ಬ್ಯಾಲೆನ್ಸ್ ಬಜೆಟ್ ಮಂಡಿಸಿದ ಸಿದ್ದರಾಮಯ್ಯ.

ಬಜೆಟ್

ದಾವಣಗೆರೆ – ಜನರ ಸಂಕಷ್ಟ ನಿವಾರಣೆಗೆ ಕ್ರಮ.ಶಿಕ್ಷಣ ,ಆರೋಗ್ಯ ,ಕೃಷಿ ,ಪಶು ಸಂಗೋಪನಾ ,ನಗರಾಭಿವೃಧ್ಧಿ ,ಅನ್ನಭಾಗ್ಯ ,ಕಂದಾಯ ,ಶಕ್ತಿ ಯೋಜನೆ ,ಸಮಾಜ ಕಲ್ಯಾಣ ಯೋಜನೆ ,ಸಿರಿ ಧಾನ್ಯ , ಮತ್ತು ಎಲ್ಲ ಸಮುದಾಯಗಳಿಗೆ ಆದ್ಯತೆ. ರಾಜ್ಯದ ಸರ್ವಾಂಗಿನ ಅಭಿವೃದ್ದಿಗೆ ಒತ್ತು , ಎಲ್ಲ ಕ್ಷೇತ್ರಗಳಿಗೆ ಆದ್ಯತೆ . ಒಟ್ಟಿನಲ್ಲಿ ಸಮತೋಲನದ ಆಯವ್ಯಯ.
ಪ್ರೊ ಭೀಮಣ್ಣ.ಸುಣಗಾರ
ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕರು ದಾವಣಗೆರೆ.

2 thoughts on “ಬ್ಯಾಲೆನ್ಸ್ ಬಜೆಟ್ ಮಂಡಿಸಿದ ಸಿದ್ದರಾಮಯ್ಯ.

  1. ಉಚಿತ ಕೊಡುಗೆ ಅವಶ್ಯಕತೆ ಇರುವ ಬಡವರ ಪಾಲಾದರೆ ಈ ಯೋಜನೆ ಒಂದು ಸುವರ್ಣಾಕ್ಷರಗಳಲ್ಲಿ ಬರೆಯಬೇಕು. ನೌಕರವರ್ಗವರನ್ನು ಕಡೆಗಣಿಸಬಾರದು, ಓಪಿಎಸ್ ಜಾರಿಗೊಳಿಸಿದರೂ ಸರ್ಕಾರ ಇನ್ನೂ ಜನರ ಮನಸ್ಸಿನಲ್ಲಿ ಉನ್ನತ ಸ್ಥಾನಕ್ಕೇರುವುದು.ರೈತರಿಗೆ ನೀರಾವರಿ ಯೋಜನೆ ಸ್ವಾಗತಾರ್ಹ,ದಾವಣಗೆರೆಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕಿತ್ತು, ಒಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ 15 ನೇ ಬಜೆಟ್ ನಮ್ಮ ನಾಡಿಗೆ ಹೆಮ್ಮೆ…

  2. ರಾಜ್ಯದ ಬಜೆಟ್ ನಲ್ಲಿ ಕೊಡುಗೆ ಅವಶ್ಯಕತೆ ಇರುವ ಬಡವರ ಪಾಲಾದರೆ ಈ ಯೋಜನೆ ಒಂದು ಸುವರ್ಣಾಕ್ಷರಗಳಲ್ಲಿ ಬರೆಯಬೇಕು. ನೌಕರವರ್ಗವರನ್ನು ಕಡೆಗಣಿಸಬಾರದು, ಓಪಿಎಸ್ ಜಾರಿಗೊಳಿಸಿದರೂ ಸರ್ಕಾರ ಇನ್ನೂ ಜನರ ಮನಸ್ಸಿನಲ್ಲಿ ಉನ್ನತ ಸ್ಥಾನಕ್ಕೇರುವುದು.ರೈತರಿಗೆ ನೀರಾವರಿ ಯೋಜನೆ ಸ್ವಾಗತಾರ್ಹ,ದಾವಣಗೆರೆಗೆ ರಾತ್ರಿ1ಘಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು ಸ್ವಾಗತಾರ್ಹ,ವಿಮಾನ ನಿಲ್ದಾಣದಂತಹ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕಿತ್ತು, ಒಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ 15 ನೇ ಬಜೆಟ್ ನಮ್ಮ ನಾಡಿಗೆ ಹೆಮ್ಮೆ…

Leave a Reply

Your email address will not be published. Required fields are marked *

error: Content is protected !!