Month: September 2023

ph.d; ವಿವಿ ಗಿರೀಶ್ ಗೆ ಪಿಎಚ್.ಡಿ. ಪದವಿ

ದಾವಣಗೆರೆ, ಸೆ.09: ದಾವಣಗೆರೆ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಎಚ್.ಗಿರೀಶ ಅವರು ಅರ್ಥಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್.ಡಿ. (ph.d)...

fashion; ಬೆಣ್ಣೆ ನಗರಿಯ ಡಾ. ಶ್ರುತಿ ಮಿಸೆಸ್ ಇಂಡಿಯಾ ಕರ್ನಾಟಕದ ರನ್ನರ್ ಅಪ್

ಬೆಂಗಳೂರು, ಸೆ.09: ಕರ್ನಾಟಕದ ವೈವಿಧ್ಯಮಯ ಪ್ರತಿಭೆ ಮತ್ತು ಸೌಂದರ್ಯದ ರೋಮಾಂಚಕ ವಸ್ತ್ರದಲ್ಲಿ, ಒಂದು ಹೆಸರು ಪ್ರಮುಖವಾಗಿ ಎದ್ದು ಕಾಣುತ್ತದೆ. ಅದುವೇ ಡಾ. ಶ್ರುತಿ. ಇವರು ಈ ಬಾರಿ...

sand; ಗಣಿ ಸಚಿವರ ತವರಲ್ಲಿ ಮರಳು ರಾಯಲ್ಟಿ ಲೂಟಿ.! ಮೌನವಹಿಸಿದ ಟಾಸ್ಕ್‌ ಫೊರ್ಸ್

ದಾವಣಗೆರೆ; sand ದಾವಣಗೆರೆ ಜಿಲ್ಲೆಯು ತುಂಗಭದ್ರಾ ನದಿಯ‌ ಮರಳು ರಾಜ್ಯದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ, ಅದರಲ್ಲೂ ತುಂಗಭದ್ರಾ ನದಿಯ ಮರಳಿಗೆ ಭಾರಿ ಬೇಡಿಕೆ ಇದೆ. ಕಳೆದ...

krishna janmashtami; ಪುಟ್ಟ ಕೃಷ್ಣನಾದ ನಿಖಿಲ್ ಪುತ್ರ ಆವ್ಯಾನ್ ದೇವ್

ಬೆಂಗಳೂರು, ಸೆ. 07: ನಟ ನಿಖಿಲ್ ಕುಮಾರ್, ಪತ್ನಿ ರೇವತಿ ಹಾಗೂ ಕುಟುಂಬ ಕೃಷ್ಣ ಜನ್ಮಾಷ್ಟಮಿ (krishna janmashtami)ಸಂಭ್ರಮದಲ್ಲಿದ್ದು, ಇವರ ಮಗ ಮುದ್ದು ಕೃಷ್ಣನಾಗಿ ಮಿಂಚಿದ್ದಾನೆ. ಪುತ್ರ...

rider; ಹಿಂದಿಯಲ್ಲಿ ದಾಖಲೆ ಬರೆದ ನಿಖಿಲ್: 100 ಮಿಲಿಯನ್ ವೀಕ್ಷಣೆ ಕಂಡ ‘ರೈಡರ್

'ರೈಡರ್' (rider) 2021 ರಲ್ಲಿ ತೆರೆಗೆ ಬಂದ ಸಿನಿಮಾ. ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರ್ (Nikhil Kumaraswamy) ಹೀರೋ ಆಗಿ ಅಬ್ಬರಿಸಿದ್ದ ಮಾಸ್ ಚಿತ್ರ. ಇದು ನಿಖಿಲ್...

rain; ರಾಜ್ಯದಲ್ಲಿ ಐದು ದಿನ ಭಾರೀ ಮಳೆ?

ಬೆಂಗಳೂರು, ಸೆ.07: ರಾಜ್ಯದಲ್ಲಿ ಸತತ ಐದು ದಿನ ಭಾರೀ ಮಳೆಯಾಗಲಿದೆ (rain) ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. ನೈಋತ್ಯ...

exams; ಅರ್ಪಣಾ ಮನೋಭಾವದಿಂದ ಓದಿದಾಗ ಯಶಸ್ಸು ಸಾಧ್ಯ

ದಾವಣಗೆರೆ, ಸೆ.07: ವಿದ್ಯಾರ್ಥಿಗಳು ಓದುವಾಗ ಅರ್ಪಣಾ ಮನೋಭಾವದಿಂದ ಓದಿದರೆ ಯಾವುದೇ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (exams) ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೊಳಕಾಲ್ಮರಿನ...

ganesh chaturthi; ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳ ಮಾರಾಟ ನಿಷೇಧ

ದಾವಣಗೆರೆ; ಸೆ.07 : ಗಣೇಶ ಚತುರ್ಥಿ (ganesh chaturthi) ಅಂಗವಾಗಿ ಮಲೇಬೆನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ...

application; ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ, ಸೆ.7 : ಪ್ರಸಕ್ತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕ ಮಿಷನ್, ಯೋಜನೆಯಡಿ RKVY, SMAM ಯಾಂತ್ರೀಕರಣ ಹಾಗೂ ಇತರ ಯೋಜನೆಗಳಡಿ ಅರ್ಹ ಪರಿಶಿಷ್ಟ ಜಾತಿ,...

power cut; ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ, ಸೆ.07 : ದಾವಣಗೆರೆ ತಾಲೂಕಿನ  220ಕೆ.ವಿ ದಾವಣಗೆರೆ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತುರ್ತಾ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ...

error: Content is protected !!