application; ವಿವಿಧ ಸೇವೆಗಳ ನೀಡುತ್ತಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಬೆಂಗಳೂರು, ಆ.23: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಸಾರ್ವಜನಿಕರಿಗೆ ಕೆಲವು ಸೇವೆಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಸುಲಭವಾಗಿ ಕೆಲವು ಅರ್ಜಿಗಳನ್ನು (application) ಸಲ್ಲಿಸಬಹುದಾಗಿದೆ
ಈ ಕುರಿತು ಪಂಚಾಯತ್ ರಾಜ್ ಇಲಾಖೆಯ ಕಮಿಷನರ್ ಟ್ವೀಟ್ ಮಾಡಿದ್ದು, ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.
Sand Mafiya: ಮರಳು ಅಕ್ರಮಕ್ಕೆ ಇಸ್ಪೀಟು ದಂಧೆಗಳಿಗೆ ಬ್ರೇಕ್ ಹಾಕಿದ್ದ ಎಸ್ಪಿ ಡಾ.ಕೆ.ಅರುಣ್; ದುರುಳರು ಫುಲ್ ಖುಷ್.!
ಪಂಚಾಯತ್ ರಾಜ್ ನೀಡುತ್ತಿರುವ ಸೇವೆಗಳು ಇಂತಿವೆ;
1. 11 ಇ ನಕ್ಷೆ ಅರ್ಜಿ
2. ಭೂಪರಿವರ್ತನೆಗಾಗಿ ಅರ್ಜಿ
3. ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿ
4. ಹದ್ದುಬದ್ದು ಮತ್ತು ದುರಸ್ತಿಗಾಗಿ ಅರ್ಜಿ