ದಾವಣಗೆರೆ: ಇಂದು ಮಾನಸಧಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸ್ಕಿಜೋಪ್ರಿನಿಯ ದಿನಚಾರಣೆಯ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ 25ನೇ ವಾರ್ಡ್ ನ ಪಾಲಿಕೆ ಸದಸ್ಯರು ಹಾಗೂ ಮಾಜಿ ಮಹಾಪೌರರು ಆದ ಎಸ್. ಟಿ ವಿರೇಶ್ ಸರ್. ಮನೋವೈದ್ಯರಾದ ಡಾ. ಮೃತ್ಯುಂಜಯ, ಮನಶಾಸ್ತ್ರಜ್ಞರಾದ ಎಸ್ ವಿಜಯ್ ಕುಮಾರ್, ಹಿರಿಯ ನ್ಯಾಯವಾದಿಗಳಾದ ಅರುಣ್ ಕುಮಾರ್, ವಿಜಯವಾಣಿ ಪತ್ರಿಕೆ ಹಿರಿಯ ವರದಿಗಾರರ ಮಹೇಶ್, ಸಮಾಜ ಸೇವಕರು ಕೃಷಿಕರಾದ ಡಾ.ರಾಮಾಂಜನೇಯ, ಸಮಾಜ ಸೇವಕರಾದ ಕಾಂತರಾಜ್ ಡಿಸಿಎಂ ಲೇಔಟ್ ಇತರರು ಹಾಜರಿದ್ದರು.
