doctor of philosophy; ಮಾರುತಿ ಹೆಚ್ ಗೆ ಪಿ ಹೆಚ್ ಡಿ ಪದವಿ

ದಾವಣಗೆರೆ, ಅ.14: ಜಗಳೂರು ತಾಲೂಕಿನ ಹನುಮಂತಾಪುರ ಗ್ರಾಮದ ಮಾರುತಿ ಹೆಚ್‌ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಹೆಚ್‌ಡಿ (doctor of philosophy ) ಪದವಿ ಘೋಷಣೆ ಮಾಡಿದೆ.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಬಾಹ್ಯ ಮಾರ್ಗದರ್ಶಕರಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ ಪ್ರಾಧ್ಯಾಪಕರು, ಬಾಹ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿಗಳಾದ ಇವರ ಮಾರ್ಗದರ್ಶನದಲ್ಲಿ ಮಾರುತಿ ಹೆಚ್ ಅವರು ಸಿದ್ಧಪಡಿಸಿದ ಚಿತ್ರದುರ್ಗ ಜಿಲ್ಲೆಯ ಶೈವ ಪರಂಪರೆ ಎಂಬ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯದ ಪಿಹೆಚ್‌ಡಿ ಪದವಿಯನ್ನು ಘೋಷಿಸಲಾಗಿದೆ.

missing; ಇಬ್ಬರು ವ್ಯಕ್ತಿಗಳು ನಾಪತ್ತೆ

Leave a Reply

Your email address will not be published. Required fields are marked *

error: Content is protected !!