದಿಗಳು

error: Content is protected !!