ದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಇದೀಗ ಪ್ರಚಾರ ಸಮಿತಿ ರಚಿಸಿ ಮತಬೇಟೆಗೆ ನಾಯಕರ ಸೈನ್ಯವನ್ನು ಸಜ್ಜುಗಿಳಿಸಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್ ನಾಯಕರನ್ನೊಳಗೊಂಡ ಪ್ರಚಾರ ಸಮಿತಿಯನ್ನು ರಚಿಸಿದೆ. ಪ್ರಚಾರ ಸಮಿತಿ ಸದಸ್ಯರ ಪಟ್ಟಿ ಹೀಗಿದೆ.