Bhadra Dam Water Level: ಭದ್ರಾ ಅಣೆಕಟ್ಟು ನೀರಿನ ಸಂಗ್ರಹ

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಅಣೆಕಟ್ಟಿನ ಒಳ ಹರಿವು ಅಧಿಕವಾಗಿದೆ. ಹೀಗಾಗಿ ಅಣೆಕಟ್ಟಿನಿಂದ ನದಿಗೆ ಹೆಚ್ಚಿನ ನೀರನ್ನು ಹರಿಬಿಡಲಾಗುತ್ತಿದೆ.ನಾಲ್ಕು ಗೇಟುಗಳ ಮುಖಾಂತರ 22516 ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಭದ್ರಾ ನದಿ ಮೈದುಂಬಿ ಹರಿಯುತ್ತಿದ್ದಾಳೆ.
ಭದ್ರಾ ಅಣೆಕಟ್ಟು.
ಗರಿಷ್ಠ ಮಟ್ಟ – 186 ಅಡಿ.
ಇಂದಿನ ಮಟ್ಟ – 186 ಅಡಿ.
ಒಳ ಹರಿವು – 24,256 ಕ್ಯೂಸೆಕ್
ಹೊರ ಹರಿವು – 24256 ಕ್ಯೂಸೆಕ್
ಆರ್ ಬಿ ಎಸಿ- 300 ಕ್ಯೂಸೆಕ್
ಎಲ್ ಬಿ ಸಿ – 000 ಕ್ಯೂಸೆಕ್.
ಒಟ್ಟು ನೀರಿನ ಸಂಗ್ರಹ ಟಿಎಂಸಿ – 71.535 ಟಿಎಂಸಿ
ಇಂದಿನ ನೀರಿನ ಸಂಗ್ರಹ ಟಿಎಂಸಿ – 71.535. ಟಿಎಂಸಿ
ಡೆಡ್ ಸ್ಟೋರೇಜ್ ಟಿಎಂ ಸಿ- 8.50 ಟಿಎಂಸಿ.
ಲೈವ್ ವಾಟರ್ ಸ್ಟೋರೇಜ್- 63.035 ಟಿಎಂಸಿ.