Month: March 2023

ಕಾಂಗ್ರೆಸ್‌ನ ವಿನಾಯಕ್ ಪೈಲ್ವಾನ್ ನೂತನ ಮೇಯರ್‌.! ಬಿಜೆಪಿಯ ಯಶೋಧ ಹೆಗ್ಗೆಪ್ಪ ಉಪ ಮೇಯರ್

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ನಾಲ್ಕನೇ ಅವಧಿ ಗೆ ಮೇಯರ್ ಆಗಿ ಏಳನೇ ವಾರ್ಡ್‌ನ ಕಾಂಗ್ರೆಸ್‌ನ ವಿನಾಯಕ ಪೈಲ್ವಾನ್, ಉಪ ಮೇಯರ್ ಆಗಿ ಬಿಜೆಪಿಯ   27ನೇ ವಾರ್ಡ್...

ಬೆಣ್ಣೆನಗರಿಯಲ್ಲಿ ಅರವಿಂದ್ ಕೇಜ್ರಿವಾಲ್ ‘ಹವಾ’

ದಾವಣಗೆರೆ: ಅದೃಷ್ಟದ ನೆಲವೆಂದೇ ಬಿಂಬಿತವಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಅಬ್ಬರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕರ್ನಾಟಕದಲ್ಲೂ ಆಪ್ ತನ್ನ ಖಾತೆ ತೆರೆಯಲು ದೆಹಲಿ...

ಬಿಜೆಪಿ ಬೆಂಬಲಿತ ಕಾಂಗ್ರೆಸ್ ನ ಸದಸ್ಯ ಮೇಯರ್ ಆಗಿ ಆಯ್ಕೆ ಕೈ ಹಿಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಚಾಣಕ್ಷತನ

ದಾವಣಗೆರೆ : ಇಲ್ಲಿನ ನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವಿಗಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರು ನಡೆಸಿದ ರಾಜಕೀಯ...

ಗುತ್ತಿಗೆ ನೌಕರರ ಸಂಭಾವನೆ ಶೇ.15 ಹೆಚ್ಚಳ: ಸಚಿವ ಸುಧಾಕರ್‌ ನೀಡಿದ್ದ ಭರವಸೆ ಸಾಕಾರ.! ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಹೆಚ್ಚಳ

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಭರವಸೆ ನೀಡಿದ್ದಂತೆಯೇ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ನೌಕರರ ಸಂಭಾವನೆಯನ್ನು ಶೇ.15 ರಷ್ಟು ಹೆಚ್ಚಿಸಲಾಗಿದೆ. ಈ ಕುರಿತು...

ಶಾಸಕ ಶಾಮನೂರು ಶಿವಶಂಕರಪ್ಪ ಆಟ.! ಮೇಯರ್ ಅವಿರೋಧ ಆಯ್ಕೆ: ಬಿಜೆಪಿಗೆ ಭಾರಿ ಮುಖಭಂಗ.!

ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ಹೂಡಿದ ತಂತ್ರಕ್ಕೆ ಬಿಜೆಪಿ ಬಲಿಯಾಗಿದ್ದು ಅಂತಿಮವಾಗಿ ಕಾಂಗ್ರೆಸ್ ಚಿಹ್ನೆಯಿಂದ ಗೆದ್ದ ವಿನಾಯಕ ಪೈಲ್ವಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ...

ಎಸ್ಟಿ ಸಮುದಾಯಕ್ಕೆ ಮೇಯರ್ ಸ್ಥಾನ ಕೊಡಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದು ಗೆದ್ದ ಸವಿತಾ ಹುಲ್ಮನಿ ಗಣೇಶ್ – ಕೆ.ಎಲ್.ಹರೀಶ್ ಬಸಾಪುರ .

ದಾವಣಗೆರೆ :ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮಾಡುವ ಮೂಲಕ ದಾವಣಗೆರೆ ಮೇಯರ್ ಸ್ಥಾನ ಪ್ರಥಮ ಬಾರಿಗೆ ಎಸ್ಟಿ ಸಮುದಾಯಕ್ಕೆ ಸಿಗುವಂತೆ ಮಾಡುವಲ್ಲಿ ಸವಿತಾ ಹುಲ್ಮನಿ ಗಣೇಶ್...

