Month: May 2023

ಅಜಯ್ ಕುಮಾರ್ ಹೇಳಿಕೆ ವಿಡಿಯೋ ವೈರಲ್.! ಬೈದಿದ್ದು ಯಾರಿಗೆ.? ಸಂಸ್ಕೃತಿ, ಮತದಾನ ಬಗ್ಗೆ ಯೋಚಿಸಿ ಎಂದ ಹರೀಶ್ ಬಸಾಪುರ

ದಾವಣಗೆರೆ: ಮೇ ಹತ್ತರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ನಾಯಕರುಗಳು, ಚುನಾವಣಾ ಅಭ್ಯರ್ಥಿಗಳು ತಾವು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಮುಂದೆ ಮಾಡಬಹುದಾದ ಕೆಲಸಗಳ...

ಚನ್ನಗಿರಿ ಪಕ್ಷೇತರ ಅಭ್ಯರ್ಥಿ ಬೆಂಬಲಿಗ ಭದ್ರಾ ಕಾಲುವೆಗೆ ಬಿದ್ದು  ಸಂಶಯಾಸ್ಪದ ಸಾವು

ದಾವಣಗೆರೆ: ಚನ್ನಗಿರಿ ಪಕ್ಷೇತರ ಅಭ್ಯರ್ಥಿ ಬೆಂಬಲಿಗರು ಚಾನಲ್ ಬಳಿ ಪಾರ್ಟಿಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಓರ್ವ ವ್ಯಕ್ತಿಯು ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು...

ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಮಾಜಿ ಮೇಯರ್ ಬಂಧನ, ಬಿಡುಗಡೆ.!

ದಾವಣಗೆರೆ: ಭಜರಂಗದಳ ಬ್ಯಾನ್ ಮಾಡುವ ಕುರಿತು ಪ್ರಣಾಳಿಕೆಯಲ್ಲಿ ಹೊರಡಿಸಿರುವ ಕಾಂಗ್ರೆಸ್ ವಿರುಧ್ಧ ನಗರದಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಇಂದು ನಡೆದ ಜಾಥಾದಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ...

ನಾಳೆ ಎಸ್ಸೆಸ್ಸೆಲ್ಸಿ ರಿಸಲ್ಟ್: ಫಲಿತಾಂಶ ನೋಡಲು ಹೀಗೆ ಮಾಡಿ

ಬೆಂಗಳೂರು: 2022–23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ನಾಳೆ (ಸೋಮವಾರ ಮೇ, 8) ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ....

13 ಬಾರಿ ಅಂಬಾರಿ ಹೊತ್ತ ಬಲರಾಮ ಇನ್ನಿಲ್ಲ

ಮೈಸೂರು: ನಾಡಹಬ್ಬ ದಸರಾ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (67) ಅನಾರೋಗ್ಯದಿಂದ ಭಾನುವಾರ ಮೃತಪಟ್ಟಿದೆ. 1958ರಲ್ಲಿ ಜನಿಸಿದ ಈ...

ಸಂಶೋಧನಾ ಅಧ್ಯಯನಕ್ಕಾಗಿ ಇಟಲಿ, ಹಂಗೇರಿಗೆ ಪ್ರೊ.ಮಹಾಬಲೇಶ್ವರ

ದಾವಣಗೆರೆ: ಯುರೋಪಿಯನ್ ರಾಷ್ಟ್ರಗಳಲ್ಲಿ ಯುವ ಸಂಶೋಧಕರಿಗೆ ಮಾರ್ಗದರ್ಶನ ಹಾಗೂ ಸಂಶೋಧನಾ ಕ್ಷೇತ್ರದ ಹೊಸ ಆಯಾಮ ಮತ್ತು ಅವಕಾಶಗಳನ್ನು ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ...

