Year: 2023

award; ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ, ನ.8: ಪ್ರಸಕ್ತ ಸಾಲಿನ ಮೇಜರ್ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ (award), ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿ, ರಾಷ್ಟ್ರೀಯ ಖೇಲ್ ರತ್ನ...

mv venkatesh; ಭತ್ತ ಖರೀದಿ ಕೇಂದ್ರಗಳಲ್ಲಿ ಮೂಲಸೌಕರ್ಯ ಒದಗಿಸಲು ಸೂಚನೆ

ದಾವಣಗೆರೆ, ನ.8: ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಕುರಿತು ರೈತರಿಗೆ ಜಾಗೃತಿ ಮೂಡಿಸಿ ಹೆಚ್ಚು ಪ್ರಚಾರ ಪಡಿಸಬೇಕು ಹಾಗೂ ಭತ್ತ ಖರೀದಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿ...

National Legal Service Day; ನಾಳೆ ಕಾನೂನು ಸಾಕ್ಷರತಾ ಅರಿವು ಜಾಥಾ

ದಾವಣಗೆರೆ, ನ.08: ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆಯ (National Legal Service Day) ಅಂಗವಾಗಿ ಕಾನೂನು ಸಾಕ್ಷರತಾ ಅರಿವು ಜಾಥಾ ನ.9...

city rounds; ಜನತೆಯ ಸಂಕಷ್ಟ ಆಲಿಸಿದ ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ

ಚನ್ನಗಿರಿ, ನ.07: ಚನ್ನಗಿರಿ ಶಾಸಕ ಬಸವರಾಜು ವಿ ಶಿವಗಂಗಾ  ಪಟ್ಟಣದ ವಾರ್ಡ್ 1 ಮತ್ತು ವಾರ್ಡ್ 2ಕ್ಕೆ ಭೇಟಿ ನೀಡಿ (city rounds) ಪಟ್ಟಣ ವಾಸಿಗಳ ಸಮಸ್ಯೆಗಳನ್ನು...

hasanamba temple; ಹಾಸನಾಂಬೆಯ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಹಾಸನ, ನ.07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ವಿಖ್ಯಾತ ಹಾಸನಾಂಬ ದೇವಸ್ಥಾನಕ್ಕೆ (Hasanamba temple) ಆಗಮಿಸಿ ದೇವಿಯ ದರ್ಶನ ಪಡೆದರು. ಹಾಸನಾಂಬೆ ದೇವಾಲಯವು ಕರ್ನಾಟಕದ ಹಾಸನದಲ್ಲಿ ನೆಲೆಗೊಂಡಿರುವ...

siddaramaiah; ಸಂಘಟನೆ ಬಲಿಷ್ಠವಾಗಿದ್ದರೆ ಹಿಂದುಳಿದ ಸಮುದಾಯಗಳು ಹಕ್ಕುಗಳ ಪಡೆದುಕೊಳ್ಳಲು ಸಾಧ್ಯ: ಸಿದ್ದರಾಮಯ್ಯ

ಹಾಸನ, ನ.07: ಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನುಡಿದರು. ಹಿಂದುಳಿದ ವರ್ಗಗಳ ಒಕ್ಕೂಟದ ವಿದ್ಯಾರ್ಥಿನಿಲಯ...

flower show; ನ.13ರಂದು ಗ್ಲಾಸ್ ಹೌಸ್‌ನಲ್ಲಿ ಫಲಪುಷ್ಪ ಪ್ರದರ್ಶನ

ದಾವಣಗೆರೆ, ನ.07: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯಿಂದ ನವೆಂಬರ್ 13 ರಿಂದ 16ರವರೆಗೆ ಗ್ಲಾಸ್ ಹೌಸ್‍ನಲ್ಲಿ ಫಲಪುಷ್ಪ (flower show ) ಪ್ರದರ್ಶನ...

rain; ಮಳೆಗೆ ಜಲಾವೃತವಾದ ರಸ್ತೆಗಳು, ಆಡಳಿತದ ವಿರುದ್ಧ ಸಾರ್ವಜನಿಕರು ಕಿಡಿ

ಚನ್ನಗಿರಿ, ನ.07: ನಗರದಲ್ಲಿ ಸೋಮವಾರ ಸಂಜೆ ಸುರಿದ ‌ಮಳೆಗೆ (rain ) ವಾಹನಗಳು ಹಾಗೂ ತಾಲ್ಲೂಕು ಕಚೇರಿ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ....

gold theft; ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

ಚಿತ್ರದುರ್ಗ, ನ.07: ಚಿನ್ನದ ಅಂಗಡಿ ಬಳಿ ಗ್ರಾಹಕರನ್ನ ಯಾಮಾರಿಸಿ ಚಿನ್ನಾಭರಣ ಕಳವು (gold theft) ಮಾಡುತ್ತಿದ್ದ ಚಾಲಾಕಿಯನ್ನ ಹೊಳಲ್ಕೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಲಕ್ಷ್ಮಿದೇವಿ, ಹೊಸದುರ್ಗ...

kondaji jayaprakash; ಸಚಿವ ಎಸ್ ಎಸ್ ಎಂ ಮಾತಿಗೆ ಕೊಂಡಜ್ಜಿ ಜಯಪ್ರಕಾಶ್ ಕೌಂಟರ್

ದಾವಣಗೆರೆ, ನ.07: ಯಾವುದೇ ಜನಪ್ರತಿನಿಧಿ ಆಗಲೀ,‌ ಸಾರ್ವನಿಕರಿಗಾಗಲೀ, ಇನ್ನೊಬ್ಬ ಜನಪ್ರತಿನಿಧಿ ಬಗ್ಗೆ ಮಾತನಾಡುವಾಗ ಪದ ಪ್ರಯೋಗ, ಭಾಷಾ ಉಚ್ಛಾರಣೆ ಸರಿ ಇದ್ದರೆ ಮಾತ್ರ ಅವರೊಬ್ಬ ಉತ್ತಮ ಜನಪ್ರತಿನಿಧಿ...

ಇತ್ತೀಚಿನ ಸುದ್ದಿಗಳು

error: Content is protected !!