ಜಿಲ್ಲೆ

ಆ. 28, 29 ರಂದು ಸಿಇಟಿ ಪರೀಕ್ಷೆ : ಜಿಲ್ಲೆಯಲ್ಲಿ 7176 ವಿದ್ಯಾರ್ಥಿಗಳು, 17 ಪರೀಕ್ಷಾ ಕೇಂದ್ರಗಳಲ್ಲಿ ತಯಾರಿ

ದಾವಣಗೆರೆ: ಇದೇ ಆಗಸ್ಟ್ 28 ಹಾಗೂ 29 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಜಿಲ್ಲೆಯ 7176 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಎಲ್ಲ 17 ಪರೀಕ್ಷಾ...

ಬಡತನ ರೇಖೆಗಿಂತ ಕೆಳಗಿನವರಿಗೆ ಉಚಿತವಾಗಿ ಸೂರು ಕಲ್ಪಿಸಲು ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೂರು ಕಲ್ಪಿಸುವಂತೆ ಶಾಸಕ ಶಾಮನೂರು ಶಿವಶಂಕರಪ್ಪನವರು ವಸತಿ ಸಚಿವರಾದ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದಾರೆ. ಇಂದು...

ವಸತಿ ಇಲಾಖೆಯಲ್ಲಿ ನಡೆಯುವ ಎಲ್ಲಾ ಅಕ್ರಮ ನಿಲ್ಲಿಸಿದ್ದೇನೆ ಎಂದು ಹೇಳಲ್ಲ. ಅಕ್ರಮಕ್ಕೆ ಕಡಿವಾಣ ಹಾಕುತ್ತೆನೆ – ಸಚಿವ ವಿ ಸೋಮಣ್ಣ

  ದಾವಣಗೆರೆ: ಎಲ್ಲೋ ಕುಳಿತು ನಮ್ಮ ಸರ್ಕಾರದ ವಿರುದ್ಧ ಅಪಸ್ವರ ಎತ್ತುವ ಸಿದ್ದರಾಮಯ್ಯ ಅವರು ಜಿಂದಾಲ್‌ನ ಪ್ರಕೃತಿ ಚಿಕಿತ್ಸಾಲಯಕ್ಕೆ ಚಿಕಿತ್ಸೆಗೆ ಹೋಗುತ್ತಿದ್ದಾರಂತೆ, ಅಲ್ಲಿಗೆ ಹೋಗಿ ಬಂದ ಬಳಿಕವಾದರೂ...

ಈ ರಸ್ತೆ ಮಾಡಿದ ಇಂಜಿನಿಯರ್ ಗಳಿಗೆ ಅವಾರ್ಡ್ ಕೊಡಬೇಕಂತೆ.! ಆದ್ರೂ ಡಿಸಿಗೆ ಯಾಕೆ ದೂರು ನೀಡಿದ್ರು.?

  ದಾವಣಗೆರೆ: ನಗರದ ಎಸ್.ಎಸ್. ಬಡಾವಣೆ ಬಿ ಬ್ಲಾಕ್ ನ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದ ಕಾರಣ ರಸ್ತೆ ಹಾಳಾಗಿದ್ದು, ಇದಕ್ಕೆ ಕಾರಣವಾಗಿರುವ ಅಧಿಕಾರಿಗಳ...

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಹಸಿರು ದಿನ ಆಚರಣೆ

  ದಾವಣಗೆರೆ: ದೇಶದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ್ ಅರಸು ರವರ ಜನ್ಮ ದಿನದ ಪ್ರಯುಕ್ತ ಜಿಲ್ಲಾ...

ಬಡವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ – ಶ್ರೀ ಬಸವಪ್ರಭು ಸ್ವಾಮೀಜಿ

  ದಾವಣಗೆರೆ: ಆ 20- ಕೋರೊನಾ ಸಂಕಷ್ಟದಲ್ಲಿ ಬಡವರಿಗೆ ಆಹಾರ ಕಿಟ್ ಮತ್ತು ಔಷಧೋಪಚಾರಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಲೋಕಿಕೆರೆ ನಾಗರಾಜ್ ರವರು ಬಡವರ ಸೇವೆ ಮಾಡಿ...

