Sharukh Khan : ಶೂಟಿಂಗ್ ವೇಳೆ ಬಾಲಿವುಡ್ ‘ಕಿಂಗ್ ಖಾನ್’ ಗೆ ಗಾಯ !

ಶೂಟಿಂಗ್ ವೇಳೆ ಬಾಲಿವುಡ್ ‘ಕಿಂಗ್ ಖಾನ್’ ಗೆ ಗಾಯ !

ಬಾಲಿವುಡ್ ಕಿಂಗ್ ಎಂದೇ ಹೆಸರಾಗಿರುವ ನಟ ‘ ಶಾರುಖ್ ಖಾನ್ ‘ ರವರಿಗೆ ಶೂಟಿಂಗ್ ವೇಳೆ ಅಪಘಾತವಾಗಿ ಶಾರುಖ್ ಖಾನ್ ಅವರ ಮೂಗಿಗೆ ಗಾಯವಾಗಿದೆ.

ಹೌದು, ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾರುಖ್ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗಾಗಿ ಶೂಟಿಂಗ್ ಸ್ಥಗಿತಗೊಳಿಸಿ ಶಾರುಖ್ ಅಮೇರಿಕಾದಿಂ ಮುಂಬೈಗೆ ವಾಪಾಸಾಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!