ಬೆಂಗಳೂರು: IAS ಅಧಿಕಾರಿ ಶ್ರೀಮತಿ ಫೌಜಿಯಾ ತರನಮ್ ರವರನ್ನು ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ವಿಭಾಗದ (Controller of Examinations) ಮುಖ್ಯಸ್ಥರನ್ನಾಗಿ ಹಾಗೂ ಇನ್ನೋರ್ವ IAS ಅಧಿಕಾರಿ ಮಾನ್ಯ ಶ್ರೀ ಭನ್ವರ್ ಸಿಂಗ್ ಮೀನಾ ರವರನ್ನು ಪರೀಕ್ಷಾ ವಿಭಾಗದ (Joint Controller of Examinations) ಜಂಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
