ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯದ 11 ನೇ ಘಟಿಕೋತ್ಸವ; ಭವಿಷ್ಯದಲ್ಲಿ ಭಾರತಕ್ಕೆ ವಿಶ್ವಗುರು ಸ್ಥಾನ, ಶ್ರೇಷ್ಟ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ; ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅಭಿಮತ

ದಾವಣಗೆರೆ; ಭವಿಷ್ಯದಲ್ಲಿ ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲಿದೆ. ಇದಕ್ಕೆ ಪೂರಕವಾಗಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶದ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಅತ್ಯುನ್ನತ ಕೊಡುಗೆ ನೀಡಬೇಕೆಂದು...

ಬೀದಿ ನಾಯಿಗಳ ಹಾವಳಿ ಕಡಿವಾಣಕ್ಕೆ ನಿಂತ ದಾವಣಗೆರೆ ಪಾಲಿಕೆ

ದಾವಣಗೆರೆ: ನಗರದಲ್ಲಿ ವಿಪರೀತವಾದ ಬೀದಿ‌ನಾಯಿಗಳ ಹಾವಳಿ ಕಡಿವಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ನಗರದ ಕೆಟಿಜೆ‌ ನಗರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ವಿವಿದೆಡೆ ನಾಯಿಗಳನ್ನು ಹಿಡಿದು‌...

ಎಸ್ಸೆಸ್ಸೆಂ ನಿವಾಸಕ್ಕೆ ಭೇಟಿ ನೀಡಿದ ಹಾವೇರಿ ಲೋಕಸಭಾ ಅಭ್ಯರ್ಥಿ ಶುಭಕೋರಿದ ಡಾ.ಪ್ರಭಾ ಮಲ್ಲಿಕಾರ್ಜುನ

ದಾವಣಗೆರೆ : ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರ ಮಠ ಅವರು ಮಂಗಳವಾರ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ರವರ...

ಅಪ್ಪ-ಅಜ್ಜನ ಆಸೆ ಈಡೇರಿಸಿದ್ದೇನೆ, ಐದು ಬಂಗಾರದ ಪದಕಗಳ ಒಡತಿ ದೀಪ್ತಿ

ದಾವಣಗೆರೆ: ಐದು ಪದಕ ಪಡೆದಿರುವುದು ಸಂತೋಷ ತಂದಿದೆ. ನನ್ನ ತಂದೆ ಹಾಗೂ ಅಜ್ಜನ ಕನಸನ್ನು ಈಡೇರಿಸಿದ್ದೇನೆ ಎಂದು ದಾವಣಗೆರೆ ವಿಶ್ವವಿದ್ಯಾ ಲಯದಲ್ಲಿ ಎಂ.ಕಾಂ.ನ ವಾಣಿಜ್ಯ ಶಾಸ್ತ್ರದಲ್ಲಿ ಐದು...

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ತ್ಯಾಗರಾಜ ಸಿ ಎಮ್

ದಾವಣಗೆರೆ - ಶಿವಮೊಗ್ಗ ಎ ಟಿ ಎನ್ ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರೊ ತ್ಯಾಗರಾಜ ಸಿ ಎಮ್ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ...

ರೈಲುಗಳ ಮೇಲೆ ಕಲ್ಲು ತೂರಾಟ, 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ

ದಾವಣಗೆರೆ;  ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಇತ್ತಿಚೀಗೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಕೆಲ ಘಟನೆಗಳು ಚಳಗೇರಿ, ಕುಮಾರಪಟ್ಟಣಂ, ಚಿಕ್ಕಬಾಣಾವರ, ಕುಪ್ಪಂ ಮತ್ತು ಧಮಾವರಂ...

ತ್ಯಾವಣಗಿಯಲ್ಲಿ ಪ್ರಾಣಕ್ಕೆ ಹುಳಿ ಹಿಂಡಿದ ಹುಣಸೆ; ವ್ಯಕ್ತಿಯ ಸಾವಿಗೆ ಯಾರು ಜವಾಬ್ದಾರಿ.?

