ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಜರ್ಮನಿ ರಾಯಭಾರಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯರನ್ನು ಇಂದು ಜುಲೈ 14 ರಂದು ಭಾರತದಲ್ಲಿರುವ ರಾಯಭಾರಿಯಾದಂತಹ ಡಾ. ಫಿಲಿಪ್ ಆಕರ್ ಮನ್ ಮತ್ತು ಅವರ ತಂಡ ಸಿದ್ದರಾಮಯ್ಯ ಅವರ ಸ್ವಗೃಹದಲ್ಲಿ ಭೇಟಿಯಾಗಿದ್ದಾರೆ.
ಇನ್ನು ಅವರ ಭೇಟಿಯ ಹಿನ್ನೆಲೆ ತಿಳಿದು ಬಂದಿಲ್ಲ. ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು ಎಂಬ ಮಾಹಿತಿಯನ್ನು ಮಾತ್ರ ಸಿದ್ದರಾಮಯ್ಯ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.