ಭಾರಿ ಮಳೆ ಹಿನ್ನೆಲೆ, ಅಗಸ್ಟ್ 23 ರ ಪಿಎಸ್ಐ ಹುದ್ದೆಗಳ ನೇಮಕಾತಿಯ ಸಹಿಷ್ಣುತೆ, ದೇಹದಾರ್ಢ್ಯ ಪರೀಕ್ಷೆ ಮುಂದೂಡಿಕೆ – ಐಜಿಪಿ
ದಾವಣಗೆರೆ: ಆಗಸ್ಟ್ 23 ರಂದು ನಿಗಧಿಯಾಗಿದ್ದ ಪಿಎಸ್‌ಐ (ಸಿವಿಲ್) (ಪುರುಷ & ಮಹಿಳಾ) (ಸೇವಾ ನಿರತ) ಹುದ್ದೆಗಳ ನೇಮಕಾತಿ ಸಂಬಂಧ ಆಯೋಜಿಸಿದ್ದ ಸಹಿಷ್ಣುತೆ ಮತ್ತು ದೇಹದಾರ್ಢತೆ ಪರೀಕ್ಷೆಯನ್ನು...