ದಾವಣಗೆರೆ (ತ್ಯಾವಣಗಿ); ಬೇಸಿಗೆ ಬಂತೆಂದರೆ ಸಾಕು ಹುಣಸೆ ಸೀಸನ್ ಆರಂಭವಾಗುತ್ತೇ..ಅದರಲ್ಲೂ ಈ ಹುಣಸೆ ಮರಗಳು ಕೆಲವರ ಪಾಲಿಗೆ ವರದನಾವಾದರೆ, ಇನ್ನು ಕೆಲವರ ಪಾಲಿಗೆ ಮೃತ್ಯುಕೂಪಗಳಾಗಿದೆ. ಈ ಹುಣಸೆ...

ದಾವಣಗೆರೆ ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್

ದಾವಣಗೆರೆ: ಜನಪರ ಕಾಳಜಿಯ ವಿಜ್ಞಾನಿ, ದಾರ್ಶನಿಕ ಪ್ರೊ.ಕೆ.ಸಿದ್ದಪ್ಪ, ಬಹುಮುಖ ಪ್ರತಿಭೆಯ ಕಲಾವಿದ ಎಚ್.ಬಿ.ಮಂಜುನಾಥ ಹಾಗೂ ಕಾಯಕಯೋಗಿ, ಸಮಾಜಮುಖಿ ಚಿಂತಕ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರಿಗೆ ಈ ಬಾರಿ...

ಹುಡುಗಿರೇ ಸ್ಟ್ರಾಂಗು ಗುರು : ದಾವಣಗೆರೆ ವಿವಿಯಲ್ಲಿ ಮಹಿಳೆಯರ ಮುಡಿಗೇ ಹೆಚ್ಚು ಚಿನ್ನ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿಯೂ ಮಹಿಳೆಯರೇ ಉತ್ತಮ ಶೈಕ್ಷಣಿಕ ಸಾಧನೆಯ ಮೂಲಕ ಅತಿ ಹೆಚ್ಚು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ.) ವಿಭಾಗದ ವಿದ್ಯಾರ್ಥಿನಿ...

ನಾಳೆ ದಾವಣಗೆರೆ ವಿವಿ ಘಟಿಕೋತ್ಸವ; ದಾವಣಗೆರೆ ವಿವಿಯಲ್ಲಿ ಐದು ಪದಕ ಪಡೆದ ಚಿನ್ನದ ರಾಣಿ ದೀಪ್ತಿ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ದೀಪ್ತಿ ಜೆ.ಗೌಡರ (5 ಚಿನ್ನದ ಪದಕ) ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 11ನೇ ಘಟಿಕೋತ್ಸವ...

ಬಿಜೆಪಿಗೆ ಆರ್.ಎಸ್.ಎಸ್ ಬೆಂಬಲದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮಕೈಗೊಳ್ಳುವ ದಮ್ಮು – ತಾಖತ್ ಇಲ್ಲ

ಬೆಂಗಳೂರು: ಸಂಸದ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ವಿರುದ್ದವಾಗಿ ಮಾತನಾಡಿರುವುದು ವೈಯಕ್ತಿಕ ಹೇಳಿಕೆ ಎಂದು ಭಾರತೀಯ ಜನತಾ ಪಕ್ಷ ತಳ್ಳಿಹಾಕಿರುವುದು ನಾಚಿಕೆಗೇಡಿನ ನಡೆಯ ಪ್ರತೀಕ ಮಾತ್ರವಲ್ಲ ನೆಲದ ಕಾನೂನಿನ...

ಭಾನುವಳ್ಳಿಯಲ್ಲಿ ಮದಕರಿ ನಾಯಕ ಕಮಾನು ತೆರವು; 144ಸೆಕ್ಷನ್ ಜಾರಿ; 30 ಜನರ ಬಂಧನ

ದಾವಣಗೆರೆ (ಹರಿಹರ) ; ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಜಿಲ್ಲಾಡಳಿತ ಸೂಚನೆಯಂತೆ 144 ಸೆಕ್ಷನ್ ಜಾರಿ ಮಾಡಿ ಮದಕರಿ ನಾಯಕನ ಮಹಾದ್ವಾರ (ಕಮಾನು)ನನ್ನು ಪೊಲೀಸರು ಸೋಮವಾರ ತೆರವುಗೊಳಿಸಿದ್ದಾರೆ. ತೆರವು...

ಇತ್ತೀಚಿನ ಸುದ್ದಿಗಳು

error: Content is protected !!