ಕಾಂಗ್ರೆಸ್ ಸದಸ್ಯ ವಿನಾಯಕ್ ಪೈಲ್ವಾನ್ ಬಿಜೆಪಿ ತೆಕ್ಕೆಗೆ.! ಪಾಲಿಕೆ ಮೇಯರ್ ಚುನಾವಣೆ ಹೈಡ್ರಾಮ.!

ದಾವಣಗೆರೆ: ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ  ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪಾಲಿಕೆ ಆವರಣದಲ್ಲಿ ಹೈಡ್ರಾಮ ನಡೆಯಿತು. ಎಸ್.ಟಿ.ಗೆ ಮೀಸಲಾದ ಮೇಯರ್ ಸ್ಥಾನಕ್ಕೆ ಬಿಜೆಪಿಯಲ್ಲಿ ಯಾವ...

ಸಂಚಾರ ನಿಯಮ ಉಲ್ಲಂಘನೆ; ಶೀಘ್ರ ದಂಡ ಪಾವತಿಸಿದರೆ 50% ರಿಯಾಯಿತಿ

ಬೆಂಗಳೂರು: ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡವನ್ನು ರಿಯಾಯಿತಿ ಮೊತ್ತದಲ್ಲಿ ಪಾವತಿಸಲು ಸರ್ಕಾರ ಮತ್ತೊಂದು ಅವಕಾಶ ನೀಡಿದೆ‌ ಇತ್ತೀಚೆಗಷ್ಟೇ ಬಾಕಿ ದಂಡದ ಮೊತ್ತವನ್ನು ಶೇಕಡಾ 50ರ ರಿಯಾಯಿತಿಯಲ್ಲಿ ಪಾವತಿಸಲು...

ಬಣವೆಗೆ ಬೆಂಕಿ: ಸಾವಿರಾರು ರೂ. ನಷ್ಟ

ದಾವಣಗೆರೆ: ಹುಲ್ಲಿನ ಬಣವೆಗೆ ಬೆಂಕಿ ಬಿದ್ದು ಸಾವಿರಾರು ರೂ. ಮೊತ್ತದ ಮೇವು ನಷ್ಟವಾಗಿರುವ ಘಟನೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಪಗಡೆ ರಾಜು ಹಾಗೂ ಪಾಪಣ್ಣ...

ಹಂಪಿ ಸ್ಮಾರಕದ ಮೇಲೆ ಡ್ಯಾನ್ಸ್ : ಯುವಕನ ಬಂಧನ

ಜಯನಗರ : ವಿಶ್ವಪ್ರಸಿದ್ಧ ಹಂಪಿ ಜೈನ್‌ ದೇವಾಲಯದ ಸ್ಮಾರಕದ ಮೇಲೇರಿ ಡಾನ್ಸ್‌ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕಾಳೇನಹಳ್ಳಿಯ ದೀಪಕ್‌ಗೌಡ (25) ಬಂಧಿತ...

ಡಾಕ್ಟರೇಟ್ ಪದವಿ ಪುರಸ್ಕೃತ ಅಥಣಿ ವೀರಣ್ಣನವರಿಗೆ ವೀರಶೈವ ಮಹಾಸಭಾದಿಂದ ಅಭಿನಂದನೆ 

ದಾವಣಗೆರೆ : ದಾವಣಗೆರೆಯ ವಿಶ್ವವಿದ್ಯಾಲಯದಿಂದ ಇತ್ತೀಚಿಗೆ ಡಾಕ್ಟರೇಟ್ ಪದವಿ ಪಡೆದ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರು, ಉದ್ಯಮಿಗಳು, ಹಿರಿಯ ಲೆಕ್ಕಪರಿಶೋಧಕರಾದ ಅಥಣಿ ವೀರಣ್ಣನವರನ್ನು ಇಂದು...

ಶಾಸಕ ಮಾಡಾಳು ಪುತ್ರ ಬಂಧನ: ಸಿಎಂ ರಾಜೀನಾಮೆಗೆ ಡಿಕೆಶಿ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಶುಕ್ರವಾರ ಆಗ್ರಹಿಸಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ...

ಇತ್ತೀಚಿನ ಸುದ್ದಿಗಳು

error: Content is protected !!