ಪಡಿತರ ಚೀಟಿದಾರರಿಗೆ ಇ-ಕೆವೈಸಿ ನೊಂದಾಯಿಸಲು ಸೆ.01ರಿಂದ 10 ರವೆರೆಗೆ ಅವಕಾಶ
ದಾವಣಗೆರೆ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಚಾಲ್ತಿಯಲ್ಲಿರುವ ಅಂತ್ಯೋದಯ ಮತ್ತು ಬಿ.ಪಿ.ಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಪ್ರತಿಯೊಬ್ಬ ಸದಸ್ಯರುಗಳ ಗುರುತಿನ ಮರು ನೊಂದಾವಣಿ ಕಾರ್ಯವನ್ನು (ಇ-ಕೆವೈಸಿ)...
