ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ದಾವಣಗೆರೆ ಐವರು ನೌಕರರಿಗೆ ಪ್ರಥಮಗಳ ಗರಿ! ದಾವಣಗೆರೆ ಕೀರ್ತಿ ಪತಾಕೆ ಹಾರಿಸಿದ 6 ಜನ ನೌಕರರು
ದಾವಣಗೆರೆ: ಬೆಂಗಳೂರಿನಲ್ಲಿ ಮೇ.30ರಿಂದ ಜೂನ್ 1ರವರೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟದಲ್ಲಿ ದಾವಣಗೆರೆ ಜಿಲ್ಲೆಯ ಐವರು ನೌಕರರು ಕುಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ದಾವಣಗೆರೆಗೆ ಕೀರ್ತಿ ತಂದಿದ್ದಾರೆ. ಮಂಜಮ್ಮ, (statistics dept), ಕವಿತಾ ಪಿ.ಎಮ್. (ESI Hospital), ಸುಧಾ (Health dept), ಭುವನಲಕ್ಶ್ಮಿ(judicial dept), ಹಾಗೂ ಓಂಕಾರಮ್ಮ (P.U education) ಇವರುಗಳು ವಿವಿಧ ತೂಕದ ವಿಭಾಗಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪವಿತ್ರ (ESI HOSPITAL)ಇವರು ತೃತೀಯ ಸ್ಥಾನವನ್ನು ಪಡೆದು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದು ದಾವಣಗೆರೆ ಜಿಲ್ಲಾ ಸಂಘ ಅಭಿನಂದನೆ ಸಲ್ಲಿಸಿದೆ.
garudavoice21@gmail.com 9740365719