ಫಲ ಮಂತ್ರಾಕ್ಷತೆಯ ಆರ್ಶೀವಾದ – ಎಂ ಜಿ ಶ್ರೀಕಾಂತ್

ದಾವಣಗೆರೆ: ಶನಿವಾರ ದಾವಣಗೆರೆಗೆ ಆಗಮಿಸಿದ ಉತ್ತರಾಧಿಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ ಪಡೆದು ಆರ್ಶೀವಾದ ಪಡೆಯಲಾಯಿತು ಎಂದು ಎಂ ಜಿ ಶ್ರೀಕಾಂತ್ .ಪಕ್ಷೇತರ...

ಮತದಾರನ ಗಲ್ಲಿ ಗಲ್ಲಿಯಲ್ಲಿ ಬೆಳ್ಳಿ ಲೇಪಿತ ಗಣೇಶ.! ಇದರಲ್ಲೂ‌ 40% ಎಂದ ಸಾರ್ವಜನಿಕರು

ದಾವಣಗೆರೆ : ಸಾಮಾನ್ಯವಾಗಿ ಸಂಕಷ್ಟಿ ಬಂತೆಂದರೆ ಗಣಪನನ್ನು ನೆನೆಸಿಕೊಂಡು ಉಪವಾಸ ಮಾಡಿ ಚಂದ್ರನನ್ನು ನೋಡಿ ಸಂಕಷ್ಟಹರನನ್ನು ನೆನೆದು ಇಷ್ಟಾರ್ಥನೆರವೆರೇಸು ವಿಘ್ನನಿವಾರಕ ಎಂದು ಹಲವರು ಬೇಡಿಕೊಳ್ಳುತ್ತಾರೆ..ಆದರೀಗ ವಿಘ್ನನಿವಾರಕ ಚುನಾವಣಾ...

ಮೇ 8 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ: ಮನೆ ಮನೆ ಭೇಟಿಗೆ ಮಾತ್ರ ಅವಕಾಶ: ಕ್ಷೇತ್ರದ ಮತದಾರ ಅಲ್ಲದವರು ಕ್ಷೇತ್ರ ಬಿಡಲು ಸೂಚನೆ

ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಮತದಾನವು ಮೇ 10 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನ ಮುಕ್ತಾಯವಾಗುವ 48 ಗಂಟೆ ಮುಂಚಿತವಾಗಿ...

ಎಸ್ ಎಸ್ ಎಂ ಗೆ ಕುರುಬ ಸಮಾಜದಿಂದ ಕುರಿ ಕಾಣಿಕೆ

ದಾವಣಗೆರೆ : ದಾವಣಗೆರೆ ಇಂದು ನಗರದ ಪಿಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿ ಆಗಲಿ ಹಾಗೂ ಉತ್ತರ...

ಕುಂದುವಾಡದಲ್ಲಿ ಲೋಕಿಕೆರೆ ನಾಗರಾಜ್ ರೋಡ್ ಶೋ

ದಾವಣಗೆರೆ :ನಗರದ ಹಳೇ ಕುಂದುವಾಡದಲ್ಲಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರು ಅಬ್ಬರದ ಪ್ರಚಾರ ಮೂಲಕ ಮತಯಾಚನೆ ಮಾಡಿದರು. ಕುಂದುವಾಡ ಗ್ರಾಮವೇ ಕೇಸರಿಮಯವಾಗಿತ್ತು, ಭಜರಂಗಿ...

ಮೇ 8 ಸಂಜೆಯಿಂದ 11 ರ ಬೆಳಗ್ಗೆ ಮಧ್ಯ ಮಾರಾಟ ನಿಷೇಧ

ದಾವಣಗೆರೆ : ವಿಧಾನಸಭಾ ಸಾರ್ವತಿಕ ಚುನಾವಣೆ ಮತದಾನವು ಮೇ 10 ರಂದು ನಡೆಯಲಿದ್ದು ಈ ವೇಳೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುನ್ನೆಚ್ಚರಿಕೆ...

ಇತ್ತೀಚಿನ ಸುದ್ದಿಗಳು

error: Content is protected !!