gold theft; ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

ಚಿತ್ರದುರ್ಗ, ನ.07: ಚಿನ್ನದ ಅಂಗಡಿ ಬಳಿ ಗ್ರಾಹಕರನ್ನ ಯಾಮಾರಿಸಿ ಚಿನ್ನಾಭರಣ ಕಳವು (gold theft) ಮಾಡುತ್ತಿದ್ದ ಚಾಲಾಕಿಯನ್ನ ಹೊಳಲ್ಕೆರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಲಕ್ಷ್ಮಿದೇವಿ, ಹೊಸದುರ್ಗ ನಿವಾಸಿ. ಹೊಳಲ್ಕೆರೆ ಪಟ್ಟಣದ ಬಂಗಾರದ ಅಂಗಡಿ ಬಳಿ ಕಳ್ಳತನ ಮಾಡಿದ್ದ ಆರೋಪಿ .

theft; ಚೌಟ್ರಿ ಕಳ್ಳತನ, ಆರೋಪಿ ಬಂಧನ, ಬಂಗಾರದ ಆಭರಣ ವಶ

ಲಕ್ಷ್ಮಿದೇವಿ ಹುಲಿಕೆರೆ ಗ್ರಾಮದ ಸುಮಿತ್ರ ಎಂಬುವವರ 23 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದಳು. ಅಂದಾಜು 1 ಲಕ್ಷದ 24 ಗ್ರಾಂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿಟಿವಿ ಆಧರಿಸಿ ಸಿಪಿಐ ಎಂಬಿ ಚಿಕ್ಕಣ್ಣನವರ್, ಪಿಎಸ್ ಐ ಸುರೇಶ್ ನೇತೃತ್ವದಲ್ಲಿ ಕಳ್ಳಿಯನ್ನ ಪೊಲೀಸರು ಬಂಧಿಸಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!