ತಂತ್ರಜ್ಞಾನದ ಪಿತಾಮಹ ಶ್ರಿ ರಾಜೀವ್ ಗಾಂಧಿ, ಹಿಂದುಳಿದ ವರ್ಗಗಳ ನೇತಾರ ಶ್ರಿ ದೇವರಾಜ್ ಅರಸ್ – ಎಚ್.ಬಿ. ಮಂಜಪ್ಪ

  ದಾವಣಗೆರೆ: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿಗಳಾದ ಶ್ರೀ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ದೇವರಾಜ ಅರಸ್ ಅವರ...

ಗೋ ಪೂಜೆ ಸಿದ್ದಾಂತಕ್ಕೆ ತಕ್ಕಂತೆ ನಡೆದುಕೊಂಡ ಬಿಜೆಪಿ: ಹಸು ರಕ್ಷಣೆಯ ಸಾಹಸ ಹೇಗಿದೆ ಗೊತ್ತಾ.?

  ದಾವಣಗೆರೆ: ಗೋವುಗಳನ್ನ ಮಾತೆಗೆ ಹೋಲಿಸುವ, ಪೂಜಿಸುವ ತತ್ವ ಸಿದ್ದಾಂತ ಹೊಂದಿರುವ ಪಕ್ಷವೆಂದೇ ಬಿಂಬಿತವಾಗಿರುವ ಬಿಜೆಪಿಯವರು ಸಿದ್ದಾಂತಕ್ಕೆ ತಕ್ಕಂತೆ ತಾವಿರುವುದು‌ ಎಂಬುದನ್ನ ಸಾಬೀತು ಮಾಡಿದ್ದಾರೆ. ಅರೇ, ಇದೇನಪ್ಪ...

ವಿಧವಾ ಸಹೋದರಿಯರ ಮನೆಗೆ ಬಂದು 5 ಕೋಟಿ ಸಾಲ ಕಟ್ಟಿ ಅಂದ್ರು ಬ್ಯಾಂಕ್ ಸಿಬ್ಬಂದಿ.!

  ದಾವಣಗೆರೆ: ಸಾಲ ತೆಗೆದುಕೊಳ್ಳದೇ ಬ್ಯಾಂಕಿನವರು ಬರೋಬ್ಬರಿ ₹ 5 ಕೋಟಿ ಸಾಲ ವಸೂಲಿಗೆ ಮನೆಗೆ ಬಂದು ಮೊಕ್ಕಾಂ ಹೂಡಿದರೆ ಪರಿಸ್ಥಿತಿ ಹೇಗಾಗಿರಬಹುದು? ಈಗ ಇಂತಹದ್ದೇ ಪ್ರಕರಣವೊಂದು...

ಚನ್ನಗಿರಿ ತಾಲ್ಲೂಕಲ್ಲಿ ₹ 4.14 ಕೋಟಿ ವಿವಿಧ ಕಾಮಗಾರಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಚಾಲನೆ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನಲ್ಲಿ ಅಂದಾಜು 4.14 ಕೋಟಿ ರೂ., ವೆಚ್ಚದಲ್ಲಿ ದೇವರಹಳ್ಳಿಯಿಂದ - ಕೂಂಡದಹಳ್ಳಿ ರಸ್ತೆ ವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಗುದ್ದಲಿ...

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನ: ದಾವಿವಿ ಕುಲಪತಿ ಶರಣಪ್ಪ ಹಲಸೆ

  ದಾವಣಗೆರೆ: ಅಂತರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸ್ಪರ್ಧೆಯಲ್ಲಿ ನಮ್ಮ ಮಕ್ಕಳನ್ನು ಕೌಶಲಯುಕ್ತವಾಗಿ, ವೃತ್ತಿಪರವಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಆರಂಭಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಪ್ರಸಕ್ತ...

ಮತದಾರರ ದಾಖಲೆ ಗೌಪ್ಯತೆ ಕಾಪಾಡದ ನೋಂದಣಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಡಿಸಿ‌ ಎಚ್ಚರಿಕೆ

ದಾವಣಗೆರೆ: ಭಾರತ ಚುನಾವಣಾ ಆಯೋಗವು ಕಳೆದ ಆಗಸ್ಟ್ 13 ರಂದು ನೀಡಿರುವ ಸೂಚನೆಯಂತೆ ಸಹಾಯಕ ಮತದಾರ ನೋಂದಣಾಧಿಕಾರಿಗಳು ಮತದಾರರ ದಾಖಲೆಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್...

ಇತ್ತೀಚಿನ ಸುದ್ದಿಗಳು

error: Content is protected !!